Actress Ramya: ಸುದೀಪ್ ಜೊತೆ ರಮ್ಯಾ ಸಿನಿಮಾ! ಕಿಚ್ಚನ ಜೊತೆ ಕಮ್ ಬ್ಯಾಕ್?

ನಟಿ ರಮ್ಯಾ ಅವರು ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದಿಂದ ಹೊರ ಬಂದಿದ್ದಾರೆ. ಮೋಹಕತಾರೆ ಕಿಚ್ಚನ ಜೊತೆ ನಟಿಸ್ತಾರಾ? ಹೀಗೊಂದು ಸುದ್ದಿ ಗಾಂಧೀನಗರದಲ್ಲಿ ಚರ್ಚೆಯಾಗುತ್ತಿದೆ.

First published: