Rashmika Mandanna: ಇವೇ ನೋಡಿ ರಶ್ಮಿಕಾ ವೈರಲ್ ಫೋಟೋಗಳು, ಚಮಕ್ ಬೆಡಗಿಯ ಲುಕ್​ಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್!

ರಶ್ಮಿಕಾ ಮಂದಣ್ಣ, ಈ ಕನ್ನಡದ ಚೆಲುವೆ ಇದೀಗ ನ್ಯಾಷನಲ್ ಕ್ರಶ್ ಆಗಿ ಅದೆಷ್ಟೋ ಯುವಕರ ನಿದ್ದೆ ಕದ್ದಿದ್ದಾರೆ. ಅಲ್ಲದೇ ಅವರು ತಮ್ಮಅಭಿಮಾನಿಗಳಿಗಾಗಿ ಸಮಾಜಿಕ ಜಾಲತಾಣದಲ್ಲಿ ಆಗ್ಗಾಗ್ಗೆ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. ಅಂತೆಯೇ ಈ ಬಾರಿ ಅವರ ಸಖತ್ ವೈರಲ್ ಆದ ಫೋಟೋಗಳು ಇಲ್ಲಿವೆ ನೋಡಿ.

First published: