ಮಗನ 3ನೇ ವರ್ಷದ ಹುಟ್ಟುಹಬ್ಬದ ಸಂಭ್ರದಲ್ಲಿ ನಟಿ Rambha Indrakumar: ಇಲ್ಲಿವೆ ಕುಟುಂಬದ ಕ್ಯೂಟ್​ ಚಿತ್ರಗಳು..!

ಮದುವೆಯಾದ ನಂತರ ಪತಿ ಹಾಗೂ ಮಕ್ಕಳ ಜತೆ ವಿದೇಶದಲ್ಲಿ ನೆಲೆಸಿರುವ ನಟಿ ರಂಭಾ (Actress Rambha) ತಮ್ಮ ಮಗನ 3ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇಲ್ಲಿವೆ ಶಿವಿನ್ (Shivin) ಹುಟ್ಟುಹಬ್ಬದ ಚಿತ್ರಗಳು. (ಚಿತ್ರಗಳು ಕೃಪೆ: ರಂಭಾ ಇನ್​ಸ್ಟಾಗ್ರಾಂ ಖಾತೆ)

First published: