Rambha Indrakumar: ರಂಭಾ... ಹೆಸರಿಗೆ ತಕ್ಕಂತೆ ರಂಭೆಯಂತಿದ್ದ ಈ ನಟಿಯ ಪುಟ್ಟ ಲೋಕವಿದು..!

ಒಂದು ಕಾಲದಲ್ಲಿ ದಕ್ಷಿಣ ಭಾರತದ ಸಿನಿರಂಗವನ್ನೇ ಆಳಿದ ನಟಿಗಳಲ್ಲಿ ರಂಭಾ ಸಹ ಒಬ್ಬರು. ಕನ್ನಡ, ತೆಲುಗು, ತಮಿಳು ಮಲಯಾಳಂ ಸಿನಿಮಾಗಳು ಸೇರಿದಂತೆ ಬಾಲಿವುಡ್​ನಲ್ಲೂ ರಂಭಾ ಸ್ಟಾರ್​ ನಟರೊಂದಿಗೆ ನಟಿಸಿದ್ದಾರೆ, ವಿವಾಹವಾದ ನಂತರ ರಂಭಾ ಬಣ್ಣದ ಲೋಕದಿಂದ ಸಂಪೂರ್ಣವಾಗಿ ದೂರ ಉಳಿದರು. ಈಗ ಇದೇ ನಟಿ ತಮ್ಮ ಪುಟ್ಟ ಲೋಕವನ್ನು ನೆಟ್ಟಿಗರಿಗೆ ಪರಿಚಯಿಸಿದ್ದಾರೆ. (ಚಿತ್ರಗಳು ಕೃಪೆ: ರಂಭಾ ಇಂದ್ರಕುಮಾರ್​ ಇನ್​ಸ್ಟಾಗ್ರಾಂ ಖಾತೆ)

First published: