Ranjani Raghavan: ಪೋರ್ಚುಗಲ್​ನಲ್ಲಿ ಕನ್ನಡತಿ! ಫೋಟೋಸ್ ನೋಡಿ

ನಟಿ ರಂಜನಿ ರಾಘವನ್ ಅವರ ಮೊದಲ ವಿದೇಶ ಪ್ರವಾಸವನ್ನು ಎಂಜಾಯ್ ಮಾಡುತ್ತಿದ್ದಾರೆ. ಕನ್ನಡತಿ ಈಗ ಪೋರ್ಚುಗಲ್ ನೆಲದಲ್ಲಿದ್ದಾರೆ.

First published:

  • 19

    Ranjani Raghavan: ಪೋರ್ಚುಗಲ್​ನಲ್ಲಿ ಕನ್ನಡತಿ! ಫೋಟೋಸ್ ನೋಡಿ

    ಕನ್ನಡ ಕಿರುತೆರೆಯ ಖ್ಯಾತ ನಟಿ ರಂಜನಿ ರಾಘವನ್ ಅವರು ಸದ್ಯ ವಿದೇಶ ಪ್ರವಾಸವನ್ನು ಎಂಜಾಯ್ ಮಾಡುತ್ತಿದ್ದಾರೆ. ಇದು ನಟಿ ರಂಜನಿ ಅವರ ಮೊದಲನೇ ವಿದೇಶ ಪ್ರವಾಸ ಎನ್ನುವುದು ವಿಶೇಷ. ನಟಿ ಅಲ್ಲಿಂದ ಫೋಟೋಗಳನ್ನು ಶೇರ್ ಮಾಡಿದ್ದಾರೆ.

    MORE
    GALLERIES

  • 29

    Ranjani Raghavan: ಪೋರ್ಚುಗಲ್​ನಲ್ಲಿ ಕನ್ನಡತಿ! ಫೋಟೋಸ್ ನೋಡಿ

    ನಟಿ ತಮ್ಮ ಗೆಳತಿಯೊಂದಿಗೆ ಪ್ರವಾಸ ತೆರಳಿದ್ದು ಅಲ್ಲಿಂದ ಸುಂದರವಾದ ಫೋಟೋಗಳನ್ನು ಅಭಿಮಾನಿಗಳ ಜೊತೆ ಶೇರ್ ಮಾಡಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ನಟಿ ಹಂಚಿಕೊಂಡ ಫೋಟೋಸ್ ಇಲ್ಲಿವೆ ನೋಡಿ.

    MORE
    GALLERIES

  • 39

    Ranjani Raghavan: ಪೋರ್ಚುಗಲ್​ನಲ್ಲಿ ಕನ್ನಡತಿ! ಫೋಟೋಸ್ ನೋಡಿ

    ಪೋರ್ಚುಗೀಸರ ನಾಡಿಗೆ ನಾವು ಲಗ್ಗೆ ಇಟ್ಟಿದ್ದೇವೆ ಎಂದು ನಟಿ ಫೋಟೋ ಪೋಸ್ಟ್​ಗೆ ಕ್ಯಾಪ್ಶನ್ ಕೊಟ್ಟಿದ್ದಾರೆ. ವಿಶೇಷ ಎಂದರೆ ಇದು ರಂಜನಿ ರಾಘವನ್ ಅವರ ಬರ್ತ್​ಡೇ ಟ್ರಿಪ್ ಅಂತೆ. ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳು ವಿದೇಶಲ್ಲಿ ಬರ್ತ್​ಡೇ ಆಚರಿಸೋದು ಸಾಮಾನ್ಯವಾಗಿದೆ.

    MORE
    GALLERIES

  • 49

    Ranjani Raghavan: ಪೋರ್ಚುಗಲ್​ನಲ್ಲಿ ಕನ್ನಡತಿ! ಫೋಟೋಸ್ ನೋಡಿ

    ನಟಿ ಅಲ್ಲಿಂದ ಸ್ಪೆಷಲ್ ಆಗಿರುವ ಫುಡ್ ಫೋಟೋ ಕೂಡಾ ಶೇರ್ ಮಾಡಿದ್ದಾರೆ. ಬಾಯಲ್ಲಿ ನೀರೂರಿಸುವಂತಹ ರುಚಿಕರವಾದ ಆಹಾರದ ಚಿತ್ರಗಳನ್ನು ಶೇರ್ ಮಾಡಿದ್ದು ಇದರ ಹೆಸರೇನೆಂಬುದು ಮಾತ್ರ ಗೊತ್ತಾಗಿಲ್ಲ.

    MORE
    GALLERIES

  • 59

    Ranjani Raghavan: ಪೋರ್ಚುಗಲ್​ನಲ್ಲಿ ಕನ್ನಡತಿ! ಫೋಟೋಸ್ ನೋಡಿ

    ಕೆಲವು ದಿನಗಳ ಹಿಂದೆ ನಟಿ ಫೇಸ್​ಬುಕ್ ಲೈವ್ ಬಂದು ತಮ್ಮ ಟ್ರಿಪ್ ವಿಶೇಷತೆಗಳನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿದ್ದರು. ಲೈವ್ ಸಂದರ್ಭ ನಟಿಗೆ ಬಹಳಷ್ಟು ಜನರು ಬರ್ತ್​ಡೇ ಶುಭಾಶಯಗಳನ್ನು ತಿಳಿಸಿದ್ದರು.

    MORE
    GALLERIES

  • 69

    Ranjani Raghavan: ಪೋರ್ಚುಗಲ್​ನಲ್ಲಿ ಕನ್ನಡತಿ! ಫೋಟೋಸ್ ನೋಡಿ

    ರಂಜನಿ ತಮ್ಮ ವಿದೇಶಿ ಟ್ರಿಪ್ ವೇಳೆ ಹೆಚ್ಚಿನ ಸಂದರ್ಭ ನ್ಯಾಚುರಲ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಯಾವುದೇ ಮೇಕಪ್ ಇಲ್ಲದೆ ನ್ಯಾಚುರಲ್ ಲುಕ್​ನಲ್ಲಿ ನಟಿ ಕಾಣಿಸಿಕೊಂಡಿದ್ದು ಅವರ ಫ್ಯಾನ್ಸ್ ಇದನ್ನು ಇಷ್ಟಪಟ್ಟಿದ್ದಾರೆ.

    MORE
    GALLERIES

  • 79

    Ranjani Raghavan: ಪೋರ್ಚುಗಲ್​ನಲ್ಲಿ ಕನ್ನಡತಿ! ಫೋಟೋಸ್ ನೋಡಿ

    ರಂಜನಿ ಅವರು ರಾತ್ರಿ ಹೊತ್ತಲ್ಲಿ ಪೋರ್ಚುಗಲ್​ನ ಗಲ್ಲಿಗಳಲ್ಲಿ ಸುತ್ತಾಡುತ್ತಿರುವುದನ್ನು ಕಾಣಬಹುದು. ಈ ಫೋಟೋದಲ್ಲಿಯೂ ರಂಜನಿ ನ್ಯಾಚುರಲ್ ಲುಕ್​ನಲ್ಲಿ ಕಾಣಿಸಿದ್ದಾರೆ. ನಟಿ ಇದಕ್ಕೆ ವೈಟ್ ಬ್ಲೇಜರ್ ಧರಿಸಿದ್ದರು.

    MORE
    GALLERIES

  • 89

    Ranjani Raghavan: ಪೋರ್ಚುಗಲ್​ನಲ್ಲಿ ಕನ್ನಡತಿ! ಫೋಟೋಸ್ ನೋಡಿ

    ರಂಜನಿ ರಾಘವನ್ ಪುಟ್ಟ ಗೌರಿ ಮದುವೆ ಧಾರವಾಹಿಯ ಮೂಲಕ ಕನ್ನಡ ಪ್ರೇಕ್ಷಕರ ಮನಸಿನಲ್ಲಿ ಸ್ಥಿರವಾಗಿ ಸ್ಥಾನ ಪಡೆದಿದ್ದಾರೆ. ರಂಜನಿ ಅವರಿಗೆ ಅಪಾರ ಅಭಿಮಾನಿಗಳಿದ್ದು ಅವರ ಸೀರಿಯಲ್ ಸೂಪರ್ ಹಿಟ್ ಆಗುತ್ತವೆ.

    MORE
    GALLERIES

  • 99

    Ranjani Raghavan: ಪೋರ್ಚುಗಲ್​ನಲ್ಲಿ ಕನ್ನಡತಿ! ಫೋಟೋಸ್ ನೋಡಿ

    ರಂಜನಿ ಕನ್ನಡತಿ ಧಾರವಾಹಿಯಲ್ಲಿ ಭುವನೇಶ್ವರಿ ಪಾತ್ರದಲ್ಲಿ ಮಿಂಚಿದರು. ಈ ಧಾರವಾಹಿ ಕೂಡಾ ಪ್ರೇಕ್ಷಕರಿಗೆ ಫೇವರಿಟ್ ಆಯಿತು. ಇದರಲ್ಲಿ ನಟ ಹರ್ಷ ಹೀರೋ ಆಗಿ ನಟಿಸಿದ್ದರು.

    MORE
    GALLERIES