Rakhi Sawant: ಬಿಕಿನಿ ತೊಡುತ್ತಿದ್ದ ರಾಖಿ ಸಾವಂತ್​ ಈಗ ಮದುವೆ ಉಡುಗೆಯಲ್ಲಿ ಮಿಂಚಿದ್ರು!

ವಿವಾದಿತ ನಟಿ ರಾಖಿ ಸಾವಂತ್ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಅಚ್ಚರಿ ಎಂಬಂತೆ ಅವರು ಇಂಗ್ಲೆಡ್ನಲ್ಲಿ ವಾಸವಾಗಿರುವ ಭಾರತೀಯ ಉದ್ಯಮಿ ರಿತೇಶ್ ಎಂಬುವರ ಜೊತೆ ಹಸೆಮಣೆ ಏರಿದ್ದರು. ವಿವಾಹದ ದಿನ ತೊಟ್ಟಿದ್ದ ಉಡುಗೆಯ ಫೋಟೋವನ್ನು ರಾಖಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಈಗ ಸಾಕಷ್ಟು ವೈರಲ್ ಆಗಿದೆ.

  • News18
  • |
First published: