Rashmika Mandanna: ಗುಡ್ ಬೈ ಚಿತ್ರ ಬಿಡುಗಡೆಗೂ ಮುನ್ನ ರಶ್ಮಿಕಾ ಮಂದಣ್ಣ ವೈಟ್​​ಗೌನಲ್ಲಿ ಮಿಂಚಿದ್ದು ಹೀಗೆ!

ರಶ್ಮಿಕಾ ಮಂದಣ್ಣ ಬಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದಾರೆ. ಪ್ರಸ್ತುತ ತನ್ನ ಚಿತ್ರ ಗುಡ್ ಬೈ ಬಿಡುಗಡೆಗೆ ಕಾಯುತ್ತಿದ್ದಾರೆ. ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಮತ್ತು ನೀನಾ ಗುಪ್ತಾ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವಿಕಾಸ್ ಬಹ್ಲ್ ನಿರ್ದೇಶಿಸಿದ, ಗುಡ್‍ಬೈ ಸಿನಿಮಾ ಕುಟುಂಬ ಸದಸ್ಯರ ಸಾವಿನ ನೋವನ್ನು ಆ ಕುಟುಂಬ ಹೇಗೆ ನಿಭಾಯಿಸುತ್ತದೆ ಎನ್ನುವ ಕಥೆ ಒಳಗೊಂಡಿದೆ.

First published: