Actress Ramya: ನನಗೆ ಸಂತೋಷ ಮುಖ್ಯ, ಮದುವೆ ಆಗಲ್ಲ ಎಂದು ಮೋಹಕ ತಾರೆ ರಮ್ಯಾ!

ಸ್ಯಾಂಡಲ್‍ವುಡ್ ನ ಮೋಹಕ ತಾರೆ ರಮ್ಯಾ ಎಂದ್ರೆ, ಅದೆಷ್ಟೋ ಅಭಿಮಾನಿಗಳಿಗೆ ಹುಚ್ಚು. ತಮ್ಮ ನೆಚ್ಚಿನ ನಟಿಯ ಮದುವೆ ಯಾವಾಗ ಎಂದು ಅಭಿಮಾನಿಗಳು ಕೇಳ್ತಾನೆ ಇರ್ತಾರೆ. ಆದ್ರೆ ರಮ್ಯಾ ಮದುವೆ ಆಗಲ್ಲ ಎಂದಿದ್ದಾರೆ. ಏಕೆ ಗೊತ್ತಾ?

First published: