Actress Ramya: ಬೆಡ್​ರೂಮ್​ನಲ್ಲಿ ನಾನೊಬ್ಬಳೇ ಇರಬೇಕು, ಒಂಟಿತನ ನನಗಿಷ್ಟ ಎಂದ ಮೋಹಕತಾರೆ

Actress Ramya: ನಟಿ ರಮ್ಯಾ ಅವರು ತನಗೆ ಒಂಟಿತನ ಯಾಕೆ ಇಷ್ಟ ಎನ್ನುವುದನ್ನು ರಿವೀಲ್ ಮಾಡಿದ್ದಾರೆ. ನಟಿ ಹೇಳಿದ್ದೇನು ಗೊತ್ತಾ?

First published:

  • 18

    Actress Ramya: ಬೆಡ್​ರೂಮ್​ನಲ್ಲಿ ನಾನೊಬ್ಬಳೇ ಇರಬೇಕು, ಒಂಟಿತನ ನನಗಿಷ್ಟ ಎಂದ ಮೋಹಕತಾರೆ

    ವಿಧಾನಸಭಾ ಚುನಾವಣೆ ಸಂದರ್ಭ ಕಾಂಗ್ರೆಸ್ ಸ್ಟಾರ್ ಪ್ರಚಾರಕಿಯಾಗಿರುವ ರಮ್ಯಾ ಅವರು ಹೈಲೈಟ್ ಆಗುತ್ತಿದ್ದಾರೆ. ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ ತಮಗಿರುವ ಭಯ ಯಾವುದರ ಬಗ್ಗೆ ಅಂತ ಹೇಳಿದ್ದಾರೆ.

    MORE
    GALLERIES

  • 28

    Actress Ramya: ಬೆಡ್​ರೂಮ್​ನಲ್ಲಿ ನಾನೊಬ್ಬಳೇ ಇರಬೇಕು, ಒಂಟಿತನ ನನಗಿಷ್ಟ ಎಂದ ಮೋಹಕತಾರೆ

    ತಮ್ಮ ತಾಯಿ ಬೋರ್ಡಿಂಗ್ ಸ್ಕೂಲ್​ಗೆ ಸೇರಿಸಿದ ನಂತರ ರಮ್ಯಾ ತುಂಬಾ ಇಂಡಿಪೆಂಡೆಂಟ್ ಆದರಂತೆ. ಈಗಲೂ ಮಲಗುವ ರೂಮ್​ನಲ್ಲಿ ತಾನು ಒಬ್ಬರೇ ಇರಬೇಕೆಂದು ಬಯಸುವ ನಟಿ ಗಂಡ, ಮದುವೆ ಬಗ್ಗೆ ಯೋಚಿಸಲ್ಲ ಅಂತಾರೆ.

    MORE
    GALLERIES

  • 38

    Actress Ramya: ಬೆಡ್​ರೂಮ್​ನಲ್ಲಿ ನಾನೊಬ್ಬಳೇ ಇರಬೇಕು, ಒಂಟಿತನ ನನಗಿಷ್ಟ ಎಂದ ಮೋಹಕತಾರೆ

    ನಾನು ತುಂಬಾ ವೈಯಕ್ತಿಕವಾಗಿರಲು ಇಷ್ಟಪಡುತ್ತೇನೆ. ಆದ್ರೆ ನಾವು ಸಾರ್ವಜನಿಕ ಜೀವನದಲ್ಲಿರೋ ಕಾರಣ ಜನರು ನಮ್ಮ ಬಗ್ಗೆ ತಿಳಿದುಕೊಳ್ಳಲು ಇಷ್ಟಪಡುತ್ತಾರೆ ಎಂದರು.

    MORE
    GALLERIES

  • 48

    Actress Ramya: ಬೆಡ್​ರೂಮ್​ನಲ್ಲಿ ನಾನೊಬ್ಬಳೇ ಇರಬೇಕು, ಒಂಟಿತನ ನನಗಿಷ್ಟ ಎಂದ ಮೋಹಕತಾರೆ

    ಈ ಸಂದರ್ಭ ಮದುವೆ ಬಗ್ಗೆ ಮಾತನಾಡಿದ ನಟಿ ಗೌಡ್ರ ಹುಡುಗನನ್ನೇ ಮದುವೆಯಾಗ್ತೀನಿ ಎಂದಿದ್ದು ಬರೀ ತಮಾಷೆಗಾಗಿ ಎಂದು ಹೇಳಿದ್ದಾರೆ. ರಮ್ಯಾ ರಾಜಕೀಯಕ್ಕೆ ಬರುತ್ತೇನೆಂದು ಅಂದುಕೊಂಡಿರಲಿಲ್ಲ ಎಂದಿದ್ದಾರೆ. ಬೈ ಎಲೆಕ್ಷನ್​ನಲ್ಲಿ ನನ್ನ ಹೆಸರು ಬಂತು. ನನಗೆ ರಾಜಕೀಯದ ಬಗ್ಗೆ ಏನೂ ಗೊತ್ತಿರಲಿಲ್ಲ.

    MORE
    GALLERIES

  • 58

    Actress Ramya: ಬೆಡ್​ರೂಮ್​ನಲ್ಲಿ ನಾನೊಬ್ಬಳೇ ಇರಬೇಕು, ಒಂಟಿತನ ನನಗಿಷ್ಟ ಎಂದ ಮೋಹಕತಾರೆ

    ನಾನು ತಂದೆಯ ಮೇಲೆ ಡಿಪೆಂಡೆಂಟ್ ಆಗಿದ್ದೆ. ಪಾಲಿಟಿಕ್ಸ್​ನಿಂದ ನಿಧಾನವಾಗಿ ದೂರ ಆಗೋದಿಕ್ಕೂ ನಟಿ ರಮ್ಯಾ ಕಾರಣ ತಿಳಿಸಿದ್ದಾರೆ. ರಾಜಕೀಯದಲ್ಲಿ ಗ್ರೂಪ್ ಪಾಲಿಟಿಕ್ಸ್, ಸುಳ್ಳು ಹೇಳುವುದು, ನಾಟಕ ಮಾಡುವುದು ಕೂಡಾ ಬೇಕು. ನಂಗದು ಬರಲ್ಲ. ಹಾಗೆ ಮಾಡದಿದ್ದರೆ ರಾಜಕೀಯದಿಂದ ದೂರ ಮಾಡುತ್ತಾರೆ.

    MORE
    GALLERIES

  • 68

    Actress Ramya: ಬೆಡ್​ರೂಮ್​ನಲ್ಲಿ ನಾನೊಬ್ಬಳೇ ಇರಬೇಕು, ಒಂಟಿತನ ನನಗಿಷ್ಟ ಎಂದ ಮೋಹಕತಾರೆ

    ಇದು ನಂಗೆ ಆಗುತ್ತಾ ಎಂದು ನಾನು ಥಿಂಕ್ ಮಾಡಿದ್ದೆ. ಆದರೆ ಇದೆಲ್ಲ ಮಾಡಿ ಅದನ್ನು ಪಡೆದುಕೊಳ್ಳಲು ನನಗೆ ಸಾಧ್ಯವಿಲ್ಲ. ಆದರೆ ನನ್ನ ಆರೋಗ್ಯದ ಕಾರಣದಿಂದ ರಾಜಕೀಯ ಹಾಗೆಯೇ ಸಿನಿಮಾ ಕೂಡಾ ಮಾಡೋಕಾಗಲಿಲ್ಲ. ಹಾಗಾಗಿ ಬ್ರೇಕ್ ತೆಗೆದುಕೊಂಡೆ ಎಂದಿದ್ದಾರೆ.

    MORE
    GALLERIES

  • 78

    Actress Ramya: ಬೆಡ್​ರೂಮ್​ನಲ್ಲಿ ನಾನೊಬ್ಬಳೇ ಇರಬೇಕು, ಒಂಟಿತನ ನನಗಿಷ್ಟ ಎಂದ ಮೋಹಕತಾರೆ

    ಈಗಲೂ ನನಗೆ ಕ್ರೌಡ್ ಫಿಯರ್ ಇದೆ. ಸ್ಟೇಜ್ ಮೇಲೆ ಸ್ಪೀಚ್ ಕೊಡ್ಬೇಕಂದ್ರೆ ತುಂಬಾ ಭಯ ಆಗುತ್ತೆ. ಪಬ್ಲಿಕ್ ಸ್ಪೀಚ್ ಬರಲ್ಲ ಎಂದಿದ್ದಾರೆ. ನಟಿ ಈಗ ಕಾಂಗ್ರೆಸ್ ಸ್ಟಾರ್ ಪ್ರಚಾರಕಿಯಾಗಿ ಕೆಲಸ ಮಾಡುತ್ತಿದ್ದು ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.

    MORE
    GALLERIES

  • 88

    Actress Ramya: ಬೆಡ್​ರೂಮ್​ನಲ್ಲಿ ನಾನೊಬ್ಬಳೇ ಇರಬೇಕು, ಒಂಟಿತನ ನನಗಿಷ್ಟ ಎಂದ ಮೋಹಕತಾರೆ

    ಆದರೂ ರಮ್ಯಾ ಅವರು ಒಂಟಿಯಾಗಿರೋಕೆ ಇಷ್ಟ ಎನ್ನುವ ಹೇಳಿಕೆ ಅವರ ಅಭಿಮಾನಿಗಳಲ್ಲಿ ಅಚ್ಚರಿಮೂಡಿಸಿದೆ. ನಟಿ ರಮ್ಯಾ ಅವರಿಗೆ ನಾಯಿಗಳೆಂದರೆ ಅಚ್ಚುಮೆಚ್ಚು.

    MORE
    GALLERIES