Rashmika Mandanna: ಗಿಲ್ ದಿಲ್ ಕದ್ದಿದ್ದು ನಿಜನಾ ರಶ್ಮಿಕಾ!? ಶುಬ್​ಮನ್ ಬಗ್ಗೆ ನ್ಯಾಷನಲ್ ಕ್ರಶ್ ಹೇಳಿದ್ದೇನು?

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸಿನಿಮಾಗಳ ಜೊತೆಗೆ ವೈಯಕ್ತಿಕ ವಿಚಾರಕ್ಕೂ ಭಾರೀ ಸುದ್ದಿಯಾಗಿದ್ದಾರೆ. ರಶ್ಮಿಕಾ ಲವ್, ಡೇಟಿಂಗ್ ವಿಚಾರಗಳು ಸಖತ್ ಸುದ್ದಿಯಾಗುತ್ತಿದೆ. ಶುಬ್​ಮನ್ ಗಿಲ್ ತನ್ನ ಕ್ರಶ್ ಬಗ್ಗೆ ಮಾತಾಡಿದ ಸುದ್ದಿಯೊಂದು ವೈರಲ್ ಆಗಿತ್ತು. ಈ ವಿಚಾರಕ್ಕೆ ರಿಯಾಕ್ಷನ್ ಹೇಗಿತ್ತು ಗೊತ್ತಾ?

First published:

  • 18

    Rashmika Mandanna: ಗಿಲ್ ದಿಲ್ ಕದ್ದಿದ್ದು ನಿಜನಾ ರಶ್ಮಿಕಾ!? ಶುಬ್​ಮನ್ ಬಗ್ಗೆ ನ್ಯಾಷನಲ್ ಕ್ರಶ್ ಹೇಳಿದ್ದೇನು?

    ಪಡ್ಡೆ ಹುಡುಗರ ನಿದ್ದೆ ಕದ್ದಿರುವ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ, ಅನೇಕ ಅಭಿಮಾನಿಗಳ ಕ್ರಶ್ ಆಗಿದ್ದಾರೆ. ಇತ್ತೀಚಿಗೆ ರಶ್ಮಿಕಾ ಕ್ರಿಕೆಟರ್ ಕ್ರಶ್ ಕೂಡ ಆಗಿದ್ದಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು ಈ ವಿಚಾರಕ್ಕೆ ಇದೀಗ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

    MORE
    GALLERIES

  • 28

    Rashmika Mandanna: ಗಿಲ್ ದಿಲ್ ಕದ್ದಿದ್ದು ನಿಜನಾ ರಶ್ಮಿಕಾ!? ಶುಬ್​ಮನ್ ಬಗ್ಗೆ ನ್ಯಾಷನಲ್ ಕ್ರಶ್ ಹೇಳಿದ್ದೇನು?

    ಸದ್ಯ ಮುಂಬೈನಲ್ಲಿರು ರಶ್ಮಿಕಾ ಮಂದಣ್ಣ, ಅನಿಮಲ್ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದಾರೆ. ಜೊತೆಗೆ ಬ್ರ್ಯಾಂಡ್​ಗಳ ಪ್ರಚಾರಕ್ಕಾಗಿ ಅನೇಕ ಫೋಟೋಶೂಟ್​ಗಳಲ್ಲೂ ರಶ್ಮಿಕಾ ಭಾಗಿ ಆಗ್ತಿದ್ದಾರೆ. ಈ ವೇಳೆ ಮುಂಬೈನಲ್ಲಿ ಪಾಪರಾಜಿಗಳ ಕೈ ಸಿಕ್ಕಿದ್ದಾರೆ.

    MORE
    GALLERIES

  • 38

    Rashmika Mandanna: ಗಿಲ್ ದಿಲ್ ಕದ್ದಿದ್ದು ನಿಜನಾ ರಶ್ಮಿಕಾ!? ಶುಬ್​ಮನ್ ಬಗ್ಗೆ ನ್ಯಾಷನಲ್ ಕ್ರಶ್ ಹೇಳಿದ್ದೇನು?

    ರಶ್ಮಿಕಾ ಜಿ ನೀವು ಕ್ರಿಕೆಟರ್ ಕ್ರಶ್ ಅಗಿದ್ದೀರಂತೆ, ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಪಾಪರಾಜಿಗಳು ಕೇಳಿದ್ದಾರೆ. ಇದಕ್ಕೆ ಹೌದಾ ಎನ್ನುತ್ತಲೇ ರಶ್ಮಿಕಾ ಮಂದಣ್ಣ ಮನಪೂರ್ತಿಯಾಗಿ ನಕ್ಕಿದ್ದಾರೆ. ಕಣ್ಣೊಡೆದು ಸನ್ನೆ ಮಾಡುತ್ತಾ ಶ್ರೀವಲ್ಲಿ ಮುಂದೆ ಸಾಗಿದ್ರು.

    MORE
    GALLERIES

  • 48

    Rashmika Mandanna: ಗಿಲ್ ದಿಲ್ ಕದ್ದಿದ್ದು ನಿಜನಾ ರಶ್ಮಿಕಾ!? ಶುಬ್​ಮನ್ ಬಗ್ಗೆ ನ್ಯಾಷನಲ್ ಕ್ರಶ್ ಹೇಳಿದ್ದೇನು?

    ವೀರಲ್ ಭಯಾನಿ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ‘ರಶ್ಮಿಕಾ ಅವರೇ ನೀವು ಎಲ್ಲರ ಕ್ರಶ್ ಆಗಿಬಿಟ್ಟಿದ್ದೀರಾ. ಕ್ರಿಕೆಟರ್​ಗಳ ಕ್ರಶ್ ಕೂಡ’ ಎಂದು ಪಾಪರಾಜಿಗಳು ಹೇಳಿದರು. ಇದಕ್ಕೆ ರಶ್ಮಿಕಾ ನಕ್ಕಿದ್ದಾರೆ ಅಷ್ಟೇ.

    MORE
    GALLERIES

  • 58

    Rashmika Mandanna: ಗಿಲ್ ದಿಲ್ ಕದ್ದಿದ್ದು ನಿಜನಾ ರಶ್ಮಿಕಾ!? ಶುಬ್​ಮನ್ ಬಗ್ಗೆ ನ್ಯಾಷನಲ್ ಕ್ರಶ್ ಹೇಳಿದ್ದೇನು?

    ಇನ್ನು ರಶ್ಮಿಕಾ ಮಂದಣ್ಣ ಮೇಲೆ ನನಗೆ ಕ್ರಶ್ ಇದೆ ಎಂದು ನಾನು ಹೇಳೆ ಇಲ್ಲ ಎಂದು ಕ್ರಿಕೆಟರ್ ಶುಬ್​ಮನ್ ಗಿಲ್ ಹೇಳಿದ್ದಾರೆ. ಶುಬ್​ಮನ್ ಗಿಲ್ ಹಾಗೂ ರಶ್ಮಿಕಾ ಎಡಿಟೆಡ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ.

    MORE
    GALLERIES

  • 68

    Rashmika Mandanna: ಗಿಲ್ ದಿಲ್ ಕದ್ದಿದ್ದು ನಿಜನಾ ರಶ್ಮಿಕಾ!? ಶುಬ್​ಮನ್ ಬಗ್ಗೆ ನ್ಯಾಷನಲ್ ಕ್ರಶ್ ಹೇಳಿದ್ದೇನು?

    ಇದು ಶುಬ್​ಮನ್ ಗಿಲ್ ಕಣ್ಣಿಗೂ ಬಿದ್ದಿದೆ. ಅವರು ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದರು. ಅದು ಯಾವ ಮಾಧ್ಯಮ ಜೊತೆಗಿನ ಸಂದರ್ಶನ? ನನಗೆ ಆ ಬಗ್ಗೆ ಗೊತ್ತಿಲ್ಲ ಎಂದು ಹೇಳು ಮೂಲಕ ವದಂತಿಗೆ ಗಿಲ್ ತೆರೆ ಎಳೆದಿದ್ದಾರೆ.

    MORE
    GALLERIES

  • 78

    Rashmika Mandanna: ಗಿಲ್ ದಿಲ್ ಕದ್ದಿದ್ದು ನಿಜನಾ ರಶ್ಮಿಕಾ!? ಶುಬ್​ಮನ್ ಬಗ್ಗೆ ನ್ಯಾಷನಲ್ ಕ್ರಶ್ ಹೇಳಿದ್ದೇನು?

    ಬಾಲಿವುಡ್ , ಟಾಲಿವುಡ್​ನಲ್ಲಿ ಬ್ಯುಸಿ ನಟಿಯಾಗಿರುವ ರಶ್ಮಿಕಾ ಮಂದಣ್ಣ ಸದ್ಯ ಅನಿಮಲ್ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿ ಆಗಿದ್ದಾರೆ. ಕನ್ನಡ ಸಿನಿಮಾಗಳ ಮೂಲಕ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ರಶ್ಮಿಕಾ ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.

    MORE
    GALLERIES

  • 88

    Rashmika Mandanna: ಗಿಲ್ ದಿಲ್ ಕದ್ದಿದ್ದು ನಿಜನಾ ರಶ್ಮಿಕಾ!? ಶುಬ್​ಮನ್ ಬಗ್ಗೆ ನ್ಯಾಷನಲ್ ಕ್ರಶ್ ಹೇಳಿದ್ದೇನು?

    ಪುಷ್ಪ ಸಿನಿಮಾ ಬಳಿಕ ನಟಿ ರಶ್ಮಿಕಾ ಮಂದಣ್ಣಗೆ ಆಫರ್​ಗಳ ಸುರಿಮಳೆಯಾಗಿದೆ. ಬಿಗ್ ಬಿ ಅಮಿತಾಭ್ ಜೊತೆಯೇ ಮೊದಲ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ರಶ್ಮಿಕಾ ಮಂದಣ್ಣ ಪಾಲಾಯ್ತು.ಬಾಲಿವುಡ್ ನಲ್ಲಿ ರಶ್ಮಿಕಾ  2ನೇ ಸಿನಿಮಾ ಮಿಷನ್ ಮಜ್ನು ರಿಲೀಸ್ ಆಗಿ ಸಕ್ಸಸ್ ಕಂಡಿದೆ.

    MORE
    GALLERIES