Ranjani Raghavan: ನೀಲಿ, ನೀಲಿ ನಿನ್ನ ಕಣ್ಣಲೇ, ರಂಜನಿ ರಾಘವನ್ ಹೊಸ ಫೋಟೋಶೂಟ್!

ಭುವಿ ಟೀಚರ್ ಅಂದ್ರೆ ರಂಜನಿ ರಾಘವನ್ ಅವರ ಹೊಸ ಫೋಟೋಶೂಟ್ ನೋಡಿ, ನೀಲಿ ಸೀರೆಯಲ್ಲಿ ಸುಂದರವಾಗಿ ಕಾಣ್ತಾ ಇದ್ದಾರೆ.

First published:

  • 18

    Ranjani Raghavan: ನೀಲಿ, ನೀಲಿ ನಿನ್ನ ಕಣ್ಣಲೇ, ರಂಜನಿ ರಾಘವನ್ ಹೊಸ ಫೋಟೋಶೂಟ್!

    ಕಲರ್ಸ್ ಕನ್ನಡದಲ್ಲಿ ಸಂಜೆ 7.30ಕ್ಕೆ ಪ್ರಸಾರವಾಗುವ ಕನ್ನಡತಿ ಧಾರಾವಾಹಿಗೆ ಅದೆಷ್ಟೋ ಅಭಿಮಾನಿಗಳು ಇದ್ದಾರೆ. ಅದರಲ್ಲಿ ಕನ್ನಡ ಭಾಷೆಯ ಸೊಗಡನ್ನು ಮೆಚ್ಚಿಕೊಂಡಿದ್ದಾರೆ. ಅದೇ ರೀತಿ ಭುವಿ ಪಾತ್ರ ಮಾಡುತ್ತಿರುವ ರಂಜನಿ ಕೂಡ ಎಲ್ಲರನ್ನೂ ಸೆಳೆದಿದ್ದಾರೆ.

    MORE
    GALLERIES

  • 28

    Ranjani Raghavan: ನೀಲಿ, ನೀಲಿ ನಿನ್ನ ಕಣ್ಣಲೇ, ರಂಜನಿ ರಾಘವನ್ ಹೊಸ ಫೋಟೋಶೂಟ್!

    ರಂಜನಿ ರಾಘವನ್ ಅವರು ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. ನೀಲಿ ಸೀರೆ ಉಟ್ಟು ಸುಂದರಿ ರೀತಿ ಕಾಣ್ತಾ ಇದ್ದಾರೆ.

    MORE
    GALLERIES

  • 38

    Ranjani Raghavan: ನೀಲಿ, ನೀಲಿ ನಿನ್ನ ಕಣ್ಣಲೇ, ರಂಜನಿ ರಾಘವನ್ ಹೊಸ ಫೋಟೋಶೂಟ್!

    ಶೃಂಗೇರಿಯ ಇವೆಂಟ್ ಗೆ ರಂಜನಿ ರಾಘವನ್ ಅವರು ರೆಡಿಯಾಗಿದ್ದ ರೀತಿ ಇದು. ನೀಲಿ ಸೀರೆ. ಸೀರೆಗೆ ತಕ್ಕಂತೆ ಹೇರ್ ಸ್ಟೈಲ್, ಒಡವೆಗಳನ್ನು ಹಾಕಿ, ಚೆಂದದ ನಗು ಮೂಲಕ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

    MORE
    GALLERIES

  • 48

    Ranjani Raghavan: ನೀಲಿ, ನೀಲಿ ನಿನ್ನ ಕಣ್ಣಲೇ, ರಂಜನಿ ರಾಘವನ್ ಹೊಸ ಫೋಟೋಶೂಟ್!

    ಈ ಫೋಟೋಗಳನ್ನು ರಂಜನಿ ಅವರ ತಾಯಿ ಕ್ಲಿಕ್ಕಿಸಿದ್ದಂತೆ. ನನ್ನ ತಾಯಿ ಇಷ್ಟು ಚೆಂದದ ಫೋಟೋಗಳನ್ನು ತೆಗೆಯುತ್ತಾರೆ ಎಂದು ನನಗೆ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ.

    MORE
    GALLERIES

  • 58

    Ranjani Raghavan: ನೀಲಿ, ನೀಲಿ ನಿನ್ನ ಕಣ್ಣಲೇ, ರಂಜನಿ ರಾಘವನ್ ಹೊಸ ಫೋಟೋಶೂಟ್!

    ರಂಜನಿ ಅವರು ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ಈ ಫೋಟೋಗಳನ್ನು ಹಾಕಿ 4 ಗಂಟೆಯಲ್ಲೇ 50 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ.

    MORE
    GALLERIES

  • 68

    Ranjani Raghavan: ನೀಲಿ, ನೀಲಿ ನಿನ್ನ ಕಣ್ಣಲೇ, ರಂಜನಿ ರಾಘವನ್ ಹೊಸ ಫೋಟೋಶೂಟ್!

    ಇನ್ನು ರಂಜನಿ ರಾಘವನ್ ಅವರು ಫೋಟೋಗಳಿಗೆ ಹಲವು ಕಾಮೆಂಟ್ ಬಂದಿವೆ. ನಿಮ್ಮಿಂದ ಸೀರೆಗೆ ಒಂದು ಕಳೆ ಬಂದಿತು. ನಮ್ಮ ಕಣ್ಣು ನಿಮ್ಮನ್ನೇ ಹುಡುಕುತ್ತೆ ಎಂದು ಹಾಕಿದ್ದಾರೆ.

    MORE
    GALLERIES

  • 78

    Ranjani Raghavan: ನೀಲಿ, ನೀಲಿ ನಿನ್ನ ಕಣ್ಣಲೇ, ರಂಜನಿ ರಾಘವನ್ ಹೊಸ ಫೋಟೋಶೂಟ್!

    ಭುವಿ ಅಲಿಯಾಸ್ ರಂಜನಿ ರಾಘವನ್ ನಟಿ ಮಾತ್ರ ಅಲ್ಲ, ಒಳ್ಳೆಯ ಬರಹಗಾರ್ತಿ ಕೂಡ ಹೌದು. 'ಕತೆ ಡಬ್ಬಿ', 'ಸ್ವೈಪ್ ರೈಟ್' ಪುಸ್ತಕಗಳನ್ನು ಬರೆದಿದ್ದಾರೆ.

    MORE
    GALLERIES

  • 88

    Ranjani Raghavan: ನೀಲಿ, ನೀಲಿ ನಿನ್ನ ಕಣ್ಣಲೇ, ರಂಜನಿ ರಾಘವನ್ ಹೊಸ ಫೋಟೋಶೂಟ್!

    ರಂಜನಿ ರಾಘವನ್ ಅವರ ಮೊದಲ ಪುಸ್ತಕ ಕತೆ ಡಬ್ಬಿ ಬಹಳ ಜನಪ್ರಿಯವಾಗಿತ್ತು. ಅದು ಕನ್ನಡ ಸಾಹಿತ್ಯ ಪ್ರೇಮಿಗಳ, ಸಾಹಿತ್ಯಾಸಕ್ತರ ಗಮನ ಸೆಳೆದಿತ್ತು. ಚೆನ್ನಾಗಿ ಬರೆದಿದ್ದಾರೆ ಎಂದು ಓದುಗರು ಭುವಿಯ ಬೆನ್ನು ತಟ್ಟಿದ್ದರು.

    MORE
    GALLERIES