Rashmik Mandanna: ಹೋಮ್ ಎಂದು ರಶ್ಮಿಕಾ ಕರೆದದ್ದು ಕರ್ನಾಟಕವನ್ನಲ್ಲ, ಹೈದರಾಬಾದ್‌ಗೆ!

ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಕೆಂಪು ಬಣ್ಣದ ಶರಾರಾ ಧರಿಸಿ ಪೋಸ್ ಕೊಟ್ಟಿದ್ದಾರೆ. ಇದರಲ್ಲಿ ನಟಿ ಕ್ಯೂಟ್ ಆಗಿ ಕಾಣಿಸಿದ್ದಾರೆ. ಆದರೆ ಫೋಟೋ ಜೊತೆ ನಟಿ ಬ್ಯಾಕ್ ಟು ಹೋಮ್ ಎಂದು ಬರೆದದ್ದು ಹೈದರಾಬಾದ್ ಬಗ್ಗೆ.

First published:

  • 18

    Rashmik Mandanna: ಹೋಮ್ ಎಂದು ರಶ್ಮಿಕಾ ಕರೆದದ್ದು ಕರ್ನಾಟಕವನ್ನಲ್ಲ, ಹೈದರಾಬಾದ್‌ಗೆ!

    ಸ್ಯಾಂಡಲ್​ವುಡ್ ನಟಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್, ಟಾಲಿವುಡ್ ನಟಿಯಾಗಿ ಮಿಂಚುತ್ತಿದ್ದಾರೆ. ಕೂರ್ಗ್ ಬ್ಯೂಟಿ ಇತ್ತೀಚೆಗೆ ಸುಂದರವಾದ ಕೆಂಪು ಬಣ್ಣದ ಶರಾರಾ ಧರಿಸಿ ಪೋಸ್ ಕೊಟ್ಟಿದ್ದಾರೆ.

    MORE
    GALLERIES

  • 28

    Rashmik Mandanna: ಹೋಮ್ ಎಂದು ರಶ್ಮಿಕಾ ಕರೆದದ್ದು ಕರ್ನಾಟಕವನ್ನಲ್ಲ, ಹೈದರಾಬಾದ್‌ಗೆ!

    ಕಲ್ಯಾಣ್ ಜ್ಯುವೆಲ್ಲರ್ಸ್ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ನಟಿ ಕೆಂಪು ಬಣ್ಣದ ಸಿಲ್ವರ್ ಅಂಚಿನ ಶರಾರಾದಲ್ಲಿ ಕ್ಯೂಟ್ ಆಗಿ ಕಾಣಿಸಿದ್ದಾರೆ. ಅವರು ಉತ್ತರ ಪ್ರದೇಶದಲ್ಲಿ ಕಲ್ಯಾಣ್ ಜ್ಯುವೆಲ್ಲರ್ಸ್ ಹೊಸ ಶೋರೂಮ್ ಉದ್ಘಾಟನೆ ಮಾಡಿದ್ದಾರೆ.

    MORE
    GALLERIES

  • 38

    Rashmik Mandanna: ಹೋಮ್ ಎಂದು ರಶ್ಮಿಕಾ ಕರೆದದ್ದು ಕರ್ನಾಟಕವನ್ನಲ್ಲ, ಹೈದರಾಬಾದ್‌ಗೆ!

    ನಟಿ ತನ್ನ ಸುಂದರವಾದ ಫೋಟೋವನ್ನು ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿದ್ದಾರೆ. ಈ ದಿನ ನಿಮ್ಮ ಕೆಲವು ನಗರಗಳಿಗೆ ನಿಮ್ಮನ್ನು ಭೇಟಿ ಮಾಡಲು ನಾನು ಬರುತ್ತೇನೆ. ಪ್ರಯಾಗ್​​ರಾಜ್​ನಿಂದ ಗೋರಖ್​ಪುರ್, ನಂತರ ಜೈಪುರ್, ಈಗ ಬ್ಯಾಕ್ ಹೋಮ್ ಟು ಹೈದರಾಬಾದ್​ ಎಂದು ಬರೆದಿದ್ದಾರೆ.

    MORE
    GALLERIES

  • 48

    Rashmik Mandanna: ಹೋಮ್ ಎಂದು ರಶ್ಮಿಕಾ ಕರೆದದ್ದು ಕರ್ನಾಟಕವನ್ನಲ್ಲ, ಹೈದರಾಬಾದ್‌ಗೆ!

    ನಟಿಯ ಸ್ಟೋರಿಯಲ್ಲಿ ಶೇರ್ ಮಾಡಲಾದ ಫೋಟೋವನ್ನು ಅವರ ಅಭಿಮಾನಿಗಳು ಈಗ ವೈರಲ್ ಮಾಡಿದ್ದಾರೆ. ಆ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ರೌಂಡ್ ಹೊಡೆಯುತ್ತಿದೆ.

    MORE
    GALLERIES

  • 58

    Rashmik Mandanna: ಹೋಮ್ ಎಂದು ರಶ್ಮಿಕಾ ಕರೆದದ್ದು ಕರ್ನಾಟಕವನ್ನಲ್ಲ, ಹೈದರಾಬಾದ್‌ಗೆ!

    ರಶ್ಮಿಕಾ ತೆಲುಗಿನಲ್ಲಿ ನಿತಿನ್ ಜೊತೆ ಸಿನಿಮಾ ಮಾಡಲಿದ್ದಾರೆ. ನಟಿ ಪುಷ್ಪಾ 2 ಸಿನಿಮಾದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ವಿಜಯ್ ಜೊತೆಗಿನ ವಾರಿಸು ಹಿಟ್ ಆಗಿದೆ.

    MORE
    GALLERIES

  • 68

    Rashmik Mandanna: ಹೋಮ್ ಎಂದು ರಶ್ಮಿಕಾ ಕರೆದದ್ದು ಕರ್ನಾಟಕವನ್ನಲ್ಲ, ಹೈದರಾಬಾದ್‌ಗೆ!

    ಇದೀಗ ರಶ್ಮಿಕಾ ಅವರ ಮುಂದಿನ ಸಿನಿಮಾಗೋಸ್ಕರ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಮಿಷನ್ ಮಜ್ನು ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆದರೂ ರಶ್ಮಿಕಾ ಅವರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.

    MORE
    GALLERIES

  • 78

    Rashmik Mandanna: ಹೋಮ್ ಎಂದು ರಶ್ಮಿಕಾ ಕರೆದದ್ದು ಕರ್ನಾಟಕವನ್ನಲ್ಲ, ಹೈದರಾಬಾದ್‌ಗೆ!

    'ಭೀಷ್ಮ' ಚಿತ್ರದ ಅದ್ಧೂರಿ ಯಶಸ್ಸಿನ ನಂತರ ನಟ ನಿತಿನ್ಗೆ ಯಾವುದೇ ಹಿಟ್ ಸಿಗಲಿಲ್ಲ. ಇದೀಗ ಅದೇ ನಾಯಕಿ ರಶ್ಮಿಕಾ ಜೊತೆ ಸಕ್ಸಸ್ ನೀಡಿದ ವೆಂಕಿ ಕುಡುಮುಲ ನಿರ್ದೇಶನದ ಹೊಸ ಚಿತ್ರ ಪೂಜಾ ಕಾರ್ಯಗಳೊಂದಿಗೆ ಶುರುವಾಗಿದೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸುತ್ತಿರುವ ಈ ಚಿತ್ರದ ಮೊದಲ ಶಾಟ್​ಗೆ ನಾಯಕ ನಿತಿನ್ ಮತ್ತು ರಶ್ಮಿಕಾ ಮೇಲೆ ಚಿರಂಜೀವಿ ಕ್ಲಾಪ್ ಮಾಡಿದ್ದಾರೆ.

    MORE
    GALLERIES

  • 88

    Rashmik Mandanna: ಹೋಮ್ ಎಂದು ರಶ್ಮಿಕಾ ಕರೆದದ್ದು ಕರ್ನಾಟಕವನ್ನಲ್ಲ, ಹೈದರಾಬಾದ್‌ಗೆ!

    ಖ್ಯಾತ ಕಂಪನಿ ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರವನ್ನು ನಿರ್ಮಿಸುತ್ತಿದೆ. ಜಿವಿ ಪ್ರಕಾಶ್ ಕುಮಾರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಚಿತ್ರಕ್ಕೆ ಸಾಯಿ ಶ್ರೀರಾಮ್ ಅವರ ಛಾಯಾಗ್ರಹಣ ಮತ್ತು ಪ್ರವೀಣ್ ಪುಡಿ ಅವರ ಸಂಕಲನವಿದೆ.

    MORE
    GALLERIES