ನಟಿ ರಶ್ಮಿಕಾ ಮಂದಣ್ಣ ಸ್ಯಾಂಡಲ್‍ವುಡ್, ಬಾಲಿವುಡ್, ಟಾಲಿವುಡ್‍ನಲ್ಲಿ ಬಹು ಬೇಡಿಕೆ ನಟಿಯಾಗಿ ಮಿಂಚುತ್ತಿದ್ದಾರೆ. ಎಲ್ಲಾ ಇಂಡಸ್ಟ್ರಿಗಳಲ್ಲೂ ಸಿನಿಮಾ ಮಾಡ್ತಾ ಇದ್ದಾರೆ.
2/ 8
ಈಗ ರಶ್ಮಿಕಾ ಮಂದಣ್ಣ ಒಂದು ಹೆಜ್ಜೆ ಮುಂದು ಹೋಗಿ ವಿದೇಶಿ ಬ್ರ್ಯಾಂಡ್‍ಗೆ ಭಾರತದ ಮೊದಲ ರಾಯಭಾರಿಯಾಗಿದ್ದಾರೆ. ಹೌದು ಐಕಾನಿಕ್ ಜಪಾನೀಸ್ ಫ್ಯಾಶನ್ ಬ್ರ್ಯಾಂಡ್ ಒನಿಟ್ಸುಕಾ ಟೈಗರ್ ಗೆ ರಾಯಭಾರಿಯಾಗಿದ್ದಾರೆ.
3/ 8
ಹೊಸ ಆರಂಭಗಳು ಇಲ್ಲಿವೆ. ಐಕಾನಿಕ್ ಜಪಾನೀಸ್ ಫ್ಯಾಶನ್ ಬ್ರ್ಯಾಂಡ್ ಒನಿಟ್ಸುಕಾ ಟೈಗರ್‍ಗೆ ನಾನು ಈಗ ಭಾರತದ ಮೊದಲ ಬ್ರಾಂಡ್ ವಕೀಲ ಎಂದು ಘೋಷಿಸಲು ಭಾವಪರವಶನಾಗಿದ್ದೇನೆ ಎಂದು ರಶ್ಮಿಕಾ ಮಂದಣ್ಣ ಪೋಸ್ಟ್ ಹಾಕಿಕೊಂಡಿದ್ದಾರೆ.
4/ 8
ಅವರ ಸಮಕಾಲೀನ ಸಂಗ್ರಹಣೆಗಳು, ಪರಂಪರೆ ಮತ್ತು ನಾವೀನ್ಯತೆಯನ್ನು ಸಂಯೋಜಿಸುವಾಗ ಫ್ಯಾಷನ್ ಮತ್ತು ಕ್ರೀಡೆಗಳನ್ನು ಮನಬಂದಂತೆ ಸಂಯೋಜಿಸುತ್ತವೆ ಎಂದು ರಶ್ಮಿಕಾ ಹೇಳಿದ್ದಾರೆ.
5/ 8
ಅಲ್ಲದೇ ರಶ್ಮಿಕಾ ಮಂದಣ್ಣ ಅವರು ಈ ಬಾರಿ ಮಿಲನ್ ಫ್ಯಾಶನ್ ವೀಕ್‍ನ ಭಾಗವಹಿಸಿದ್ದರು. ಅಲ್ಲೂ ಅದೇ ಬ್ರ್ಯಾಂಡ್ ಬಟ್ಟೆಗಳನ್ನು ಧರಿಸಿದ್ದರು.
6/ 8
ಸ್ಯಾಂಡಲ್‍ವುಡ್ ಸಾನ್ವಿ, ಟಾಲಿವುಡ್ ಶ್ರೀವಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರು ಬಾಲಿವುಡ್‍ನಲ್ಲಿ ಗುರುತಿಸಿಕೊಂಡಿದ್ದಾರೆ. ಹಿಂದಿ ಚಿತ್ರರಂಗದ ದೊಡ್ಡ ದೊಡ್ಡ ಸ್ಟಾರ್ ಕಲಾವಿದರ ಜೊತೆ ಸಿನಿಮಾ ಮಾಡ್ತಾ ಇದ್ದಾರೆ.
7/ 8
ಕನ್ನಡ ಚಿತ್ರರಂಗದಿಂದ ಸಿನಿಮಾ ಜೀವನ ಪ್ರಾರಂಭಿಸಿದ್ದ ರಶ್ಮಿಕಾ ಮಂದಣ್ಣ ಅವರು ಈಗ ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ಮಿಂಚುತ್ತಿದ್ದಾರೆ.
8/ 8
ರಶ್ಮಿಕಾ ಅವರಿಗೆ ಬಾಲಿವುಡ್ ನಲ್ಲಿ ನಟಿಸಲು ಅವಕಾಶ ದೊರೆತಾಗಿನಿಂದ ಅವರಿಗೆ ಎಲ್ಲೆಡೆ ಅಭಿಮಾನಿಗಳು ಇದ್ದಾರೆ. ಈಗ ಐಕಾನಿಕ್ ಜಪಾನೀಸ್ ಫ್ಯಾಷನ್ ಬ್ರಾಂಡ್‍ನ ರಾಯಭಾರಿಯಾಗಿದ್ದಾರೆ.
First published:
18
Rashmika Mandanna: ನಟಿ ರಶ್ಮಿಕಾಗೆ ಹೊಸ ಅವಕಾಶ, ಪ್ರತಿಷ್ಠಿತ ವಿದೇಶಿ ಬ್ರ್ಯಾಂಡ್‍ಗೆ ಭಾರತದ ಮೊದಲ ರಾಯಭಾರಿ!