Rashmika Mandanna: ಹೊಸ ಅವತಾರದಲ್ಲಿ ರಶ್ಮಿಕಾ, ನೋಟ ಬಂಗಾರವಾಯಿತೇ ಎಂದ ಶ್ರೀವಲ್ಲಿ ಫ್ಯಾನ್ಸ್!

ನಟಿ ರಶ್ಮಿಕಾ ಮಂದಣ್ಣ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. ರಾಣಿಯಂತೆ ಪೋಸ್ ಕೊಟ್ಟಿದ್ದಾರೆ. ಅಭಿಮಾನಿಗಳು ಸೂಪರ್ ಎಂದು ಹೇಳಿದ್ದಾರೆ. ಶ್ರೀವಲ್ಲಿಯ ಹೊಸ ಫೋಟೋಸ್ ನೀವೂ ನೋಡಿ...

First published:

 • 18

  Rashmika Mandanna: ಹೊಸ ಅವತಾರದಲ್ಲಿ ರಶ್ಮಿಕಾ, ನೋಟ ಬಂಗಾರವಾಯಿತೇ ಎಂದ ಶ್ರೀವಲ್ಲಿ ಫ್ಯಾನ್ಸ್!

  ಸ್ಯಾಂಡಲ್‍ವುಡ್, ಬಾಲಿವುಡ್‌ನಲ್ಲಿ ಮಿಂಚುತ್ತಿರುವ ಬಹುಬೇಡಿಕೆಯ ನಟಿ ರಶ್ಮಿಕಾ ಮಂದಣ್ಣ. ರಶ್ಮಿಕಾ ಮಂದಣ್ಣ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ.

  MORE
  GALLERIES

 • 28

  Rashmika Mandanna: ಹೊಸ ಅವತಾರದಲ್ಲಿ ರಶ್ಮಿಕಾ, ನೋಟ ಬಂಗಾರವಾಯಿತೇ ಎಂದ ಶ್ರೀವಲ್ಲಿ ಫ್ಯಾನ್ಸ್!

  ರಾಣಿಯಂತೆ ರೆಡಿ ಆಗಿ ರಶ್ಮಿಕಾ ಮಂದಣ್ಣ ಫೋಟೋಗೆ ಫೋಸ್ ನೀಡಿದ್ದಾರೆ. ನೀನು ಯಾವೂರ ರಾಣಿಯಮ್ಮ ಎಂದು ಅಭಿಮಾನಿಗಳು ಕೇಳಿದ್ದಾರೆ.

  MORE
  GALLERIES

 • 38

  Rashmika Mandanna: ಹೊಸ ಅವತಾರದಲ್ಲಿ ರಶ್ಮಿಕಾ, ನೋಟ ಬಂಗಾರವಾಯಿತೇ ಎಂದ ಶ್ರೀವಲ್ಲಿ ಫ್ಯಾನ್ಸ್!

  ಕೇವಲ ಒಂದು ಸಣ್ಣ ಪಟ್ಟಣದ ಹುಡುಗಿ, ತನ್ನ ರನ್‍ವೇ ಕನಸುಗಳನ್ನು ಜೀವಂತವಾಗಿರಿಸಿದ್ದಾಳೆ ಎಂದು ತಮ್ಮ ಫೋಟೋಗಳಿಗೆ ಪೋಸ್ಟ್ ಹಾಕಿಕೊಂಡಿದ್ದಾರೆ.

  MORE
  GALLERIES

 • 48

  Rashmika Mandanna: ಹೊಸ ಅವತಾರದಲ್ಲಿ ರಶ್ಮಿಕಾ, ನೋಟ ಬಂಗಾರವಾಯಿತೇ ಎಂದ ಶ್ರೀವಲ್ಲಿ ಫ್ಯಾನ್ಸ್!

  ರಶ್ಮಿಕಾ ಮಂದಣ್ಣ ಅವರು ಸೀರೆಯನ್ನು ಈ ಸ್ಟೈಲ್‍ನಲ್ಲಿ ಉಟ್ಟಿದ್ದಾರೆ. ವಿಭಿನ್ನವಾಗಿ ಮೇಕಪ್ ಮಾಡಿಕೊಂಡಿದ್ದಾರೆ. ಸುಂದರವಾಗಿ ಕಾಣ್ತಾ ಇದ್ದಾರೆ.

  MORE
  GALLERIES

 • 58

  Rashmika Mandanna: ಹೊಸ ಅವತಾರದಲ್ಲಿ ರಶ್ಮಿಕಾ, ನೋಟ ಬಂಗಾರವಾಯಿತೇ ಎಂದ ಶ್ರೀವಲ್ಲಿ ಫ್ಯಾನ್ಸ್!

  ಸ್ಯಾಂಡಲ್‍ವುಡ್ ಸಾನ್ವಿ, ಟಾಲಿವುಡ್ ಶ್ರೀವಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರು ಬಾಲಿವುಡ್‍ನಲ್ಲಿ ಗುರುತಿಸಿಕೊಂಡಿದ್ದಾರೆ. ಹಿಂದಿ ಚಿತ್ರರಂಗದ ದೊಡ್ಡ ದೊಡ್ಡ ಸ್ಟಾರ್ ಕಲಾವಿದರ ಜೊತೆ ಸಿನಿಮಾ ಮಾಡ್ತಾ ಇದ್ದಾರೆ.

  MORE
  GALLERIES

 • 68

  Rashmika Mandanna: ಹೊಸ ಅವತಾರದಲ್ಲಿ ರಶ್ಮಿಕಾ, ನೋಟ ಬಂಗಾರವಾಯಿತೇ ಎಂದ ಶ್ರೀವಲ್ಲಿ ಫ್ಯಾನ್ಸ್!

  ಕನ್ನಡ ಚಿತ್ರರಂಗದಿಂದ ಸಿನಿಮಾ ಜೀವನ ಪ್ರಾರಂಭಿಸಿದ್ದ ರಶ್ಮಿಕಾ ಮಂದಣ್ಣ ಅವರು ಈಗ ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ಮಿಂಚುತ್ತಿದ್ದಾರೆ.

  MORE
  GALLERIES

 • 78

  Rashmika Mandanna: ಹೊಸ ಅವತಾರದಲ್ಲಿ ರಶ್ಮಿಕಾ, ನೋಟ ಬಂಗಾರವಾಯಿತೇ ಎಂದ ಶ್ರೀವಲ್ಲಿ ಫ್ಯಾನ್ಸ್!

  ರಶ್ಮಿಕಾ ಅವರಿಗೆ ಬಾಲಿವುಡ್ ನಲ್ಲಿ ನಟಿಸಲು ಅವಕಾಶ ದೊರೆತಾಗಿನಿಂದ ಅವರಿಗೆ ಎಲ್ಲೆಡೆ ಅಭಿಮಾನಿಗಳು ಇದ್ದಾರೆ. ರಶ್ಮಿಕಾ ಅವರು ಕ್ಯೂಟ್ ಸ್ಮೈಲ್ ಎಲ್ಲರಿಗೂ ಇಷ್ಟ ಆಗುತ್ತೆ.

  MORE
  GALLERIES

 • 88

  Rashmika Mandanna: ಹೊಸ ಅವತಾರದಲ್ಲಿ ರಶ್ಮಿಕಾ, ನೋಟ ಬಂಗಾರವಾಯಿತೇ ಎಂದ ಶ್ರೀವಲ್ಲಿ ಫ್ಯಾನ್ಸ್!

  ರಾಜ್ಯದಿಂದ ಹಿಡಿದು ಬ್ರಿಟನ್‍ನವರೆಗೂ ರಶ್ಮಿಕಾ ಅವರು ಅಭಿಮಾನಿಗಳಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಯುಕೆಯಿಂದ ಫ್ಯಾನ್ಸ್ ಉಡುಗೊರೆ ಕಳಿಸಿದ್ದರು.

  MORE
  GALLERIES