Rashmika Mandanna: ಸಿಂಪಲ್ ಲುಕ್​ನಲ್ಲಿ ಮಿಂಚುವ ಚಮಕ್ ಸುಂದರಿ; ಹೇಗಿದೆ ನೋಡಿ ರಶ್ಮಿಕಾ ಸಿನಿ ಜರ್ನಿ

ಕನ್ನಡದ ಚೆಲುವೆ ರಶ್ಮಿಕಾ ಮಂದಣ್ಣ ಈಗ ತೆಲುಗಿನ ಜೊತೆಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತನ್ನ ಛಾಪು ಮೂಡಿಸುತ್ತಿದ್ದಾರೆ. ಅಲ್ಲದೇ ರಶ್ಮಿಕಾ 2020ರಲ್ಲಿ ನ್ಯಾಷನಲ್ ಕ್ರಶ್ ಆಗಿ ಹೊರಹೊಮ್ಮಿದ್ದಾರೆ. ಅಲ್ಲದೇ ಸಾಲು ಸಾಲು ಸಿನಿಮಾಗಳಲ್ಲಿ ರಶ್ಮಿಕಾ ಸದ್ಯ ಬ್ಯೂಸಿಯಾಗಿದ್ದಾರೆ.

First published: