ರಂಜನಿ ರಾಘವನ್ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ. `ಪುಟ್ಟ ಗೌರಿ ಮದುವೆ' ಸೀರಿಯಲ್ ನಿಂದ ಖ್ಯಾತಿ ಪಡೆದಿದ್ದಾರೆ. ಭುವಿ ಟೀಚರ್ ಆಗಿ ಎಲ್ಲರ ಮನಸ್ಸು ಗೆದ್ದಿದ್ದಾರೆ.
2/ 8
ರಂಜನಿ ರಾಘವನ್ ಅವರು 29ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಭುವಿ ಟೀಚರ್ ಗೆ ಒಂದು ತಿಂಗಳಿನಿಂದ ವಿಶ್ ಮಾಡಿದ್ದಾರೆ.ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಿಂದ ಬಿಕಾಮ್ ಮುಗಿಸಿ ನಂತರ ಎಂಬಿಎ ಮಾಡಿರುವ ರಂಜನಿ ಒಬ್ಬ ಸೃಜನಶೀಲ ಬರಹಗಾರ್ತಿ ಕೂಡ ಹೌದು.
3/ 8
ಕನ್ನಡತಿ ಧಾರಾವಾಹಿ ಮೂಲಕ ಭುವಿಯಾಗಿ ಮನೆ ಮನೆ ಮಾತಾಗಿದ್ದರು. ಧಾರಾವಾಹಿ ಮುಕ್ತಾಯವಾದ್ರೂ ರಂಜಿನಿ ಅವರು ಎಲ್ಲರ ಮನಸ್ಸಿನಲ್ಲಿ ಮಗಳಾಗಿ ಉಳಿದಿದ್ದಾರೆ.
4/ 8
ಇವರು `ರಾಜಹಂಸ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಪುಟ್ಟಗೌರಿ ಸೀರಿಯಲ್ ಗೆ ವಿದಾಯ ಹೇಳಿದ ನಂತರ ಸ್ವತಃ ತಾವೇ ಒಂದು ಸೀರಿಯಲ್ ನ ಕಥೆ ಮತ್ತು ಸ್ಕ್ರಿಪ್ಟ್ ಬರೆದಿದ್ದಾರೆ. `ಇಷ್ಟದೇವತೆ' ಎಂಬ ಈ ಸೀರಿಯಲ್ ನ ಕ್ರಿಯೇಟಿವ್ ಡೈರೆಕ್ಟರ್ ಆಗಿ ಕೂಡ ಕಾರ್ಯ ನಿರ್ವಹಿಸುತ್ತಿದ್ದಾರೆ.
5/ 8
ಭುವಿ ಅಲಿಯಾಸ್ ರಂಜನಿ ರಾಘವನ್ ನಟಿ ಮಾತ್ರ ಅಲ್ಲ, ಒಳ್ಳೆಯ ಬರಹಗಾರ್ತಿ ಕೂಡ ಹೌದು. 'ಕತೆ ಡಬ್ಬಿ', 'ಸ್ವೈಪ್ ರೈಟ್' ಪುಸ್ತಕಗಳನ್ನು ಬರೆದಿದ್ದಾರೆ. ಇನ್ನೂ ಹಲವು ಪುಸ್ತಕಗಳನ್ನು ಬರೆಯುವ ಯೋಚನೆಯಲ್ಲಿದ್ದಾರೆ.
6/ 8
ನಟಿ ರಂಜನಿ ರಾಘವನ್ ಅವರ ನಟನೆ ನೋಡಲು ಅಭಿಮಾನಿಗಳು ಕಾಯ್ತಾ ಇದ್ದಾರೆ. ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಿ ಎಂದು ಕೇಳುತ್ತಿದ್ದಾರೆ.ರಂಜನಿ ರಾಘವನ್ ಅವರು ಸಿನಿಮಾ ಮಾಡ್ತಾ ಇದ್ದು, ಸತ್ಯಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೊಂದು ಭೂತಾರಾಧನೆಯ ಕಥೆಯುಳ್ಳ ಸಿನಿಮಾವಾಗಿದೆ.
7/ 8
ಸೋಶಿಯಲ್ ಮೀಡಿಯಾ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ರಂಜನಿ ರಾಘವನ್, ಅನೇಕ ಫೆÇೀಟೋಗಳನ್ನು ಶೇರ್ ಮಾಡಿಕೊಳ್ತಾರೆ. ಲೈವ್ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ.
8/ 8
ರಂಜನಿ ರಾಘವನ್ ಅವರಿಗೆ ಒಂದು ತಿಂಗಳಿನಿಂದ ಅಭಿಮಾನಿಗಳು ವಿಶ್ ಮಾಡ್ತಾ ಇದ್ದಾರೆ. ಇವತ್ತೂ ಸಹ ನಟಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.
First published:
18
Ranjani Raghavan Birthday: ನಟಿ ರಂಜನಿ ರಾಘವನ್ ಹುಟ್ಟುಹಬ್ಬ, ಕನ್ನಡತಿ ಭುವಿಗೆ ಒಂದು ತಿಂಗಳಿನಿಂದ ಶುಭಾಶಯಗಳ ಸುರಿಮಳೆ!