Ranjani Raghavan: ಕನ್ನಡತಿ ರಂಜನಿ ರಾಘವನ್​ಗೆ 1 ಮಿಲಿಯನ್ ಫಾಲೋವರ್ಸ್! ಹಸಿರುಪೇಟೆ ಭುವಿ ಟೀಚರ್ ಫುಲ್ ಖುಷ್

ಕಿರುತೆರೆ ಮೂಲಕ ಎಂಟ್ರಿಯಾಗಿ ಬೆಳ್ಳಿತೆರೆಯಲ್ಲೂ ಮಿಂಚುತ್ತಿರುವ ನಟಿ ರಂಜನಿ ರಾಘವನ್ ಅಪಾರ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ. ಹಸಿರು ಪೇಟೆ ಭುವಿ ಟೀಚರ್ ಇದೀಗ ಅಭಿಮಾನಿ ಬಳಗ ಹೆಚ್ಚಿದ ಖುಷಿಯಲ್ಲಿದ್ದಾರೆ.

First published:

  • 19

    Ranjani Raghavan: ಕನ್ನಡತಿ ರಂಜನಿ ರಾಘವನ್​ಗೆ 1 ಮಿಲಿಯನ್ ಫಾಲೋವರ್ಸ್! ಹಸಿರುಪೇಟೆ ಭುವಿ ಟೀಚರ್ ಫುಲ್ ಖುಷ್

    ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಕನ್ನಡತಿ ಸೀರಿಯಲ್ ಇತ್ತೀಚಿಗಷ್ಟೇ ಮುಕ್ತಾಯಗೊಂಡಿದೆ. ಬಹಳ ಜನಪ್ರಿಯ ಧಾರಾವಾಹಿ ಸುಖಾಂತ್ಯ ಕಂಡಿದೆ. ಸೀರಿಯಲ್ ಪಾತ್ರಧಾರಿಗಳನ್ನು ಜನ ಮರೆತಿಲ್ಲ

    MORE
    GALLERIES

  • 29

    Ranjani Raghavan: ಕನ್ನಡತಿ ರಂಜನಿ ರಾಘವನ್​ಗೆ 1 ಮಿಲಿಯನ್ ಫಾಲೋವರ್ಸ್! ಹಸಿರುಪೇಟೆ ಭುವಿ ಟೀಚರ್ ಫುಲ್ ಖುಷ್

    ಸೀರಿಯಲ್​ನಲ್ಲಿ ಭುವಿ ಪಾತ್ರ ಮಾಡ್ತಿದ್ದ ರಂಜನಿ ರಾಘವನ್, ಹಸಿರುಪೇಟೆ ಕನ್ನಡ ಟೀಚರ್ ಅಂತಾನೆ ಫೇಮಸ್ ಆಗಿದ್ದರು.

    MORE
    GALLERIES

  • 39

    Ranjani Raghavan: ಕನ್ನಡತಿ ರಂಜನಿ ರಾಘವನ್​ಗೆ 1 ಮಿಲಿಯನ್ ಫಾಲೋವರ್ಸ್! ಹಸಿರುಪೇಟೆ ಭುವಿ ಟೀಚರ್ ಫುಲ್ ಖುಷ್

    ಸೀರಿಯಲ್ ಮುಗಿದ್ರು ಸೀರಿಯಲ್ ಪಾತ್ರಗಳು ಜನರ ಮನಸ್ಸಿನಿಂದ ದೂರವಾಗಿಲ್ಲ. ಸೋಶಿಯಲ್ ಮೀಡಿಯಾ ಮೂಲಕ ಪಾತ್ರಧಾರಿಗಳು ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ.

    MORE
    GALLERIES

  • 49

    Ranjani Raghavan: ಕನ್ನಡತಿ ರಂಜನಿ ರಾಘವನ್​ಗೆ 1 ಮಿಲಿಯನ್ ಫಾಲೋವರ್ಸ್! ಹಸಿರುಪೇಟೆ ಭುವಿ ಟೀಚರ್ ಫುಲ್ ಖುಷ್

    ನಟಿ ರಂಜನಿ ರಾಘವನ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಅಭಿಮಾನಿಗಳ ಜೊತೆ ಅನೇಕ ವಿಚಾರಗಳನ್ನು ಹಂಚಿಕೊಳ್ತಾರೆ.

    MORE
    GALLERIES

  • 59

    Ranjani Raghavan: ಕನ್ನಡತಿ ರಂಜನಿ ರಾಘವನ್​ಗೆ 1 ಮಿಲಿಯನ್ ಫಾಲೋವರ್ಸ್! ಹಸಿರುಪೇಟೆ ಭುವಿ ಟೀಚರ್ ಫುಲ್ ಖುಷ್

    ಇದೀಗ ರಂಜನಿ ರಾಘವನ್ ಅಭಿಮಾನಿ ಬಳಗ ಹೆಚ್ಚಿದೆ. ಫೇಸ್​ಬುಕ್​ ಇನ್ಟಾಗ್ರಾಮ್​ನಲ್ಲಿ 1 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

    MORE
    GALLERIES

  • 69

    Ranjani Raghavan: ಕನ್ನಡತಿ ರಂಜನಿ ರಾಘವನ್​ಗೆ 1 ಮಿಲಿಯನ್ ಫಾಲೋವರ್ಸ್! ಹಸಿರುಪೇಟೆ ಭುವಿ ಟೀಚರ್ ಫುಲ್ ಖುಷ್

    ಈ ಖುಷಿಯನ್ನು ರಂಜನಿ ರಾಘವನ್ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ತನಗೆ ಸಿಕ್ಕ ಗಿಫ್ಟ್ ಫೋಟೋ ಹಾಗೂ ಸ್ಕ್ರೀನ್ ಶಾರ್ಟ್ ಶೇರ್ ಮಾಡಿದ್ದಾರೆ.

    MORE
    GALLERIES

  • 79

    Ranjani Raghavan: ಕನ್ನಡತಿ ರಂಜನಿ ರಾಘವನ್​ಗೆ 1 ಮಿಲಿಯನ್ ಫಾಲೋವರ್ಸ್! ಹಸಿರುಪೇಟೆ ಭುವಿ ಟೀಚರ್ ಫುಲ್ ಖುಷ್

    ಸೋಶಿಯಲ್ ಮಿಡಿಯಾದಿಂದ ಸ್ವಲ್ಪ ದೂರವೇ ಉಳಿದಿದ್ದ ನನ್ನನ್ನ active ಮಾಡಿದ್ದು ನಿಮ್ಮ ಪ್ರೀತಿ ಮತ್ತು ನನ್ನ ಅಭಿರುಚಿಯನ್ನು ನೀವು ಪ್ರೋತ್ಸಾಹಿಸಿದ ರೀತಿ,  ಈ ಪ್ರೀತಿಯನ್ನು ಖಂಡಿತವಾಗಿಯೂ ಸದ್ಬಳಕೆ ಮಾಡಿಕೊಳ್ತೇನೆ.. I promise 
    ನಿಮಗೆಲ್ಲಾ ರಾಶಿ ರಾಶಿ ಪ್ರೀತಿ ಮತ್ತು ಧನ್ಯವಾದ ಎಂದು ಬರೆದುಕೊಂಡಿದ್ದಾರೆ.

    MORE
    GALLERIES

  • 89

    Ranjani Raghavan: ಕನ್ನಡತಿ ರಂಜನಿ ರಾಘವನ್​ಗೆ 1 ಮಿಲಿಯನ್ ಫಾಲೋವರ್ಸ್! ಹಸಿರುಪೇಟೆ ಭುವಿ ಟೀಚರ್ ಫುಲ್ ಖುಷ್

    ಪುಟ್ಟಗೌರಿ ಸೀರಿಯಲ್ ಗೆ ವಿದಾಯ ಹೇಳಿದ ನಂತರ ಸ್ವತಃ ತಾವೇ ಒಂದು ಸೀರಿಯಲ್ ನ ಕಥೆ ಮತ್ತು ಸ್ಕ್ರಿಪ್ಟ್ ಬರೆದಿದ್ದಾರೆ.

    MORE
    GALLERIES

  • 99

    Ranjani Raghavan: ಕನ್ನಡತಿ ರಂಜನಿ ರಾಘವನ್​ಗೆ 1 ಮಿಲಿಯನ್ ಫಾಲೋವರ್ಸ್! ಹಸಿರುಪೇಟೆ ಭುವಿ ಟೀಚರ್ ಫುಲ್ ಖುಷ್

    ಪುಟ್ಟಗೌರಿ ಸೀರಿಯಲ್​ ಮೂಲಕ ರಂಜನಿ ರಾಘವನ್  ಜನಪ್ರಿಯತೆ ಪಡೆದ್ರು. ಇದೀಗ ಕನ್ನಡತಿ ಸೀರಿಯಲ್ ಮೂಲಕ  ಆ ಜನಪ್ರಿಯತೆ ಮತ್ತಷ್ಟು ಹೆಚ್ಚಿದೆ. ರಂಜನಿ ರಾಘವನ್ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಬ್ಯುಸಿ ಆಗಿದ್ದಾರೆ.

    MORE
    GALLERIES