Happy Birthday Ramya Krishnan: 50ನೇ ವಸಂತಕ್ಕೆ ಕಾಲಿಟ್ಟ ರಮ್ಯಾ ಕೃಷ್ಣನ್​: ಕುಟುಂಬದೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ನಟಿ..!

Ramya Krishnan: ಚಿರಯೌವ್ವನೆ ರಮ್ಯಾ ಕೃಷ್ಣನ್​ ಇಂದು ತಮ್ಮ 50ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ತಮ್ಮ ಅಮೋಘ ಅಭಿನಯದಿಂದಾಗಿ ಅಭಿಮಾನಿಗಳ ಮನಸ್ಸಿನಲ್ಲಿ ಪ್ರತ್ಯೇಕ ಸ್ಥಾನ ಸಾಂಪಾದಿಸಿಕೊಂಡಿರುವ ನಟಿ ರಮ್ಯಾ ಕೃಷ್ಣನ್​. (ಚಿತ್ರಗಳು ಕೃಪೆ: ರಮ್ಯಾ ಕೃಷ್ಣನ್​ ಇನ್​ಸ್ಟಾಗ್ರಾಂ ಖಾತೆ)

First published: