Ranjani Raghavan: ರೆಡ್ ಡ್ರೆಸ್​ನಲ್ಲಿ ರಂಜನಿ ರಾಘವನ್, ಚೆಂದ ಚೆಂದ ಕನ್ನಡತಿ ಅಂದ ಅಂತಿದ್ದಾರೆ ಫ್ಯಾನ್ಸ್

ಕಿರುತೆರೆ ಮೂಲಕ ಎಂಟ್ರಿಯಾಗಿ ಬೆಳ್ಳಿತೆರೆಯಲ್ಲೂ ಮಿಂಚುತ್ತಿರುವ ನಟಿ ರಂಜನಿ ರಾಘವನ್ ಅಪಾರ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ. ಹಸಿರು ಪೇಟೆ ಭುವಿ ಟೀಚರ್ ಸೋಶಿಯಲ್ ಮೀಡಿಯಾದಲ್ಲಿ ಬ್ಯೂಟಿ ಫುಲ್ ಫೋಟೋ ಹಂಚಿಕೊಂಡಿದ್ದಾರೆ.

First published:

  • 18

    Ranjani Raghavan: ರೆಡ್ ಡ್ರೆಸ್​ನಲ್ಲಿ ರಂಜನಿ ರಾಘವನ್, ಚೆಂದ ಚೆಂದ ಕನ್ನಡತಿ ಅಂದ ಅಂತಿದ್ದಾರೆ ಫ್ಯಾನ್ಸ್

    ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಕನ್ನಡತಿ ಸೀರಿಯಲ್ ಮೂಲಕ ರಂಜನಿ ರಾಘವನ್ ಸಖತ್ ಫೇಮಸ್ ಆಗಿದ್ರು. ಕನ್ನಡತಿ ರಂಜನಿ ಅಭಿನಯಿಸುತ್ತಿದ್ದ ಕನ್ನಡತಿ ಧಾರಾವಾಹಿ ಸುಖಾಂತ್ಯ ಕಂಡಿದೆ. ಸೀರಿಯಲ್ ಮುಗಿದರು ಪಾತ್ರಧಾರಿಗಳನ್ನು ಜನ ಮರೆತಿಲ್ಲ

    MORE
    GALLERIES

  • 28

    Ranjani Raghavan: ರೆಡ್ ಡ್ರೆಸ್​ನಲ್ಲಿ ರಂಜನಿ ರಾಘವನ್, ಚೆಂದ ಚೆಂದ ಕನ್ನಡತಿ ಅಂದ ಅಂತಿದ್ದಾರೆ ಫ್ಯಾನ್ಸ್

    ಸೀರಿಯಲ್ನಲ್ಲಿ ಭುವಿ ಪಾತ್ರ ಮಾಡ್ತಿದ್ದ ರಂಜನಿ ರಾಘವನ್, ಹಸಿರುಪೇಟೆ ಕನ್ನಡ ಟೀಚರ್ ಅಂತಾನೆ ಫೇಮಸ್ ಆಗಿದ್ದರು. ಕನ್ನಡವನ್ನು ಸ್ಪಷ್ಟವಾಗಿ ಮಾತಾಡುತ್ತಾ ಕನ್ನಡಿಗರ ಮನ ಗೆದ್ದಿದ್ದರು.

    MORE
    GALLERIES

  • 38

    Ranjani Raghavan: ರೆಡ್ ಡ್ರೆಸ್​ನಲ್ಲಿ ರಂಜನಿ ರಾಘವನ್, ಚೆಂದ ಚೆಂದ ಕನ್ನಡತಿ ಅಂದ ಅಂತಿದ್ದಾರೆ ಫ್ಯಾನ್ಸ್

    ಸೋಶಿಯಲ್ ಮೀಡಿಯಾ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ರಂಜನಿ ರಾಘವನ್, ಅನೇಕ ಫೋಟೋಗಳನ್ನು ಶೇರ್ ಮಾಡಿಕೊಳ್ತಾರೆ. ಲೈವ್ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ.

    MORE
    GALLERIES

  • 48

    Ranjani Raghavan: ರೆಡ್ ಡ್ರೆಸ್​ನಲ್ಲಿ ರಂಜನಿ ರಾಘವನ್, ಚೆಂದ ಚೆಂದ ಕನ್ನಡತಿ ಅಂದ ಅಂತಿದ್ದಾರೆ ಫ್ಯಾನ್ಸ್

    ರೆಡ್ ಡ್ರೆಸ್ನಲ್ಲಿ ರಂಜನಿ ರಾಘವನ್ ಮಿಂಚುತ್ತಿದ್ದಾರೆ. ರೆಡ್ ಡ್ರೆಸ್ನಲ್ಲಿ ತೆಗೆದ ಫೋಟೋಗಳನ್ನು ರಂಜನಿ ರಾಘವನ್ ಹಂಚಿಕೊಂಡಿದ್ದು, ನಟಿ ಫೋಟೋಗಳಿಗೆ ನೆಟ್ಟಿಗರು ಲೈಕ್​ಗಳ ಸುರಿಮಳೆಗೈದಿದ್ದಾರೆ.

    MORE
    GALLERIES

  • 58

    Ranjani Raghavan: ರೆಡ್ ಡ್ರೆಸ್​ನಲ್ಲಿ ರಂಜನಿ ರಾಘವನ್, ಚೆಂದ ಚೆಂದ ಕನ್ನಡತಿ ಅಂದ ಅಂತಿದ್ದಾರೆ ಫ್ಯಾನ್ಸ್

    ಫೋಟೋಗಳನ್ನು ಹಂಚಿಕೊಂಡಿರುವ ರಂಜನಿ ರಾಘವನ್, ಇವತ್ತು ಭಾನುವಾರ ಆದ್ರೂ ಪರವಾಗಿಲ್ಲ. ರೆಡ್ ರೆಡ್ ಗೋ ಟು ಬೆಡ್ ಎಂದು ಬರೆದುಕೊಂಡಿದ್ದಾರೆ. ಚೆಂದ ಚೆಂದ ಕನ್ನಡತಿ ಅಂದ ಎಂದು ಫ್ಯಾನ್ಸ್ ಹೊಗಳಿದ್ದಾರೆ.

    MORE
    GALLERIES

  • 68

    Ranjani Raghavan: ರೆಡ್ ಡ್ರೆಸ್​ನಲ್ಲಿ ರಂಜನಿ ರಾಘವನ್, ಚೆಂದ ಚೆಂದ ಕನ್ನಡತಿ ಅಂದ ಅಂತಿದ್ದಾರೆ ಫ್ಯಾನ್ಸ್

    ಇದೀಗ ರಂಜನಿ ರಾಘವನ್ ಅಭಿಮಾನಿ ಬಳಗ ಹೆಚ್ಚಿದೆ. ಫೇಸ್ಬುಕ್ ಇನ್ಟಾಗ್ರಾಮ್ನಲ್ಲಿ 1 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಪುಟ್ಟಗೌರಿ ಸೀರಿಯಲ್ ಗೆ ವಿದಾಯ ಹೇಳಿದ ನಂತರ ಸ್ವತಃ ತಾವೇ ಒಂದು ಸೀರಿಯಲ್ ನ ಕಥೆ ಮತ್ತು ಸ್ಕ್ರಿಪ್ಟ್ ಬರೆದಿದ್ದಾರೆ.

    MORE
    GALLERIES

  • 78

    Ranjani Raghavan: ರೆಡ್ ಡ್ರೆಸ್​ನಲ್ಲಿ ರಂಜನಿ ರಾಘವನ್, ಚೆಂದ ಚೆಂದ ಕನ್ನಡತಿ ಅಂದ ಅಂತಿದ್ದಾರೆ ಫ್ಯಾನ್ಸ್

    ಲೇಖಕಿಯಾಗಿಯು ರಂಜನಿ ರಾಘವನ್ ಜನಪ್ರಿಯರಾಗಿದ್ದಾರೆ. ಕಥೆ ಡಬ್ಬಿ ಎನ್ನುವ ಪುಸ್ತಕವನ್ನು ಬರೆದಿದ್ದು, ಪುಸ್ತಕ ಓದಿದ ಅನೇಕರು ರಂಜನಿ ಬರಹವನ್ನು ಮೆಚ್ಚಿಕೊಂಡಿದ್ದಾರೆ. ನಿಮ್ಮ ಬರವಣಿಗೆಯಲ್ಲಿ ಮತ್ತಷ್ಟು ಪುಸ್ತಕಗಳು ಹೊರಬರಲಿ ಎಂದು ಆಶಿಸುತ್ತಿದ್ದಾರೆ.

    MORE
    GALLERIES

  • 88

    Ranjani Raghavan: ರೆಡ್ ಡ್ರೆಸ್​ನಲ್ಲಿ ರಂಜನಿ ರಾಘವನ್, ಚೆಂದ ಚೆಂದ ಕನ್ನಡತಿ ಅಂದ ಅಂತಿದ್ದಾರೆ ಫ್ಯಾನ್ಸ್

    ಪುಟ್ಟಗೌರಿ ಸೀರಿಯಲ್ ಮೂಲಕ ರಂಜನಿ ರಾಘವನ್ ಜನಪ್ರಿಯತೆ ಪಡೆದ್ರು. ಕನ್ನಡತಿ ಸೀರಿಯಲ್ ಮೂಲಕ ಆ ಜನಪ್ರಿಯತೆ ಮತ್ತಷ್ಟು ಹೆಚ್ಚಿದೆ. ರಂಜನಿ ರಾಘವನ್ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಬ್ಯುಸಿ ಆಗಿದ್ದಾರೆ.

    MORE
    GALLERIES