Rakul Preet Singh: ಮೈನಸ್ ಡಿಗ್ರಿ ಟೆಂಪರೇಚರ್​ನಲ್ಲಿ ಬಿಕಿನಿ ತೊಟ್ಟು ನೀರಿಗಿಳಿದ ರಾಕುಲ್ ಪ್ರೀತ್, ಅಬ್ಬಬ್ಬಾ ಚಳಿ ಚಳಿ ಅಂತಿದ್ದಾರೆ ಪಡ್ಡೆ ಹುಡುಗರು

Rakul Preet Singh: ಟಾಲಿವುಡ್ ಜನಪ್ರಿಯ ನಟಿ ರಾಕುಲ್ ಪ್ರೀತ್ ಸಿಂಗ್, ಮೈ ನಡುಗಿಸುವ ಚಳಿಯಲ್ಲಿ ಬಿಕಿನಿ ತೊಟ್ಟು ನೀರಿಗೆ ಇಳಿದಿದ್ದಾರೆ. ಬಿಕಿನಿ ಧರಿಸಿ ಮೈನಸ್ ಡಿಗ್ರಿ ತಾಪಮಾನದಲ್ಲಿ ಸ್ನಾನ ಮಾಡಿದ್ದು, ನಟಿಯ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

First published:

  • 110

    Rakul Preet Singh: ಮೈನಸ್ ಡಿಗ್ರಿ ಟೆಂಪರೇಚರ್​ನಲ್ಲಿ ಬಿಕಿನಿ ತೊಟ್ಟು ನೀರಿಗಿಳಿದ ರಾಕುಲ್ ಪ್ರೀತ್, ಅಬ್ಬಬ್ಬಾ ಚಳಿ ಚಳಿ ಅಂತಿದ್ದಾರೆ ಪಡ್ಡೆ ಹುಡುಗರು

    ‘ಕೆರಟಂ’ ಸಿನಿಮಾ ಮೂಲಕ ರಾಕುಲ್ ಪ್ರೀತ್ ಸಿಂಗ್ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು. ಅಂದಿನಿಂದ ಅನೇಕ ಸ್ಟಾರ್ ಹೀರೋಗಳ ಜೊತೆ ನಟಿಸಿದ್ಧಾರೆ. 'ಲೌಕ್ಯಂ', 'ನನ್ನಕು ಪ್ರೇಮತೋ' ಮತ್ತು 'ಧ್ರುವ' ನಂತಹ ಕೆಲ ಹಿಟ್ ಸಿನಿಮಾಗಳನ್ನು ರಾಕುಲ್ ನೀಡಿದ್ದಾರೆ.

    MORE
    GALLERIES

  • 210

    Rakul Preet Singh: ಮೈನಸ್ ಡಿಗ್ರಿ ಟೆಂಪರೇಚರ್​ನಲ್ಲಿ ಬಿಕಿನಿ ತೊಟ್ಟು ನೀರಿಗಿಳಿದ ರಾಕುಲ್ ಪ್ರೀತ್, ಅಬ್ಬಬ್ಬಾ ಚಳಿ ಚಳಿ ಅಂತಿದ್ದಾರೆ ಪಡ್ಡೆ ಹುಡುಗರು

    ಇದೀಗ ರಾಕುಲ್ ಇತ್ತೀಚೆಗಿನ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ನಟಿ ಬಿಕಿನಿ ಧರಿಸಿ ಮೈನಸ್ ಡಿಗ್ರಿ ತಾಪಮಾನದಲ್ಲಿ ಕೊರೆಯುವ ನೀರಿಗಿಳಿದು ಸ್ನಾನ ಮಾಡಿದ್ದಾರೆ.

    MORE
    GALLERIES

  • 310

    Rakul Preet Singh: ಮೈನಸ್ ಡಿಗ್ರಿ ಟೆಂಪರೇಚರ್​ನಲ್ಲಿ ಬಿಕಿನಿ ತೊಟ್ಟು ನೀರಿಗಿಳಿದ ರಾಕುಲ್ ಪ್ರೀತ್, ಅಬ್ಬಬ್ಬಾ ಚಳಿ ಚಳಿ ಅಂತಿದ್ದಾರೆ ಪಡ್ಡೆ ಹುಡುಗರು

    ಸದ್ಯ ರಾಕುಲ್ ಪ್ರೀತ್ ಟಾಲಿವುಡ್ನಿಂದ ಬಾಲಿವುಡ್ಗೆ ಹಾರಿದ್ದಾರೆ. ಹಿಂದಿಯಲ್ಲಿ ಎರಡು ಸಿನಿಮಾ ಮಾಡುತ್ತಿದ್ದಾರೆ. ರಾಕುಲ್ ಪ್ರೀತ್ ಇತ್ತೀಚೆಗೆ ಹಿಂದಿಯಲ್ಲಿ ಛತ್ರಿವಾಲಿ ಎಂಬ ಬೋಲ್ಡ್ ಸಿನಿಮಾ ಮಾಡಿದ್ದಾರೆ. ಈ ಸಿನಿಮಾ ಇತ್ತೀಚೆಗೆ OTT ನಲ್ಲಿ ಬಿಡುಗಡೆಯಾಯಿತು. ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ. ಫೋಟೋ: Instagram

    MORE
    GALLERIES

  • 410

    Rakul Preet Singh: ಮೈನಸ್ ಡಿಗ್ರಿ ಟೆಂಪರೇಚರ್​ನಲ್ಲಿ ಬಿಕಿನಿ ತೊಟ್ಟು ನೀರಿಗಿಳಿದ ರಾಕುಲ್ ಪ್ರೀತ್, ಅಬ್ಬಬ್ಬಾ ಚಳಿ ಚಳಿ ಅಂತಿದ್ದಾರೆ ಪಡ್ಡೆ ಹುಡುಗರು

    ರಾಕುಲ್ ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೂಡ ಹರಡಿತ್ತು. ಈ ಹಿಂದೆಯೂ ರಾಕುಲ್ ಮದುವೆ ಬಗ್ಗೆ ವದಂತಿ ಹಬ್ಬಿತ್ತು. ಹಿಂದಿಯ ಯುವ ನಿರ್ಮಾಪಕ ಮತ್ತು ನಟ ಜಾಕಿ ಭಗ್ನಾನಿ ಅವರನ್ನು ರಾಕುಲ್ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಇದೆ. ಫೋಟೋ: Instagram

    MORE
    GALLERIES

  • 510

    Rakul Preet Singh: ಮೈನಸ್ ಡಿಗ್ರಿ ಟೆಂಪರೇಚರ್​ನಲ್ಲಿ ಬಿಕಿನಿ ತೊಟ್ಟು ನೀರಿಗಿಳಿದ ರಾಕುಲ್ ಪ್ರೀತ್, ಅಬ್ಬಬ್ಬಾ ಚಳಿ ಚಳಿ ಅಂತಿದ್ದಾರೆ ಪಡ್ಡೆ ಹುಡುಗರು

    ಇವರಿಬ್ಬರು ಕೆಲ ದಿನಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗ್ತಿದೆ. ಮದುವೆ ಬಗ್ಗೆ ರಾಕುಲ್ ಶೀಘ್ರದಲ್ಲೇ ಅನೌನ್ಸ್ ಮಾಡುವ ಸಾಧ್ಯತೆ ಇದೆ. ಬಾಲಿವುಡ್​ನಲ್ಲಿ ಮಿಂಚುತ್ತಿರುವ ರಾಕುಲ್ ಶೀಘ್ರವೇ ಹಸೆಮಣೆ ಏರಲಿದ್ದಾರಂತೆ. ಫೋಟೋ : Instagram

    MORE
    GALLERIES

  • 610

    Rakul Preet Singh: ಮೈನಸ್ ಡಿಗ್ರಿ ಟೆಂಪರೇಚರ್​ನಲ್ಲಿ ಬಿಕಿನಿ ತೊಟ್ಟು ನೀರಿಗಿಳಿದ ರಾಕುಲ್ ಪ್ರೀತ್, ಅಬ್ಬಬ್ಬಾ ಚಳಿ ಚಳಿ ಅಂತಿದ್ದಾರೆ ಪಡ್ಡೆ ಹುಡುಗರು

    ಛತ್ರಿವಾಲಿ ಸಿನಿಮಾ ಥಿಯೇಟರ್​ಗಳಿಗೆ ಬದಲಾಗಿ ನೇರವಾಗಿ OTTಯಲ್ಲಿ ಸ್ಟ್ರೀಮ್ ಆಗುತ್ತಿದೆ. ಈ ಚಿತ್ರವು ಜನವರಿ 20 ರಿಂದ ಜನಪ್ರಿಯ OTT ಅಪ್ಲಿಕೇಶನ್ G5 ನಲ್ಲಿ ಸ್ಟ್ರೀಮ್ ಆಗುತ್ತಿದೆ. ರಾಕುಲ್ ಈ ಚಿತ್ರಕ್ಕಾಗಿ ಸಾಕಷ್ಟು ಪ್ರಚಾರಗಳನ್ನು ಮಾಡಿದ್ದರು. ಆದರೆ, ಛತ್ರಿವಾಲಿ ನಿರೀಕ್ಷಿತ ಮಟ್ಟದಲ್ಲಿ ಪ್ರಭಾವ ಬೀರಲು ವಿಫಲವಾಯಿತು. ಫೋಟೋ: Instagram

    MORE
    GALLERIES

  • 710

    Rakul Preet Singh: ಮೈನಸ್ ಡಿಗ್ರಿ ಟೆಂಪರೇಚರ್​ನಲ್ಲಿ ಬಿಕಿನಿ ತೊಟ್ಟು ನೀರಿಗಿಳಿದ ರಾಕುಲ್ ಪ್ರೀತ್, ಅಬ್ಬಬ್ಬಾ ಚಳಿ ಚಳಿ ಅಂತಿದ್ದಾರೆ ಪಡ್ಡೆ ಹುಡುಗರು

    ಇದೀಗ ರಾಕುಲ್ ಪ್ರೀತ್ ಸಿಂಗ್ ಅವರಿಗೆ ಹೆಚ್ಚಿನ ಸಿನಿಮಾ ಆಫರ್ ಸಿಕ್ಕಿಲ್ಲ. ನಟಿ ರಾಕುಲ್ ಒಂದೇ ಬಾರಿ ಸಂಭಾವನೆ ಪಡೆಯುದಿಲ್ಲ. ದಿನನಿತ್ಯದ ಶೂಟಿಂಗ್ಗಾಗಿ ಸಂಭಾವನೆ ಪಡೆಯುತ್ತಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹಬ್ಬಿದೆ.

    MORE
    GALLERIES

  • 810

    Rakul Preet Singh: ಮೈನಸ್ ಡಿಗ್ರಿ ಟೆಂಪರೇಚರ್​ನಲ್ಲಿ ಬಿಕಿನಿ ತೊಟ್ಟು ನೀರಿಗಿಳಿದ ರಾಕುಲ್ ಪ್ರೀತ್, ಅಬ್ಬಬ್ಬಾ ಚಳಿ ಚಳಿ ಅಂತಿದ್ದಾರೆ ಪಡ್ಡೆ ಹುಡುಗರು

    ಕೆಲ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಲು ಪ್ರತಿ ಚಿತ್ರಕ್ಕೆ 50 ಲಕ್ಷದವರೆಗೆ ಪಡೆದಿದ್ದಾರೆ. ಪ್ರಸ್ತುತ, ರಾಕುಲ್ ನಿತ್ಯ ಪೇಮೆಂಟ್ ವ್ಯವಸ್ಥೆಯಲ್ಲಿ ದಿನಕ್ಕೆ ಮೂರು ಲಕ್ಷದವರೆಗೆ ತೆಗೆದುಕೊಳ್ಳುತ್ತಿದ್ದಾರೆ. ರಾಕುಲ್ ಸದ್ಯ ತೆಲುಗಿನಲ್ಲಿ ಎಳಂತಿ ಸಿನಿಮಾ ಮಾಡುತ್ತಿಲ್ಲ. ಫೋಟೋ: Instagram

    MORE
    GALLERIES

  • 910

    Rakul Preet Singh: ಮೈನಸ್ ಡಿಗ್ರಿ ಟೆಂಪರೇಚರ್​ನಲ್ಲಿ ಬಿಕಿನಿ ತೊಟ್ಟು ನೀರಿಗಿಳಿದ ರಾಕುಲ್ ಪ್ರೀತ್, ಅಬ್ಬಬ್ಬಾ ಚಳಿ ಚಳಿ ಅಂತಿದ್ದಾರೆ ಪಡ್ಡೆ ಹುಡುಗರು

    ರಾಕುಲ್ ಪ್ರೀತ್ ತೆಲುಗಿನ ಜೊತೆಗೆ ಹಿಂದಿ ಸಿನಿಮಾಗಳನ್ನು ಕೂಡ ಮಾಡಿದ್ದಾರೆ. ಇತ್ತೀಚೆಗೆ ಅಜಯ್ ದೇವಗನ್ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅಭಿನಯದ ಥ್ಯಾಂಕ್ ಗಾಡ್ ಚಿತ್ರದಲ್ಲಿ ನಟಿಸಿದ್ದಾರೆ. ಈ ನಡುವೆ ಸಿನಿಮಾ ತೆರೆಕಂಡಿದ್ದು ನಿರೀಕ್ಷಿತ ಗಳಿಗೆ ಮಾಡಿಲ್ಲ. ಫೋಟೋ: Instagram

    MORE
    GALLERIES

  • 1010

    Rakul Preet Singh: ಮೈನಸ್ ಡಿಗ್ರಿ ಟೆಂಪರೇಚರ್​ನಲ್ಲಿ ಬಿಕಿನಿ ತೊಟ್ಟು ನೀರಿಗಿಳಿದ ರಾಕುಲ್ ಪ್ರೀತ್, ಅಬ್ಬಬ್ಬಾ ಚಳಿ ಚಳಿ ಅಂತಿದ್ದಾರೆ ಪಡ್ಡೆ ಹುಡುಗರು

    ಇವುಗಳ ಹೊರತಾಗಿ ತಮಿಳು ಸಿನಿಮಾ ಹಾಗೂ ಇನ್ನೊಂದು ಹಿಂದಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರಾಕುಲ್ ಅಭಿನಯದ ಮತ್ತೊಂದು ಸಿನಿಮಾ ರನ್​ವೇ  34 ಇತ್ತೀಚೆಗೆ ಬಿಡುಗಡೆಯಾಯಿತು. ಆದ್ರೆ ಹೆಚ್ಚು ಸದ್ದು ಮಾಡಲಿಲ್ಲ. ಫೋಟೋ: Instagram

    MORE
    GALLERIES