Happy Birthday Rambha: ಬರ್ತ್ ಡೇ ಸಂಭ್ರಮದಲ್ಲಿ ಸಪ್ತಭಾಷಾ ನಟಿ, ಈಗ ಹೇಗಿದೆ ನೋಡಿ ಚಂದುಳ್ಳಿ ಚೆಲುವೆ ರಂಭಾ ಜೀವನ

Happy Birthday Rambha: ನಟಿ ರಂಭಾ ಅವರಿಗೆ ವಿಶೇಷ ಪರಿಚಯ ಬೇಡ. ಒಂದು ಕಾಲದಲ್ಲಿ ಸಿನಿರಸಿಕರ ಮನಗೆದ್ದ ಚೆಲುವೆ ರಂಭಾ, ತನ್ನ ಸೌಂದರ್ಯದಿಂದಲೇ ಪ್ರಸಿದ್ದರಾದ ರಂಭಾ ಅವರು ಇದೀಗ ಚಿತ್ರರಂಗದಿಂದ ದೂರವಿದ್ದರೂ ಅವರ ಅಭಿಮಾನಿಗಳ ಸಂಖ್ಯೆ ಈವರೆಗೂ ಕಿಂಚಿತ್ತು ಕಡಿಮೆ ಆಗಲಿಲ್ಲ. ಇಂತಹ ರಂಭಾ ಅವರಿಗೆ ಇಂದು ಜನ್ಮದಿನದ ಸಂಭ್ರಮ.

First published: