Actress Ramya: ಬೆಣ್ಣೆ ದೋಸೆಗೆ ಸ್ಯಾಂಡಲ್​ವುಡ್ ಕ್ವೀನ್ ಕ್ಲೀನ್ ಬೋಲ್ಡ್; ಡಬಲ್ ದೋಸೆ ಸವಿದ ರಮ್ಯಾ!

ಮತ್ತೆ ಸ್ಯಾಂಡಲ್ವುಡ್ನಲ್ಲಿ ಬ್ಯುಸಿ ಆಗಿರುವ ರಮ್ಯಾ, ನಿನ್ನೆ ದಾವಣಗೆರೆಯಲ್ಲಿ ನಡೆದ ನಟ ಧನಂಜಯ್ ಅವರ ಹೆಡ್ ಬುಷ್ (Head Bush) ಸಿನಿಮಾದ ಪ್ರಿ ರಿಲೀಸ್ ಇವೆಂಟ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಈ ವೇಳೆ ಬೆಣ್ಣೆ ದೋಸೆ ಸವಿಯೋದಾಗಿ ಹೇಳಿದ್ರು. ಇಂದು ರಮ್ಯಾ ದೋಸೆ ತಿಂದಿದ್ದಾರೆ.

First published: