Actress Ramya: ಮುದ್ದು ಅಜ್ಜಿಯಂದಿರಿಗೆ ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ ಸ್ಪೆಷಲ್ ಮೆಸೇಜ್

ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ ಅವರು ಇತ್ತೀಚೆಗೆ ವೀಕೆಂಡ್ ವಿತ್ ರಮೇಶ್​ ಶೋನಲ್ಲಿ ಹೆಚ್ಚು ಇಂಗ್ಲಿಷ್ ಮಾತನಾಡಿ ಪೇಚಿಗೆ ಸಿಲುಕಿದ್ದಾರೆ. ಈ ಸುದ್ದಿ ವೈರಲ್ ಆಗ್ತಿದ್ದಂತೆ ರಮ್ಯಾ ಏನಂದ್ರು ಗೊತ್ತಾ?

First published:

 • 18

  Actress Ramya: ಮುದ್ದು ಅಜ್ಜಿಯಂದಿರಿಗೆ ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ ಸ್ಪೆಷಲ್ ಮೆಸೇಜ್

  ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ ಇತ್ತೀಚೆಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ್ದಾರೆ. ನಟಿ ಶೋನಲ್ಲಿ ಹೆಚ್ಚು ಇಂಗ್ಲಿಷ್ ಮಾತನಾಡಿದ ವಿಚಾರವಾಗಿ ಸಾಕಷ್ಟು ಟೀಕೆ ವ್ಯಕ್ತಪಡಿಸಿದ್ದಾರೆ.

  MORE
  GALLERIES

 • 28

  Actress Ramya: ಮುದ್ದು ಅಜ್ಜಿಯಂದಿರಿಗೆ ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ ಸ್ಪೆಷಲ್ ಮೆಸೇಜ್

  ನಟಿ ಕನ್ನಡದವರಾಗಿದ್ದು, ಕನ್ನಡ ಸಿನಿಮಾ ಮಾಡಿ, ಕನ್ನಡ ರಿಯಾಲಿಟಿ ಶೋನಲ್ಲಿ ಇಂಗ್ಲಿಷ್ ಮಾತನಾಡಿದ್ದಾರೆ ಎಂದು ಜನರು ಆರೋಪಿಸಿದ್ದರು. ಈ ಸುದ್ದಿ ಎಲ್ಲೆಡೆ ವೈರಲ್ ಆಗಿ ಟ್ರೋಲ್ ಕೂಡಾ ಆಗಿದೆ.

  MORE
  GALLERIES

 • 38

  Actress Ramya: ಮುದ್ದು ಅಜ್ಜಿಯಂದಿರಿಗೆ ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ ಸ್ಪೆಷಲ್ ಮೆಸೇಜ್

  ಇದೇನಿದು, ವೀಕೆಂಡ್ ವಿತ್ ರಮೇಶ್ ಹೋಗಿ, ವೀಕೆಂಡ್ ವಿತ್ ಇಂಗ್ಲಿಷ್ ಆಗಿದೆ ಎಂದಿದ್ದಾರೆ ನಟ್ಟಿಗರು. ಸ್ವಲ್ಪ ಹೆಚ್ಚು ಕನ್ನಡ ಮಾತನಾಡಿ ಎಂದೇ ನೆಟ್ಟಿಗರು ರಮ್ಯಾ ಅವರನ್ನು ಟ್ರೋಲ್ ಮಾಡಿದ್ದಾರೆ.

  MORE
  GALLERIES

 • 48

  Actress Ramya: ಮುದ್ದು ಅಜ್ಜಿಯಂದಿರಿಗೆ ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ ಸ್ಪೆಷಲ್ ಮೆಸೇಜ್

  ನಮ್ಮ ಅಜ್ಜಿಗೆ ರಮ್ಯಾ ಗೊತ್ತು, ಆದರೆ ಇಂಗ್ಲಿಷ್ ಗೊತ್ತಿಲ್ಲ. ಹಾಗಾಗಿ ಅವರು ಟಿವಿ ಆಫ್ ಮಾಡಿ ಹೋಗಿ ಮಲಗಿದರು ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

  MORE
  GALLERIES

 • 58

  Actress Ramya: ಮುದ್ದು ಅಜ್ಜಿಯಂದಿರಿಗೆ ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ ಸ್ಪೆಷಲ್ ಮೆಸೇಜ್

  ಈಗ ನಟಿ ರಮ್ಯಾ ಅವರು ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿರುವ ಸ್ಕ್ರೀನ್ ಶಾಟ್ ಒಂದು ವೈರಲ್ ಆಗಿದೆ. ನಟಿ ತಾವು ಇಂಗ್ಲಿಷ್ ಮಾತನಾಡಿದ್ದಕ್ಕೆ ಟ್ರೋಲ್ ಮಾಡಿದ ನೆಟ್ಟಿಗರಿಗೆ ಸ್ಪಷ್ಟನೆ ಕೊಟ್ಟಿದ್ದಾರೆ ಎನ್ನಲಾಗಿದೆ. ಇದರ ಸ್ಕ್ರೀನ್ ಶಾಟ್ ಇನ್​ಸ್ಟಾಗ್ರಾಮ್​ನಲ್ಲಿ ಓಡಾಡುತ್ತಿದೆ.

  MORE
  GALLERIES

 • 68

  Actress Ramya: ಮುದ್ದು ಅಜ್ಜಿಯಂದಿರಿಗೆ ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ ಸ್ಪೆಷಲ್ ಮೆಸೇಜ್

  ಶೋ ಹೆಸರು ವೀಕೆಂಡ್ ವಿತ್ ರಮೇಶ್. ಸುಮ್ನೆ ಹೇಳ್ತಿದ್ದೀನಷ್ಟೆ. ಅತಿಥಿಗಳು ಕನ್ನಡಿಗರಾಗಿರುವುದಿಲ್ಲ. ಹಾಗಾಗಿ ಅವರಂತೆ ಆ ಫ್ಲೋ ಕಾಪಾಡಿದೆ ಅಷ್ಟೆ. ಎಲ್ಲ ಮುದ್ದಿನ ಅಜ್ಜಿಯಂದಿರಿಗಾಗಿ ಮುಂದಿನ ಶೋ ಫುಲ್ ಕನ್ನಡ. ನಾವೆಲ್ಲರೂ ಪ್ರೀತಿ ಹಾಗೂ ಕರುಣೆಯ ಭಾಷೆ ಮಾತನಾಡಬಾರದೇಕೆ ಎಂದು ಬರೆದಿದ್ದಾರೆ ನಟಿ.

  MORE
  GALLERIES

 • 78

  Actress Ramya: ಮುದ್ದು ಅಜ್ಜಿಯಂದಿರಿಗೆ ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ ಸ್ಪೆಷಲ್ ಮೆಸೇಜ್

  ನಟಿ ರಮ್ಯಾ ಅವರು ವೀಕೆಂಡ್ ವಿತ್ ರಮೇಶ್​ನಲ್ಲಿ ಭಾಗಿಯಾಗಿ ಹಲವಾರು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ಸಿನಿಮಾ ಜರ್ನಿ, ಬಾಲ್ಯ, ರಾಜಕೀಯದ ದಿನಗಳ ಬಗ್ಗೆ ಮಾತನಾಡಿದ್ದಾರೆ. ಈ ಎಪಿಸೋಡ್ ವಿಶೇಷವಾಗಿತ್ತು.

  MORE
  GALLERIES

 • 88

  Actress Ramya: ಮುದ್ದು ಅಜ್ಜಿಯಂದಿರಿಗೆ ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ ಸ್ಪೆಷಲ್ ಮೆಸೇಜ್

  ನಟಿ ರಮ್ಯಾ ಅವರ ಬಾಲ್ಯದ ಟೀಚರ್, ಅವರ ಸ್ನೇಹಿತರು ಕೂಡಾ ಕಾರ್ಯಕ್ರಮಕ್ಕೆ ಬಂದಿದ್ದರು. ನಟಿ ಈ ಸಂದರ್ಭ ಇಲ್ಲಿವರೆಗೂ ತಿಳಿಸದ ಕೆಲವು ಅಪರೂಪದ ವಿಚಾರಗಳನ್ನು ಕೂಡಾ ರಿವೀಲ್ ಮಾಡಿದ್ದಾರೆ.

  MORE
  GALLERIES