Ranjani Raghavan: ಗಣರಾಜ್ಯೋತ್ಸವಕ್ಕೆ ವಿಶ್ ಮಾಡಿರೋ ಈ ಪೋರಿ ಯಾರು ಗೊತ್ತಾ?

ದೇಶಾದ್ಯಂತ ಗಣರಾಜ್ಯೋತ್ಸವ ಸಂಭ್ರಮ ಮನೆಮಾಡಿದೆ. ಇಲ್ಲೊಬ್ಬರು ನಿಮಗೆ ಪ್ರೀತಿಯಿಂದ ವಿಶ್ ಮಾಡಿದ್ದಾರೆ. ಇವರು ಯಾರು ಎಂದು ಗೊತ್ತಾಯ್ತಾ?

First published:

 • 18

  Ranjani Raghavan: ಗಣರಾಜ್ಯೋತ್ಸವಕ್ಕೆ ವಿಶ್ ಮಾಡಿರೋ ಈ ಪೋರಿ ಯಾರು ಗೊತ್ತಾ?

  74ನೇ ವರ್ಷದ ಗಣರಾಜ್ಯೋತ್ಸವವನ್ನು ಇಂದು ದೇಶಾದ್ಯಂತ ಆಚರಿಸಲಾಗತ್ತಿದೆ. ನಟಿ ರಂಜನಿ ರಾಘವನ್ ತಮ್ಮ ಹೈಸ್ಕೂಲಿನ ಫೋಟೋ ಹಾಕಿ ಗಣರಾಜ್ಯೋತ್ಸವದ ಶುಭಾಶಯ ತಿಳಿಸಿದ್ದಾರೆ.

  MORE
  GALLERIES

 • 28

  Ranjani Raghavan: ಗಣರಾಜ್ಯೋತ್ಸವಕ್ಕೆ ವಿಶ್ ಮಾಡಿರೋ ಈ ಪೋರಿ ಯಾರು ಗೊತ್ತಾ?

  74ನೇ ಗಣರಾಜ್ಯೋತ್ಸವದ ಶುಭಾಶಯಗಳು, ನಮ್ ಹೈಸ್ಕೂಲಿನ ಗಣರಾಜ್ಯೋತ್ಸವ ಪರೇಡ್‍ಗೆ ತಯಾರಾಗಿ ಹೊರಡುವಾಗ ಗಡಿಬಿಡಿಯಲ್ಲಿ ಸ್ಟುಡಿಯೋಗೆ ನುಗ್ಗಿ ಕ್ಲಿಕ್ಕಿಸಿದ ಫೋಟೋ ಇದು ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.

  MORE
  GALLERIES

 • 38

  Ranjani Raghavan: ಗಣರಾಜ್ಯೋತ್ಸವಕ್ಕೆ ವಿಶ್ ಮಾಡಿರೋ ಈ ಪೋರಿ ಯಾರು ಗೊತ್ತಾ?

  ರಂಜನಿ ರಾಘವನ್ ಅವರಿಗೆ ಕನ್ನಡ ಅಂದ್ರೆ ಬಲು ಪ್ರೀತಿ. ಆಗಿನಿಂದಲೂ ಅವರು ಇಷ್ಟ ಪಟ್ಟ ವಿಷಯ ಕನ್ನಡ. ಹೈಸ್ಕೂಲ್ ಫೋಟೋದಲ್ಲಿ ರಂಜನಿ ಅವರ ಮುಗ್ದತೆ ಕಾಣುತ್ತಿದೆ. (ಫೋಟೋ ಕೃಪೆ: ಇನ್‍ಸ್ಟಾಗ್ರಾಂ)

  MORE
  GALLERIES

 • 48

  Ranjani Raghavan: ಗಣರಾಜ್ಯೋತ್ಸವಕ್ಕೆ ವಿಶ್ ಮಾಡಿರೋ ಈ ಪೋರಿ ಯಾರು ಗೊತ್ತಾ?

  ಕಲರ್ಸ್ ಕನ್ನಡದಲ್ಲಿ ಸಂಜೆ 7.30ಕ್ಕೆ ಪ್ರಸಾರವಾಗುವ ಕನ್ನಡತಿ ಧಾರಾವಾಹಿಗೆ ಅದೆಷ್ಟೋ ಅಭಿಮಾನಿಗಳು ಇದ್ದಾರೆ. ಅದರಲ್ಲಿ ಕನ್ನಡ ಭಾಷೆಯ ಸೊಗಡನ್ನು ಮೆಚ್ಚಿಕೊಂಡಿದ್ದಾರೆ. ಅದೇ ರೀತಿ ಭುವಿ ಪಾತ್ರ ಮಾಡುತ್ತಿರುವ ರಂಜನಿ ಕೂಡ ಎಲ್ಲರನ್ನೂ ಸೆಳೆದಿದ್ದಾರೆ.

  MORE
  GALLERIES

 • 58

  Ranjani Raghavan: ಗಣರಾಜ್ಯೋತ್ಸವಕ್ಕೆ ವಿಶ್ ಮಾಡಿರೋ ಈ ಪೋರಿ ಯಾರು ಗೊತ್ತಾ?

  ಭುವಿ ಅಲಿಯಾಸ್ ರಂಜನಿ ರಾಘವನ್ ನಟಿ ಮಾತ್ರ ಅಲ್ಲ, ಒಳ್ಳೆಯ ಬರಹಗಾರ್ತಿ ಕೂಡ ಹೌದು. 'ಕತೆ ಡಬ್ಬಿ', 'ಸ್ವೈಪ್ ರೈಟ್' ಪುಸ್ತಕಗಳನ್ನು ಬರೆದಿದ್ದಾರೆ.

  MORE
  GALLERIES

 • 68

  Ranjani Raghavan: ಗಣರಾಜ್ಯೋತ್ಸವಕ್ಕೆ ವಿಶ್ ಮಾಡಿರೋ ಈ ಪೋರಿ ಯಾರು ಗೊತ್ತಾ?

  ರಂಜನಿ ರಾಘವನ್ ಅವರ ಮೊದಲ ಪುಸ್ತಕ ಕತೆ ಡಬ್ಬಿ ಬಹಳ ಜನಪ್ರಿಯವಾಗಿತ್ತು. ಅದು ಕನ್ನಡ ಸಾಹಿತ್ಯ ಪ್ರೇಮಿಗಳ, ಸಾಹಿತ್ಯಾಸಕ್ತರ ಗಮನ ಸೆಳೆದಿತ್ತು. ಚೆನ್ನಾಗಿ ಬರೆದಿದ್ದಾರೆ ಎಂದು ಓದುಗರ ಭುವಿಯ ಬೆನ್ನು ತಟ್ಟಿದ್ದರು.

  MORE
  GALLERIES

 • 78

  Ranjani Raghavan: ಗಣರಾಜ್ಯೋತ್ಸವಕ್ಕೆ ವಿಶ್ ಮಾಡಿರೋ ಈ ಪೋರಿ ಯಾರು ಗೊತ್ತಾ?

  ಸಖತ್ ಬ್ಯುಸಿಯಾಗಿರುವ ನಟಿ ರಂಜನಿ ರಾಘವನ್ 3 ದಿನಗಳ ಹಿಂದೆ ಕರಡಿ ರೆಸ್ಕೂ ಸೆಂಟರ್ ಗೆ ಭೇಟಿ ನೀಡಿದ್ರು. ಫೋಟೋಗಳನ್ನು ಹಂಚಿಕೊಂಡಿದ್ದಾರೆ.

  MORE
  GALLERIES

 • 88

  Ranjani Raghavan: ಗಣರಾಜ್ಯೋತ್ಸವಕ್ಕೆ ವಿಶ್ ಮಾಡಿರೋ ಈ ಪೋರಿ ಯಾರು ಗೊತ್ತಾ?

  ಫೋಟೋಗಳ ಜೊತೆಗೆ ಪ್ರಾಣಿಗಳ ರಕ್ಷಣೆ ಬಗ್ಗೆ ಕೂಡ ಬರೆದುಕೊಂಡಿದ್ದಾರೆ. ಟೆಡ್ಡಿ ಬೇರ್ ನೋಡಿ ಬೆಳೆದ ನಮ್ಗೆ ಕರಡಿ ಅಂದ್ರೆ ವೈಲ್ಡ್ ಅನಿಮಲ್ ಅನ್ನೋದಕ್ಕಿಂತ ಕ್ಯೂಟ್ ಪ್ರಾಣಿ ಅನ್ನಿಸೋದೇ ಜಾಸ್ತಿ ಎಂದಿದ್ದರು.

  MORE
  GALLERIES