Rakul Preet Singh: ಬಾಯ್​ಫ್ರೆಂಡ್ ಜೊತೆ ಮಾಲ್ಡೀವ್ಸ್​ನಲ್ಲಿ ನಟಿ ಎಂಜಾಯ್​, ಪಿಂಕ್ ಬಿಕಿನಿಯಲ್ಲಿ ರಾಕುಲ್​ ಟೂ ಹಾಟ್​!

Rakul Preet Singh: ಜಾಕಿ ಹಾಗೂ ರಾಕುಲ್​ ಮಾಲ್ಡೀವ್ಸ್​ನಲ್ಲಿದ್ದಾರೆ. ರಾಕುಲ್​ ಕೆಲ ಹಾಟ್​ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜಾಕಿ ಕೂಡ ತಮ್ಮ ಫೋಟೋವನ್ನು ಇನ್​ಸ್ಟಾಗ್ರಾಮ್​​ನಲ್ಲಿ ಪೋಸ್ಟ್ ಮಾಡಿದ್ದಾರೆ.

First published: