Divya Spandana: ಲಾಕ್ಡೌನ್ನಲ್ಲೂ ಅನುಮತಿ ಪಡೆದು ಫೋಟೋಶೂಟ್ಗೆ ಪೋಸ್ ಕೊಟ್ಟಿದ್ದ ಪ್ರಣೀತಾ ಈಗಲೂ ಸಹ ಹೊಸ ಫೋಟೋಶೂಟ್ಗಳಲ್ಲಿ ಬ್ಯುಸಿಯಾಗಿದ್ದರಾ. ಹಸಿರು ಬಣ್ಣದ ಸೀರೆಯುಟ್ಟು ಮಿಂಚಿದ ಪ್ರಣೀತಾರ ಫೋಟೋಗಳಿಗೆ ಸ್ಟಾರ್ ನಟಿ ರಮ್ಯಾ ಫಿದಾ ಆಗಿದ್ದಾರೆ. (ಚಿತ್ರಗಳು ಕೃಪೆ: ಪ್ರಣೀತಾ ಸುಭಾಷ್ ಇನ್ಸ್ಟಾಗ್ರಾಂ ಖಾತೆ)
ಲಾಕ್ಡೌನ್ನಲ್ಲಿ ಮನೆಯಲ್ಲೇ ಇದ್ದ ಪ್ರಣೀತಾ, ಆರು ತಿಂಗಳ ಬಳಿಕ ವಿಮಾನದಲ್ಲಿ ಪ್ರಯಾಣಿಸಿದ್ದರು. ಅದರಲ್ಲೂ ಧರಿಸಿದ್ದ ಪಿಪಿಇ ಕಿಟ್ಗೆ ಪಿಂಕ್ ಬಣ್ಣದ ಬೆಲ್ಟ್ ತೊಟ್ಟು ಫ್ಯಾಷನ್ ಟಚ್ ಕೊಟ್ಟು ಸುದ್ದಿಯಾಗಿದ್ದರು.
2/ 14
ಈಗ ಪ್ರಣೀತಾ ಸುಭಾಷ್, ತಮ್ಮ ಲೆಟೆಸ್ಟ್ ಫೋಟೋಶೂಟ್ನಿಂದಾಗಿ ಸದ್ದು ಮಾಡುತ್ತಿದ್ದಾರೆ.
3/ 14
ಹಸಿರು ಬಣ್ಣದ ವಿನ್ಯಾಸ ವಸ್ತ್ರದಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದು, ಲುಕ್ಗೆ ಮೋಹಕ ತಾರೆ ರಮ್ಯಾ ಫಿದಾ ಆಗಿದ್ದಾರೆ.
4/ 14
ಪ್ರಣೀತಾ ಸುಭಾಷ್ ಅವರ ಫೋಟೋಶೂಟ್ ವಿಡಿಯೋ ನೋಡಿ ಸಖತ್ ಇಮೋಜಿಯನ್ನು ಕಮೆಂಟ್ ಬಾಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ ನಟಿ ರಮ್ಯಾ.
5/ 14
ಪ್ರಣೀತಾ ಸುಭಾಷ್ ಅವರ ಈ ಫೋಟೋಶೂಟ್ ಅಭಿಮಾನಿಗಳಿಗೂ ಇಷ್ಟವಾಗುತ್ತಿದೆ.
6/ 14
ಪ್ರಣೀತಾ ಸುಭಾಷ್ ಅವರ ಹೊಸ ಫೋಟೋಶೂಟ್ನ ಸ್ಟಿಲ್
7/ 14
ಪ್ರಣೀತಾ ಸುಭಾಷ್ ಲಾಕ್ಡೌನ್ನಲ್ಲೂ ಬೆಂಗಳೂರಿನ ರಸ್ತೆ ಹಾಗೂ ಕಬ್ಬನ್ ಪಾರ್ಕ್ನಲ್ಲಿ ಅನುಮತಿ ಪಡೆದು ಫೋಟೋಶೂಟ್ ಮಾಡಿಸಿಕೊಂಡಿದ್ದರು.
8/ 14
ನಟಿ ಪ್ರಣೀತಾ ಸುಭಾಷ್
9/ 14
ಪ್ರಣೀತಾ ಸುಭಾಷ್
10/ 14
ಪಿಪಿಇ ಕಿಟ್ನಲ್ಲಿ ಪ್ರಣೀತಾ ಸುಭಾಷ್
11/ 14
ಪಿಪಿಇ ಕಿಟ್ಗೆ ಫ್ಯಾಷನ್ ಟಚ್ ಕೊಟ್ಟ ಪ್ರಣೀತಾ
12/ 14
ನಟಿ ಪ್ರಣೀತಾ ಸುಭಾಷ್ 6 ತಿಂಗಳ ನಂತರ ವಿಮಾನದಲ್ಲಿ ಪ್ರಯಾಣ ಮಾಡಿದಾಗ ತೆ್ಗೆದ ಫೋಟೋ.