Rakul Preet Singh: ಅಭಿಮಾನಿಗಳ ನಿದ್ದೆಗೆಡಿಸಿದ ರಕುಲ್​ ಪ್ರೀತ್, ನಟಿಯ ಹಾಟ್​ ಫೋಟೋಗೆ ನೆಟ್ಟಿಗರು ಕ್ಲೀನ್​ ಬೋಲ್ಡ್​!

ನಟಿ ರಕುಲ್ ಪ್ರೀತ್ ಸಿಂಗ್ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ಕನ್ನಡ ಚಿತ್ರರಂಗದಿಂದಾದರೂ, ಹೆಸರು, ಕೀರ್ತಿ ಸಂಪಾದಿಸಿದ್ದು ತೆಲುಗು ಚಿತ್ರರಂಗದ ಮೂಲಕ. ಆನಂತರ ಅವರು ಹಿಂದಿ, ತಮಿಳಿಗೂ ಕಾಲಿಟ್ಟು ಯಶಸ್ಸು ಪಡೆದುಕೊಂಡರು.

First published: