ನಟಿ ರಮ್ಯಾ ಅವರ ಪ್ರೀತಿಯ ನಾಯಿ ನಾಪತ್ತೆಯಾಗಿದೆ. ನಾಯಿ ಅಂದ್ರೆ ತುಂಬಾ ಇಷ್ಟಪಡುವ ಸ್ಯಾಂಡಲ್ವುಡ್ ಕ್ವೀನ್ ತಮ್ಮ ನಾಯಿ ನಾಪತ್ತೆಯಾಗಿರುವ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಸ್ಟೋರಿ ಹಾಕಿದ್ದಾರೆ.
2/ 6
ನನ್ನ ನಾಯಿ ಕಾಣೆಯಾಗಿದೆ. ಅವನನ್ನು ಹುಡುಕಲು ದಯವಿಟ್ಟು ನನಗೆ ಸಹಾಯ ಮಾಡಿ ಎಂದು ನಟಿ ಕ್ಯಾಪ್ಶನ್ ಬರೆದಿದ್ದಾರೆ. ನಾಪತ್ತೆ! ನಮ್ಮ ಪ್ರೀತಿಯ ನಾಯಿಯನ್ನು ಹುಡುಕಲು ಸಹಾಯ ಮಾಡಿ ಎಂದು ಬರೆದಿದ್ದಾರೆ.
3/ 6
ಚಾಂಪ್ ಹೆಸರಿನ ನಾಯಿ ಇದಾಗಿದ್ದು ಕಪ್ಪು ಬಣ್ಣದಲ್ಲಿದೆ. ಇದಕ್ಕೆ ಭಾಗಶಃ ಕಣ್ಣು ಕಾಣಿಸುವುದಿಲ್ಲ. ಸುರಕ್ಷಿತವಾಗಿ ನಾಯಿಯನ್ನು ಮರಳಿಸುವವರಿಗೆ ಬಹುಮಾನ ನೀಡಲಾಗುತ್ತದೆ ಎಂದು ಬರೆಯಲಾಗಿದೆ.
4/ 6
ಮೇ 6ರಂದು ಕೊನೆಯಬಾರಿಗೆ ನೋಡಲಾಗಿದೆ. ತಾಜ್ ವೆಸ್ಟ್ ಎಂಡ್, ರೇಸ್ ಕೋರ್ಸ್ ರೋಡ್ ಬೆಂಗಳೂರಿನಿಂದ ನಾಪತ್ತೆಯಾಗಿದೆ. ನಿಮಗೆ ಮಾಹಿತಿ ಸಿಕ್ಕಿದರೆ 7012708137 ಇಲ್ಲಿ ಸಂಪರ್ಕಿಸಿ ಎಂದು ಬರೆಯಲಾಗಿದೆ.
5/ 6
ನಟಿ ರಮ್ಯಾ ಅವರು ತಮ್ಮ ನಾಯಿಗಳ ಜೊತೆ ಫೋಟೋ ಶೇರ್ ಮಾಡುತ್ತಲೇ ಇರುತ್ತಾರೆ. ನಾಯಿಯ ಕುರಿತಾಗಿ ಬರೆಯುತ್ತಲೇ ಇರುತ್ತಾರೆ. ಇದೀಗ ನಟಿ ನಾಯಿ ನಾಪತ್ತೆಯಾದ ಬೇಸರದಲ್ಲಿದ್ದಾರೆ.
6/ 6
ಸದ್ಯ ರಮ್ಯಾ ಅವರು ಕಾಂಗ್ರೆಸ್ ಸ್ಟಾರ್ ಪ್ರಚಾರಕಿಯಾಗಿ ಚುನಾವಣಾ ಪ್ರಚಾರದಲ್ಲಿಯೂ ಬ್ಯುಸಿಯಾಗಿದ್ದಾರೆ. ನಟಿ ಹಲವಾರು ಸಂದರ್ಶನಗಳನ್ನೂ ಕೊಡುತ್ತಿದ್ದಾರೆ.
First published:
16
Actress Ramya: ನಟಿ ರಮ್ಯಾ ಪ್ರೀತಿಯ ನಾಯಿ ನಾಪತ್ತೆ! ಹುಡುಕಿ ಕೊಟ್ಟವರಿಗೆ ರಿವಾರ್ಡ್