ನಟಿ ರಶ್ಮಿಕಾ ಮಂದಣ್ಣ ಅವರಿಗೆ ಹಲವು ಆಫರ್ ಗಳು ಹುಡುಕಿಕೊಂಡು ಬರುತ್ತಿವೆ. ಹಲವು ಸಿನಿಮಾಗಳು ಕೈನಲ್ಲಿವೆ. ದೊಡ್ಡ ದೊಡ್ಡ ಸಂಸ್ಥೆಗಳು ರಶ್ಮಿಕಾ ಕಾಲ್‍ಶೀಟ್‍ಗೆ ಕಾದಿವೆ.ಈಗ ರಶ್ಮಿಕಾ ಮಂದಣ್ಣ ಒಂದು ಹೆಜ್ಜೆ ಮುಂದು ಹೋಗಿ ವಿದೇಶಿ ಬ್ರ್ಯಾಂಡ್‍ಗೆ ಭಾರತದ ಮೊದಲ ರಾಯಭಾರಿಯಾಗಿದ್ದಾರೆ. ಹೌದು ಐಕಾನಿಕ್ ಜಪಾನೀಸ್ ಫ್ಯಾಶನ್ ಬ್ರ್ಯಾಂಡ್ ಒನಿಟ್ಸುಕಾ ಟೈಗರ್ ಗೆ ರಾಯಭಾರಿಯಾಗಿದ್ದಾರೆ