ಸ್ಯಾಂಡಲ್‍ವುಡ್ ಸಾನ್ವಿಯಾಗಿ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ ಸದ್ಯ ಬಹುಬೇಡಿಕೆಯ ನಟಿಯಾಗಿದ್ದಾರೆ. ಬಾಲಿವುಡ್, ಟಾಲಿವುಡ್, ಕಾಲಿವುಡ್ ಎಲ್ಲಾ ಚಿತ್ರರಂಗದಲ್ಲೂ ನಟಿಸುತ್ತಿದ್ದಾರೆ.ಬಹುಬೇಡಿಕೆಯ ನಟಿ ರಶ್ಮಿಕಾ ಮಂದಣ್ಣಗೆ ಆಫರ್ ಗಳ ಮೇಲೆ ಆಫರ್‍ಗಳು ಸಿಗುತ್ತಿವೆ. ಹಲುವು ಸಿನಿಮಾ ಪ್ರಾಜೆಕ್ಟ್ ಗಳು ಕೈನಲ್ಲಿವೆ. ಹಲವು ಶೂಟಿಂಗ್ ಗಳಲ್ಲಿ ಬ್ಯುಸಿಯಾಗಿದ್ದಾರೆ.