ಸ್ಯಾಂಡಲ್​ವುಡ್​ ಗ್ಲಾಮರಸ್​ ಗೊಂಬೆ Ramya ಲೆಟೆಸ್ಟ್​ ಫೋಟೋಗಳಿಗೆ ಅಭಿಮಾನಿಗಳು ಫಿದಾ..!

ಸ್ಯಾಂಡಲ್​ವುಡ್​ ಬ್ಯೂಟಿ ಕ್ವೀನ್ ರಮ್ಯಾ (Actress Ramya-Divyaspandana) ಅವರ ಲೆಟೆಸ್ಟ್ ಫೋಟೋಗಳು ಸದ್ಯ ವೈರಲ್ ಆಗುತ್ತಿವೆ. ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡು ತುಂಬಾ ಸಮಯವಾಗಿದ್ದರೂ ಸ್ಯಾಂಡಲ್​ವುಡ್​ ಗೌರಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಸಕ್ರಿಯವಾಗಿದ್ದಾರೆ. ಅವರು ಮಾಡಿರುವ ಲೆಟೆಸ್ಟ್​ ಇನ್​ಸ್ಟಾಗ್ರಾಂ ಪೋಸ್ಟ್ (Instagram Post)​ ಸದ್ಯ ಅಭಿಮಾನಿಗಳ ಮನ ಗೆದ್ದಿದೆ. (PC: Divyaspandana - Instagram )

First published: