Rakhi Sawant Birthday: ಹುಟ್ಟು ಹಬ್ಬದ ಸಂಭ್ರಮದಲ್ಲಿ ರಾಖಿ ಸಾವಂತ್, ಈಕೆ ನಿಜವಾದ ಹೆಸರು ಹೀಗಿದೆ

ನಟಿ ರಾಖಿ ಸಾವಂತ್ ಇಂದು ತಮ್ಮ 44 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ತನ್ನ ದಿಟ್ಟ ಹೇಳಿಕೆಗಳು ಮತ್ತು ಬಹಿರಂಗ ವ್ಯಕ್ತಿತ್ವದಿಂದ ಎಂದಿಗೂ ಹಿಂದೆ ಸರಿಯುವುದಿಲ್ಲ ಇವರು.

First published: