Actress Rambha: ರವಿಚಂದ್ರನ್ - ಶಿವರಾಜ್​ಕುಮಾರ್ ಜೊತೆ ನಟಿಸಿದ್ದ ರಂಭಾ ಈಗ ಮೂರು ಮಕ್ಕಳ ತಾಯಿ, ಹೇಗಿವೆ ನೋಡಿ ರಂಭೆಯ ಮಕ್ಕಳು

happy Birthday Rambha: ನಟಿ ರಂಭಾ ಅವರ ಬಗ್ಗೆ ನಾವು ಹೆಚ್ಚು ಹೇಳುವ ಅವಶ್ಯಕತೆ ಇಲ್ಲ. ಅವರ ನಟನೆ, ಅಂದ ಎಲ್ಲವನ್ನು ಜನರು ಇಷ್ಟಪಡುತ್ತಾರೆ. ಸಿನಿರಸಿಕರ ಮನಗೆದ್ದ ಚೆಲುವೆ ರಂಭಾ ಈಗ ಮೂರು ಮಕ್ಕಳ ತಾಯಿ. ಅಂದಿನ ನಟಿಗೂ ಇಂದಿಗೂ ಬಹಳ ವ್ಯತ್ಯಾಸವಿದೆ. ರಂಭಾ ಮಕ್ಕಳ ಮುದ್ದಾದ ಫೋಟೋಗಳು ಇಲ್ಲಿದೆ.

First published: