ಸ್ಯಾಂಡಲ್ವುಡ್ ಸಾನ್ವಿ, ಟಾಲಿವುಡ್ ಪುಷ್ಪ ನಟಿ ರಶ್ಮಿಕಾ ಮಂದಣ್ಣ ಅವರು ಬಾಲಿವುಡ್ನಲ್ಲಿ ಗುರುತಿಸಿಕೊಂಡಿದ್ದಾರೆ. ಹಿಂದಿ ಚಿತ್ರರಂಗದ ದೊಡ್ಡ ದೊಡ್ಡ ಸ್ಟಾರ್ ಕಲಾವಿದರ ಜೊತೆ ಸಿನಿಮಾ ಮಾಡ್ತಾ ಇದ್ದಾರೆ.
2/ 8
ಕನ್ನಡ ಚಿತ್ರರಂಗದಿಂದ ಸಿನಿಮಾ ಜೀವನ ಪ್ರಾರಂಭಿಸಿದ್ದ ರಶ್ಮಿಕಾ ಮಂದಣ್ಣ ಅವರು ಈಗ ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ಮಿಂಚುತ್ತಿದ್ದಾರೆ. ಅವರ ಕಾಲ್ ಶೀಟ್ ಪಡೆಯಲು ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಸಾಲು ನಿಂತಿವೆಯಂತೆ.
3/ 8
ರಶ್ಮಿಕಾ ಮಂದಣ್ಣ ಅವರ ಬಾಲಿವುಡ್ ಸಿನಿಮಾ ಮಿಷನ್ ಮಜ್ನು ಬಿಡುಗಡೆಗೆ ರೆಡಿಯಾಗಿದೆ. ಕಾರ್ಯಕ್ರಮಕ್ಕಾಗಿ ಈ ಹೊಸ ಡ್ರೆಸ್ ನಲ್ಲಿ ಮಿಂಚಿದ್ದಾರೆ.
4/ 8
ನಾನು ಕೆಲವು ಅಭಿಮಾನಿಗಳನ್ನು ಭೇಟಿಯಾಗಿದ್ದೇನೆ. ನಿಮ್ಮ ಪ್ರೀತಿಗೆ ನಾನು ಅಭಾರಿ. ಸೋಷಿಯಲ್ ಮಿಡಿಯಾ ಮೂಲಕ ನಿಮ್ಮನ್ನು ಭೇಟಿ ಮಾಡಲು ಕಾಯುತ್ತಿದ್ದೇನೆ ಎಂದು ರಶ್ಮಿಕಾ ಪೋಸ್ಟ್ ಹಾಕಿಕೊಂಡಿದ್ದಾರೆ.
5/ 8
ಶೀಘ್ರದಲ್ಲೇ ನಾನು ಜೂಮ್ ಅಥವಾ ಇನ್ಸ್ಟಾ ಲೈವ್ನಲ್ಲಿ ನಿಮ್ಮೆಲ್ಲರನ್ನೂ ವಾಸ್ತವಿಕವಾಗಿ ಭೇಟಿಯಾಗಲು ಬಯಸುತ್ತೇನೆ. ನಾನು ಅದನ್ನು ವರ್ಷಾಂತ್ಯದ ಆಚರಣೆಯನ್ನಾಗಿ ಮಾಡುತ್ತೇನೆ. ನಿಮ್ಮೊಂದಿಗೆ ಸಮಯ ಕಳೆಯುವುದು ಖುಷಿ ಕೊಡುತ್ತೆ ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ.
6/ 8
ಫೋಟೋದಲ್ಲಿ ರಶ್ಮಿಕಾ ಹಾಟ್ ಆಗಿ ಕಾಣಿಸಿಕೊಂಡಿದ್ದು, ಮಾದಕ ಲುಕ್ ನ್ನು ಬೀರಿದ್ದಾರೆ. ಅದು ಅಭಿಮಾನಿಗಳ ಮನ ಸೆಳೆದಿದೆ. ಸೂಪರ್ ಎಂದಿದ್ದಾರೆ.
7/ 8
ಇನ್ನು ಹಲವರು ತುಂಬಾ ಚೆನ್ನಾಗಿ ಕಾಣ್ತಾ ಇದ್ದೀರಿ. ಸೂಪರ್, ವಾವ್ ಎಂದು ಹಾರ್ಟ್ಗಳನ್ನು ಕಳಿಸಿದ್ದಾರೆ. ನಮ್ಮನ್ನು ಒಂದು ಬಾರಿ ಮಾತನಾಡಿಸಿ ಎಂದು ಹಲವರು ಕಾಮೆಂಟ್ ಹಾಕಿದ್ದಾರೆ.