Actress Ramya: ಸಾಧಕರ ಕುರ್ಚಿ ಮೇಲೆ ಕುಳಿತ ರಮ್ಯಾ! ವೀಕೆಂಡ್‌ ವಿತ್‌ ರಮೇಶ್‌ನಲ್ಲಿ ರಮ್ಯಾ ಮನದ ಮಾತು

ಜೀ ಕನ್ನಡದಲ್ಲಿ ಪ್ರಸಾರವಾಗುವ ಜನಪ್ರಿಯ ಶೋ ವೀಕೆಂಡ್ ವಿತ್ ರಮೇಶ್ ಸೀಸನ್​ 5ಗೆ ಸ್ಯಾಡಲ್​ವುಡ್ ಕ್ವೀನ್ ರಮ್ಯಾ ಆಗಮಿಸಿದ್ದಾರೆ. ಸಾಧಕರ ಕುರ್ಚಿಯಲ್ಲಿ ಕುಳಿತ ರಮ್ಯಾ ತಮ್ಮ ಜೀವನವನ್ನು ರೀಕಾಲ್ ಮಾಡಿದ್ದಾರೆ. ಅನೇಕ ಸಂತೋಷದ ಕ್ಷಣಗಳ ಬಗ್ಗೆ ಮಾತಾಡಿದ್ದಾರೆ.

First published:

 • 18

  Actress Ramya: ಸಾಧಕರ ಕುರ್ಚಿ ಮೇಲೆ ಕುಳಿತ ರಮ್ಯಾ! ವೀಕೆಂಡ್‌ ವಿತ್‌ ರಮೇಶ್‌ನಲ್ಲಿ ರಮ್ಯಾ ಮನದ ಮಾತು

  ಆರ್.ಟಿ ನಾರಾಯಣ್ ಮತ್ತು ರಂಜಿತಾ ದಂಪತಿಗಳ ಪುತ್ರಿಯಾಗಿ 29 ನವೆಂಬರ್ 1982ರಲ್ಲಿ ಜನಿಸಿದರು. ಊಟಿಯ ಬೋರ್ಡಿಂಗ್ ಸ್ಕೂಲ್​ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ರಮ್ಯಾ, ಚೆನ್ನೈನಲ್ಲಿ ಹೈಸ್ಕೂಲ್ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ.

  MORE
  GALLERIES

 • 28

  Actress Ramya: ಸಾಧಕರ ಕುರ್ಚಿ ಮೇಲೆ ಕುಳಿತ ರಮ್ಯಾ! ವೀಕೆಂಡ್‌ ವಿತ್‌ ರಮೇಶ್‌ನಲ್ಲಿ ರಮ್ಯಾ ಮನದ ಮಾತು

  ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಆಗಮಿಸಿದ ರಮ್ಯಾ ಗೆಳತಿಯರು, ನಟಿಯ ಶಾಲಾ ದಿನಗಳ ಬಗ್ಗೆ ಮಾತಾಡಿದ್ರು. ತಮ್ಮ ಹಳೆಯ ಫೋಟೋಗಳನ್ನು ನೋಡಿ ರಮ್ಯಾ ಕೂಡ ತುಂಬಾ ಖುಷಿ ಪಟ್ಟಿದ್ದಾರೆ. ಬಾಲ್ಯದಲ್ಲಿ ಸ್ಫೋರ್ಟ್ಸ್​ನಲ್ಲಿ ಮುಂದಿದ್ದ ರಮ್ಯಾಗೆ ಬ್ಯಾಸ್ಕೆಟ್ ಬಾಲ್ ಅಂದ್ರೆ ತುಂಬಾ ಇಷ್ಟ.

  MORE
  GALLERIES

 • 38

  Actress Ramya: ಸಾಧಕರ ಕುರ್ಚಿ ಮೇಲೆ ಕುಳಿತ ರಮ್ಯಾ! ವೀಕೆಂಡ್‌ ವಿತ್‌ ರಮೇಶ್‌ನಲ್ಲಿ ರಮ್ಯಾ ಮನದ ಮಾತು

  ಮ್ಯಾಥೆಮೆಟಿಕ್ಸ್ ಅಂದ್ರೆ ರಮ್ಯಾಗೆ ಭಯವಂತೆ. ಇಡೀ ಕ್ಲಾಸ್ ಮ್ಯಾಥೆಮೆಟಿಕ್ಸ್​ನಲ್ಲಿ ಪಾಸ್ ಆದ್ರೂ ನಾನು ಮಾತ್ರ ಫೇಲ್ ಆಗ್ತಿದ್ದೆ ಎಂದು ರಮ್ಯಾ ಹೇಳಿದ್ದಾರೆ. ಫ್ರೆಂಡ್ಸ್ ಜೊತೆ ಸೇರಿಕೊಂಡು ಶಾಲೆಯಲ್ಲಿ ಮಾಡಿದ ತರಲೆಗಳ ಬಗ್ಗೆ ಕೂಡ ರಮ್ಯಾ ಹಂಚಿಕೊಂಡಿದ್ದಾರೆ.

  MORE
  GALLERIES

 • 48

  Actress Ramya: ಸಾಧಕರ ಕುರ್ಚಿ ಮೇಲೆ ಕುಳಿತ ರಮ್ಯಾ! ವೀಕೆಂಡ್‌ ವಿತ್‌ ರಮೇಶ್‌ನಲ್ಲಿ ರಮ್ಯಾ ಮನದ ಮಾತು

  ನಟಿ ರಮ್ಯಾ 2003ರಲ್ಲಿ ಇವರು ಪುನೀತ್ ರಾಜ್ ಕುಮಾರ್ ಅಭಿನಯಿಸಿದ ಅಭಿ ಚಿತ್ರದ ಮೂಲಕ ಕನ್ನಡ ಚಿತ್ರ ರಂಗದಲ್ಲಿ ನಾಯಕಿಯಾಗಿ ಸಿನಿಪಯಣ ಆರಂಭಿಸಿದರು. ಅಭಿ ಚಿತ್ರ ಭರ್ಜರಿ ಪ್ರದರ್ಶನ ಕಾಣುವ ಮೂಲಕ ರಮ್ಯಾ ಸಿನಿಪಯಣಕ್ಕೆ ದೊಡ್ಡ ಬ್ರೇಕ್ ಸಿಕ್ಕಿತು.

  MORE
  GALLERIES

 • 58

  Actress Ramya: ಸಾಧಕರ ಕುರ್ಚಿ ಮೇಲೆ ಕುಳಿತ ರಮ್ಯಾ! ವೀಕೆಂಡ್‌ ವಿತ್‌ ರಮೇಶ್‌ನಲ್ಲಿ ರಮ್ಯಾ ಮನದ ಮಾತು

  ನಟಿ ರಮ್ಯಾ ಡಾ.ರಾಜ್ ಕುಮಾರ್ ಹೋಮ್ ಬ್ಯಾನರ್ ಮೂಲಕ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟರು. ದಿವ್ಯಾ ಸ್ಪಂದನಾಗೆ ಇನ್ಮುಂದೆ ನಿನ್ನ ಹೆಸರು ರಮ್ಯಾ ಎಂದು ಪಾರ್ವತಮ್ಮ ರಾಜ್ ಕುಮಾರ್ ಹೇಳಿದ್ದರಂತೆ.

  MORE
  GALLERIES

 • 68

  Actress Ramya: ಸಾಧಕರ ಕುರ್ಚಿ ಮೇಲೆ ಕುಳಿತ ರಮ್ಯಾ! ವೀಕೆಂಡ್‌ ವಿತ್‌ ರಮೇಶ್‌ನಲ್ಲಿ ರಮ್ಯಾ ಮನದ ಮಾತು

  ರಾಘವೇಂದ್ರ ರಾಜ್ಕುಮಾರ್ ಮೊದಲ ಬಾರಿಗೆ ರಮ್ಯಾ ಅವರ ನಂಬರ್ ಪಡೆದಿದ್ದರಂತೆ. ಆಗ ನನಗೆ ನಟಿಸುವ ಯಾವುದೇ ಆಸಕ್ತಿ ಇರಲಿಲ್ಲ ಎಂದು ರಮ್ಯಾ ಹೇಳಿದ್ದಾರೆ. ಅಪ್ಪು ಸಿನಿಮಾಗಾಗಿ ನನಗೆ ಫೋಟೋಸ್ ಕೇಳಿದ್ರು. ಆಡಿಷನ್ ಕೂಡ ಮಾಡಿದ್ರು ಬಳಿಕ ರಕ್ಷಿತಾ ಆಯ್ಕೆ ಆದ್ರು ಎಂದು ಹೇಳಿದ್ದರು.

  MORE
  GALLERIES

 • 78

  Actress Ramya: ಸಾಧಕರ ಕುರ್ಚಿ ಮೇಲೆ ಕುಳಿತ ರಮ್ಯಾ! ವೀಕೆಂಡ್‌ ವಿತ್‌ ರಮೇಶ್‌ನಲ್ಲಿ ರಮ್ಯಾ ಮನದ ಮಾತು

  ಅಭಿ ಸಿನಿಮಾಗಾಗಿ ಮತ್ತೆ ನನ್ನನ್ನು ಸಂಪರ್ಕಿಸಿದ್ರು ಆದ್ರೆ ನಾನು ಮತ್ತೆ ಆಡಿಷನ್ಗೆ ಬರಲ್ಲ ಎಂದೇ. ಆಡಿಷನ್ ಏನು ಇಲ್ಲ ಅಭಿ ಸಿನಿಮಾಗೆ ನೀವೇ ನಟಿ ಎಂದು ಹೇಳಿದ್ರು.

  MORE
  GALLERIES

 • 88

  Actress Ramya: ಸಾಧಕರ ಕುರ್ಚಿ ಮೇಲೆ ಕುಳಿತ ರಮ್ಯಾ! ವೀಕೆಂಡ್‌ ವಿತ್‌ ರಮೇಶ್‌ನಲ್ಲಿ ರಮ್ಯಾ ಮನದ ಮಾತು

  ಪುನೀತ್ ರಾಜ್​ಕುಮಾರ್​ ಅರಸು ಸಿನಿಮಾ ನಿರ್ದೇಶಕ ಮಹೇಶ್ ಬಾಬು, ರಮ್ಯಾ ಬಗ್ಗೆ ಅನೇಕ ಕುತೂಹಲಕಾರಿ ವಿಷಯಗಳನ್ನು ತಿಳಿಸಿದ್ದಾರೆ. ನನಗೂ ರಕ್ಷಿತಾ ಕಾಂಪಿಟೇಷನ್​ಗೆ ಇವರೇ ಕಾರಣ ಎಂದು ಹೇಳಿದ್ದಾರೆ.

  MORE
  GALLERIES