51 ಹುಟ್ಟುಹಬ್ಬದ ಸಂಭ್ರಮದಲ್ಲಿ ಚಿರಯೌವ್ವನೆ Ramya Krishnan..!

ವಯಸ್ಸು 50ರ ಗಡಿ ದಾಟಿದರೂ ಯುವ ನಟಿಯರನ್ನು ನಾಚಿಸುವಂತಹ ಮಾಸದ ಸೌಂದರ್ಯ... ರಮ್ಯಾ ಕೃಷ್ಣನ್ (Ramya Krishnan) ಅವರು ಈಗಲೂ ಸಹ ಸಿನಿಮಾ ಹಾಗೂ ಕಿರುತೆರೆಯಲ್ಲಿ ಸಕ್ರಿಯವಾಗಿದ್ದಾರೆ. ಇಂದು 51ನೇ ವಸಂತಕ್ಕೆ ಕಾಲಿಟ್ಟಿರುವ ನಟಿ ಹುಟ್ಟುಹಬ್ಬದ (Happy Birthday) ಸಂಭ್ರಮದಲ್ಲಿದ್ದಾರೆ. ಈಗಲೂ ಯಾವ ನಟಿಯರಿಗೂ ಕಡಿಮೆ ಇಲ್ಲ ಎಂಬಂತೆ ಸಂಭಾವನೆ ಪಡೆಯುತ್ತಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: