ಪದೇ ಪದೇ ಕ್ಷಮೆ ಕೇಳಿದ ನಟಿ Rashmika Mandanna: ಕಾರಣ ಏನು ಗೊತ್ತಾ..?

ಸಾಲು ಸಾಲು ಸಿನಿಮಾಗಳ ಚಿತ್ರೀಕರಣಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ ಸದ್ಯ ಹೈದರಾಬಾದಿನಲ್ಲಿದ್ದಾರೆ. ಇತ್ತೀಚೆಗಷ್ಟೆ ಮುಂಬೈನಲ್ಲಿ ಮಿಷನ್ ಮಜ್ನು ಸಿನಿಮಾದ ಶೂಟಿಂಗ್​ ಮುಗಿಸಿ, ಪಾರ್ಟಿ ಮಾಡಿ ಹೈದರಾಬಾದಿಗೆ ಮರಳಿದ್ದಾರೆ. ಇಲ್ಲಿಗೆ ಬಂದ ನಂತರ ರಶ್ಮಿಕಾ ಮಂದಣ್ಣ ಪದೇ ಪದೇ ಕ್ಷಮೆ ಕೇಳಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: