ಸ್ಯಾಂಡಲ್‍ವುಡ್, ಟಾಲಿವುಡ್, ಬಾಲಿವುಡ್ ನ ಬಹುಬೇಡಿಕೆಯ ನಟಿ ರಶ್ಮಿಕಾ ಮಂದಣ್ಣ. ರಶ್ಮಿಕಾ ಅವರು ಅವಾರ್ಡ್ ಕಾರ್ಯಕ್ರಮಕ್ಕೆ ಚೆಂದವಾಗಿ ರೆಡಿಯಾಗಿದ್ದಾರೆ.
2/ 8
ಸಾಮಾಜಿಕ ಜಾಲತಾಣದಲ್ಲಿ ಕೆಲ ಫೋಟೋಗಳನ್ನು ಶೇರ್ ಮಾಡಿ, ಪ್ರಶಸ್ತಿಗಳಿಗೆ ನಾನು ಧರಿಸಿದ್ದು ಇದನ್ನೇ. ಇದು ಓಕೆ ಎಂದು ಫ್ಯಾನ್ಸ್ ಗೆ ರಶ್ಮಿಕಾ ಅವರು ಕೇಳಿದ್ದಾರೆ.
3/ 8
ಬ್ಲ್ಯಾಕ್ ಕಲರ್ ಡ್ರೆಸ್ ನಲ್ಲಿ ಬೋಲ್ಡ್ ಆಗಿ ಫೋಟೋಗೆ ಪೋಸ್ ನೀಡಿದ್ದಾರೆ. ರಶ್ಮಿಕಾ ಮಂದಣ್ಣ ನಕ್ಷತ್ರಾದಂತೆ ಹೊಳೆಯುತ್ತಿದ್ದಾರೆ ಎಂದು ಹಲವರು ಹೇಳಿದ್ದಾರೆ.
4/ 8
ರಶ್ಮಿಕಾ ಮಂದಣ್ಣ ಫೋಟೋಗಳಿಗೆ ಏಳೂವರೆ ಲಕ್ಷ ಲೈಕ್ಸ್ ಬಂದಿವೆ. ನೀವು ತುಂಬಾ ಕ್ಯೂಟ್, ಪರಮ ಸುಂದರಿ, ನಿಮ್ಮ ನೆಕ್ಟ್ ಫಿಲ್ಮ್ ಯಾವುದು ಎಂದು ಅಭಿಮಾನಿಗಳು ಕೇಳಿದ್ದಾರೆ
5/ 8
ನಟಿ ರಶ್ಮಿಕಾ ಮಂದಣ್ಣ ಅವರು ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಎಲ್ಲಾ ಮಾಹಿತಿಗಳನ್ನು ಜನರ ಜೊತೆ ಹಂಚಿಕೊಳ್ತಾ ಇರ್ತಾರೆ.
6/ 8
ಈಗ ರಶ್ಮಿಕಾ ಮಂದಣ್ಣ ಒಂದು ಹೆಜ್ಜೆ ಮುಂದು ಹೋಗಿ ವಿದೇಶಿ ಬ್ರ್ಯಾಂಡ್‍ಗೆ ಭಾರತದ ಮೊದಲ ರಾಯಭಾರಿಯಾಗಿದ್ದಾರೆ. ಹೌದು ಐಕಾನಿಕ್ ಜಪಾನೀಸ್ ಫ್ಯಾಶನ್ ಬ್ರ್ಯಾಂಡ್ ಒನಿಟ್ಸುಕಾ ಟೈಗರ್ ಗೆ ರಾಯಭಾರಿಯಾಗಿದ್ದಾರೆ.
7/ 8
ಅಲ್ಲದೇ ನಟಿ ರಶ್ಮಿಕಾ ಮಂದಣ್ಣ ಅವರು ಈ ಬಾರಿ ಮಿಲನ್ ಫ್ಯಾಶನ್ ವೀಕ್‍ನ ಭಾಗವಹಿಸಿದ್ದರು. ಅಲ್ಲೂ ಅದೇ ಬ್ರ್ಯಾಂಡ್ ಬಟ್ಟೆಗಳನ್ನು ಧರಿಸಿದ್ದರು.
8/ 8
ಸ್ಯಾಂಡಲ್‍ವುಡ್ ಸಾನ್ವಿ, ಟಾಲಿವುಡ್ ಶ್ರೀವಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರು ಬಾಲಿವುಡ್‍ನಲ್ಲಿ ಗುರುತಿಸಿಕೊಂಡಿದ್ದಾರೆ. ಹಿಂದಿ ಚಿತ್ರರಂಗದ ದೊಡ್ಡ ದೊಡ್ಡ ಸ್ಟಾರ್ ಕಲಾವಿದರ ಜೊತೆ ಸಿನಿಮಾ ಮಾಡ್ತಾ ಇದ್ದಾರೆ.
First published:
18
Rashmika Mandanna: ಶೈನಿಂಗ್ ಡ್ರೆಸ್ನಲ್ಲಿ ಸ್ಟಾರ್ ರಶ್ಮಿಕಾ! ಇದು ಓಕೇನಾ ಎಂದು ಕೇಳಿದ್ದಕ್ಕೆ ನೆಟ್ಟಿಗರೇನಂದ್ರು?