Rashmika Mandanna: ಪ್ರಪೋಸ್ ಮಾಡೋ ಟ್ರಿಕ್ ರಶ್ಮಿಕಾ ಹೇಳ್ಕೊಡ್ತಾರೆ! ಐಡಿಯಾ ಸೂಪರ್

ನಟಿ ರಶ್ಮಿಕಾ ಮಂದಣ್ಣ ಅವರು ಪ್ರಪೋಸ್ ಮಾಡಿದ್ರೆ ಹೇಗಿರಬಹುದು? ಪ್ರೇಮಿಗಳ ದಿನ ಸಮೀಪಿಸುತ್ತಿದ್ದಂತೆ ರಶ್ಮಿಕಾ ಅವರ ಈ ಪ್ರೇಮ ನಿವೇದನೆಯ ವಿಡಿಯೋ ವೈರಲ್ ಆಗಿದೆ.

First published:

  • 17

    Rashmika Mandanna: ಪ್ರಪೋಸ್ ಮಾಡೋ ಟ್ರಿಕ್ ರಶ್ಮಿಕಾ ಹೇಳ್ಕೊಡ್ತಾರೆ! ಐಡಿಯಾ ಸೂಪರ್

    ಪ್ರೇಮಿಗಳ ದಿನ ಸಮೀಪಿಸುತ್ತಿದ್ದಂತೆ ಎಲ್ಲರೂ ಪ್ರಪೋಸ್ ಮಾಡೋದು ಹೇಗಪ್ಪಾ ಎನ್ನುವ ತಲೆಬಿಸಿಯಲ್ಲಿದ್ದಾರೆ. ಈ ಸಂದರ್ಭ ನೆಟ್ಟಿಗರೆಲ್ಲ ಪ್ರಪೋಸ್ ಮಾಡೋದನ್ನು ರಶ್ಮಿಕಾ ಅವರಿಂದ ಕಲಿತುಕೊಳ್ಳಿ ಅಂತ ಟಿಪ್ಸ್ ಕೊಡ್ತಿದ್ದಾರೆ.

    MORE
    GALLERIES

  • 27

    Rashmika Mandanna: ಪ್ರಪೋಸ್ ಮಾಡೋ ಟ್ರಿಕ್ ರಶ್ಮಿಕಾ ಹೇಳ್ಕೊಡ್ತಾರೆ! ಐಡಿಯಾ ಸೂಪರ್

    ರಶ್ಮಿಕಾ ಮಂದಣ್ಣ ಅವರು ಪ್ರಪೋಸ್ ಮಾಡೋದು ಹೇಗೆ ಗೊತ್ತಾ? ಅವರ ಹಳೆಯದೊಂದು ವಿಡಿಯೋ ಸಖತ್ ವೈರಲ್ ಆಗಿದೆ. ಇದರಲ್ಲಿ ನಟಿ ಹೇಗೆ ಪ್ರಪೋಸ್ ಮಾಡಿದ್ದಾರೆ ಅನ್ನೋದು ಇಲ್ಲಿದೆ.

    MORE
    GALLERIES

  • 37

    Rashmika Mandanna: ಪ್ರಪೋಸ್ ಮಾಡೋ ಟ್ರಿಕ್ ರಶ್ಮಿಕಾ ಹೇಳ್ಕೊಡ್ತಾರೆ! ಐಡಿಯಾ ಸೂಪರ್

    ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲೆಂದು ಬಂದ ಬಹುಭಾಷಾ ನಟಿ ರಶ್ಮಿಕಾ ಅವರನ್ನು ಅಭಿಮಾನಿಯೊಬ್ಬರು ಮಾತನಾಡಿಸಿದ್ದಾರೆ. ಮೇಡಂ, ತೆಲುಗಿನಲ್ಲಿ ಪ್ರೇಮ ನಿವೇದನೆ ಮಾಡುವುದು ಅಥವಾ ಪ್ರೊಪೋಸ್ ಮಾಡುವುದು ಹೇಗೆ ಹೇಳಿಕೊಡಿ' ಎಂದು ಕೇಳಿದ್ದಾರೆ.

    MORE
    GALLERIES

  • 47

    Rashmika Mandanna: ಪ್ರಪೋಸ್ ಮಾಡೋ ಟ್ರಿಕ್ ರಶ್ಮಿಕಾ ಹೇಳ್ಕೊಡ್ತಾರೆ! ಐಡಿಯಾ ಸೂಪರ್

    ಇದಕ್ಕೆ ಉತ್ತರಿಸಿದ ನಟಿ ನೀನು ತುಂಬಾ ಚೆನ್ನಾಗಿ ಕಾಣುತ್ತಿದ್ದೀಯ ಎಂದು ತೆಲುಗಿನಲ್ಲಿ ಹೇಳಿದ್ದಾರೆ. ರಶ್ಮಿಕಾ ತೆಲುಗಿನಲ್ಲಿ ಈ ಮಾತು ಹೇಳ್ತಿದ್ದಂತೆ ಅಭಿಮಾನಿ 'ಸೇಮ್ ಟು ಯು' ಎಂದಿದ್ದಾನೆ.

    MORE
    GALLERIES

  • 57

    Rashmika Mandanna: ಪ್ರಪೋಸ್ ಮಾಡೋ ಟ್ರಿಕ್ ರಶ್ಮಿಕಾ ಹೇಳ್ಕೊಡ್ತಾರೆ! ಐಡಿಯಾ ಸೂಪರ್

    ಅಭಿಮಾನಿಯ ಚಾಲಾಕಿ ಉತ್ತರದಿಂದ ರಶ್ಮಿಕಾ ಒಮ್ಮೆ ಕಕ್ಕಾಬಿಕ್ಕಿಯಾದರೂ ನಂತರ ನಾಚಿದ್ದಾರೆ. ಎಂದಿನಂತೆ ಕ್ಯೂಟ್ ಸ್ಮೈಲ್ ಕೊಟ್ಟು ಹೋಗಿದ್ದಾರೆ.

    MORE
    GALLERIES

  • 67

    Rashmika Mandanna: ಪ್ರಪೋಸ್ ಮಾಡೋ ಟ್ರಿಕ್ ರಶ್ಮಿಕಾ ಹೇಳ್ಕೊಡ್ತಾರೆ! ಐಡಿಯಾ ಸೂಪರ್

    ಲವ್ ಹೇಳೋದು ಹೇಗೆ ಅಂತ ಐಡಿಯಾ ಹುಡುಕುತ್ತಿರುವರು ಈ ಟ್ರಿಕ್ ಯೂಸ್ ಮಾಡಬಹುದೇನೋ? ಪ್ರೇಮಿಯ ಬಾಯಲ್ಲೇ ಐ ಲವ್​ ಯೂ ಅಂತ ಹೇಳಿಸಿಬಿಡಬಹುದು.

    MORE
    GALLERIES

  • 77

    Rashmika Mandanna: ಪ್ರಪೋಸ್ ಮಾಡೋ ಟ್ರಿಕ್ ರಶ್ಮಿಕಾ ಹೇಳ್ಕೊಡ್ತಾರೆ! ಐಡಿಯಾ ಸೂಪರ್

    ರಶ್ಮಿಕಾ ಹಾಗೂ ವಿಜಯ್ ದೇವರಕೊಂಡು ಡೇಟಿಂಗ್ ಮಾಡುತ್ತಿರುವ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ. ಈ ವಿಷಯ ಎಲ್ಲರಿಗೂ ಗೊತ್ತು. ಈ ಬಾರಿ ಪ್ರೇಮಿಗಳ ದಿನವನ್ನು ಇವರು ಆಚರಿಸುತ್ತಾರಾ ಎನ್ನುವ ಕುತೂಹಲ ಎಲ್ಲರಲ್ಲಿದೆ.

    MORE
    GALLERIES