Weekend With Ramesh: ಮೊದಲ ಸಂಭಾವನೆ ಚೆಕ್‌ ಅಪ್ಪು ಕೈಯಿಂದ ಪಡೆದಿದ್ರಂತೆ ರಮ್ಯಾ! ಪುನೀತ್ ನೆನೆದು ಮೋಹಕತಾರೆ ಕಣ್ಣೀರು

ಪುನೀತ್ ರಾಜ್ಕುಮಾರ್ ಹಾಗೂ ರಮ್ಯಾ ಜೋಡಿಯನ್ನು ಅಭಿಮಾನಿಗಳು ಮರೆತಿಲ್ಲ. ಪ್ರೇಕ್ಷಕರಿಗಷ್ಟೇ ಅಲ್ಲ ಅನೇಕ ಸೆಲೆಬ್ರಿಟಿಗಳಿಗೂ ರಮ್ಯಾ-ಅಪ್ಪು ಜೋಡಿ ಅಂದ್ರೆ ಅಚ್ಚು ಮೆಚ್ಚಾಗಿದೆ. ಅಪ್ಪು-ರಮ್ಯಾ ಒಳ್ಳೆಯ ಸ್ನೇಹಿತರಾಗಿದ್ದರು. ಪುನೀತ್ ಬಗ್ಗೆ ಮಾತಾಡುತ್ತಾ ರಮ್ಯಾ ಭಾವುಕರಾದ್ರು.

First published:

  • 17

    Weekend With Ramesh: ಮೊದಲ ಸಂಭಾವನೆ ಚೆಕ್‌ ಅಪ್ಪು ಕೈಯಿಂದ ಪಡೆದಿದ್ರಂತೆ ರಮ್ಯಾ! ಪುನೀತ್ ನೆನೆದು ಮೋಹಕತಾರೆ ಕಣ್ಣೀರು

    ಪುನೀತ್ ರಾಜ್ಕುಮಾರ್ ಸಿನಿಮಾ ಮೂಲಕವೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ರಮ್ಯಾ, 2003ರಲ್ಲಿ ಅಭಿ ಸಿನಿಮಾ ಮೂಲಕ ತನ್ನ ಸಿನಿ ಪಯಣ ಶುರು ಮಾಡಿದ್ರು. ಅಂದಿನಿಂದ ಅಪ್ಪು ಜೊತೆ ಉತ್ತಮ ಫ್ರೆಂಡ್ ಶಿಪ್ ಹೊಂದಿದ್ದರು. ಅವರ ನಿಧನದ ಸುದ್ದಿ ನನಗೆ ಬಿಗ್ ಶಾಕಿಂಗ್ ನ್ಯೂಸ್ ಎಂದು ರಮ್ಯಾ ಹೇಳಿದ್ದಾರೆ.

    MORE
    GALLERIES

  • 27

    Weekend With Ramesh: ಮೊದಲ ಸಂಭಾವನೆ ಚೆಕ್‌ ಅಪ್ಪು ಕೈಯಿಂದ ಪಡೆದಿದ್ರಂತೆ ರಮ್ಯಾ! ಪುನೀತ್ ನೆನೆದು ಮೋಹಕತಾರೆ ಕಣ್ಣೀರು

    ನಾನು ಗೋವಾದಲ್ಲಿದ್ದ ವೇಳೆ ನನಗೆ ನನ್ನ ಫ್ರೆಂಡ್ ಸಂಜೀವ್ ಫೋನ್ ಮಾಡಿ ಹೇಳಿದ್ದರು. ಪುನೀತ್ ಇನ್ನಿಲ್ಲ ಎಂದ್ರು. ನನಗೆ ನಂಬಲು ಆಗಿಲ್ಲ. ‘ನನಗೆ ದೊಡ್ಡ ಶಾಕ್​ ಆಗಿತ್ತು. ಇಲ್ಲ, ಇಲ್ಲ ಎಂದು ಬಳಿಕ ಇಲ್ಲಿರುವ ಸ್ನೇಹಿತರಿಗೆ ಕರೆ ಮಾಡಿ ಕೇಳಿದೆ ಎಂದು ರಮ್ಯಾ ಹೇಳಿದ್ದಾರೆ.

    MORE
    GALLERIES

  • 37

    Weekend With Ramesh: ಮೊದಲ ಸಂಭಾವನೆ ಚೆಕ್‌ ಅಪ್ಪು ಕೈಯಿಂದ ಪಡೆದಿದ್ರಂತೆ ರಮ್ಯಾ! ಪುನೀತ್ ನೆನೆದು ಮೋಹಕತಾರೆ ಕಣ್ಣೀರು

    ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ರಮ್ಯಾ ಪುನೀತ್ ನೆನೆದು ಭಾವುಕರಾದ್ರು. ನಾನು ಸಿನಿಮಾ ರಂಗದಿಂದ ದೂರ ಉಳಿದಾಗಲು ನನಗೆ ಪುನೀತ್ ಕರೆ ಮಾಡಿ ಮಾತಾಡುತ್ತಿದ್ರು. ಇಬ್ಬರೂ ಒಳ್ಳೆ ಸ್ನೇಹಿತರಾಗಿದ್ದೆವು ಎಂದು ನಟಿ ರಮ್ಯಾ ಹೇಳಿದ್ರು.

    MORE
    GALLERIES

  • 47

    Weekend With Ramesh: ಮೊದಲ ಸಂಭಾವನೆ ಚೆಕ್‌ ಅಪ್ಪು ಕೈಯಿಂದ ಪಡೆದಿದ್ರಂತೆ ರಮ್ಯಾ! ಪುನೀತ್ ನೆನೆದು ಮೋಹಕತಾರೆ ಕಣ್ಣೀರು

    ಪುನೀತ್ ಇಲ್ಲ ಎಂದು ನನಗೆ ನಂಬಲು ಆಗ್ತಿಲ್ಲ. ರಸ್ತೆಯಲ್ಲಿ ಅವರ ಫೋಟೋ ಹಾಗೂ ಹಾರ ನೋಡಿದಾಗ ಅಪ್ಪು ಇನ್ನಿಲ್ಲ ಅನಿಸುತ್ತದೆ. ಆದ್ರೆ ನಮ್ಮ ಮನಸ್ಸಿನಲ್ಲಿ ಪುನೀತ್ ಸದಾ ಜೀವಂತವಾಗಿದ್ದಾರೆ ಎಂದು ರಮ್ಯಾ ಹೇಳಿದ್ದಾರೆ.

    MORE
    GALLERIES

  • 57

    Weekend With Ramesh: ಮೊದಲ ಸಂಭಾವನೆ ಚೆಕ್‌ ಅಪ್ಪು ಕೈಯಿಂದ ಪಡೆದಿದ್ರಂತೆ ರಮ್ಯಾ! ಪುನೀತ್ ನೆನೆದು ಮೋಹಕತಾರೆ ಕಣ್ಣೀರು

    ನಾನು ನನ್ನ ಮೊದಲ ಚೆಕ್ ಅನ್ನು ಅಪ್ಪು ಕೈಯಲ್ಲಿಯೇ ಪಡೆಯಬೇಕು ಎಂದು ಆಸೆಪಟ್ಟಿದ್ದೆ ಹಾಗೇ ಅವರ ಕೈಯಿಂದಲೇ ಚೆಕ್ ಪಡೆದಿದ್ದೆ. ನಾನು ಮೊದಲ ಸಿನಿಮಾದಲ್ಲೇ ಹೆಚ್ಚು ಸಂಭಾವನೆ ಪಡೆದೆ. ಆ ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲೇ ನಾನೇ ಮೊದಲು ಅತಿ ಹೆಚ್ಚು ಸಂಭಾವನೆ ಪಡೆದಿದ್ದು ಎಂದು ರಮ್ಯಾ ಹೇಳಿದ್ದಾರೆ.

    MORE
    GALLERIES

  • 67

    Weekend With Ramesh: ಮೊದಲ ಸಂಭಾವನೆ ಚೆಕ್‌ ಅಪ್ಪು ಕೈಯಿಂದ ಪಡೆದಿದ್ರಂತೆ ರಮ್ಯಾ! ಪುನೀತ್ ನೆನೆದು ಮೋಹಕತಾರೆ ಕಣ್ಣೀರು

    ಜೀ ಕನ್ನಡದಲ್ಲಿ ಪ್ರಸಾರವಾಗುವ ಜನಪ್ರಿಯ ಶೋ ವೀಕೆಂಡ್ ವಿತ್ ರಮೇಶ್ ಸೀಸನ್​ಗೆ ಸ್ಯಾಂಡಲ್​ವುಡ್​ ಕ್ವೀನ್ ರಮ್ಯಾ ಆಗಮಿಸಿದ್ರು. ಸಾಧಕರ ಕುರ್ಚಿಯಲ್ಲಿ ಕುಳಿತ ರಮ್ಯಾ ತಮ್ಮ ಜೀವನವನ್ನು ಅನೇಕ ವಿಚಾರಗಳ ಬಗ್ಗೆ ಮಾತಾಡಿದ್ದಾರೆ.

    MORE
    GALLERIES

  • 77

    Weekend With Ramesh: ಮೊದಲ ಸಂಭಾವನೆ ಚೆಕ್‌ ಅಪ್ಪು ಕೈಯಿಂದ ಪಡೆದಿದ್ರಂತೆ ರಮ್ಯಾ! ಪುನೀತ್ ನೆನೆದು ಮೋಹಕತಾರೆ ಕಣ್ಣೀರು

    ರಮ್ಯಾ ಬಗ್ಗೆ ನಟ ರಾಘವೇಂದ್ರ ರಾಜ್ ಕುಮಾರ್ ಹಾಗೂ ಶಿವರಾಜ್ ಕುಮಾರ್ ಮಾತಾಡಿದ್ರು. ರಮ್ಯಾ-ಪುನೀತ್ ಜೋಡಿ ನನ್ನ ಫೇವರಿಟ್ ಎಂದು ರಾಘಣ್ಣ ಹೇಳಿದ್ದಾರೆ. ಹಾಗೇ ಸ್ಯಾಂಡಲ್​ವುಡ್ ಕ್ವೀನ್ ಆಗಿ ಬೆಳೆದ ರಮ್ಯಾ ಬಗ್ಗೆ ಕೂಡ ಶಿವಣ್ಣ ಮೆಚ್ಚುಗೆ ಮಾತಾಡಿದ್ದಾರೆ.

    MORE
    GALLERIES