ಅಮೃತವರ್ಷಿಣಿ ಧಾರಾವಾಹಿ ಒಂದು ಕಾಲದಲ್ಲಿ ಸೂಪರ್ ಹಿಟ್ ಆಗಿ ರನ್ ಆಗ್ತಿದ್ದ ಧಾರಾವಾಹಿ. ಆ ಧಾರಾವಾಹಿಯಲ್ಲಿ ಅಮೃತ ಪಾತ್ರ ಮಾಡಿದ್ದ ರಜಿನಿ ಅವರು ಮನೆ ಮಾತಾಗಿದ್ದರು.
2/ 8
ತುಂಬಾ ದಿನಗಳ ಬಳಿಕ ರಜಿನಿ ಅವರು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಹಿಟ್ಲರ್ ಕಲ್ಯಾಣ ಧಾರಾವಾಹಿಗೆ ಅಂತರ ಆಗಿ ಎಂಟ್ರಿ ಕೊಟ್ಟಿದ್ದಾರೆ. ಎಜೆಯ ಮೊದಲನೇ ಹೆಂಡ್ತಿ ಅಂತರ.
3/ 8
ಸದ್ಯ ರಜಿನಿ ಅವರು ಜೀ ಕನ್ನಡದಲ್ಲಿ ಪ್ರಸಾರವಾಗ್ತಿರುವ ಸೂಪರ್ ಕ್ವೀನ್ ಕಾರ್ಯಕ್ರಮದಲ್ಲಿ ಭಾಗವಹಿದ್ದಾರೆ. ಇತರ ಸ್ಪರ್ಧಿಗಳಿಗೆ ಸಖತ್ ಕಾಂಪಿಟೇಷನ್ ಕೊಡ್ತಾರೆ.
4/ 8
ರಜಿನಿ ಅವರು ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಫೋಟೋಗೆ ವಿವಿಧ ಬಗೆಯ ಪೋಸ್ ನೀಡಿದ್ದು, ಸುಂದರವಾಗಿ ಕಾಣ್ತಾ ಇದ್ದಾರೆ.
5/ 8
ಮಳೆಯಿಂದ ಕೊಚ್ಚಿ ಹೋದ ಇರುವೆಗಳನ್ನು ಮೀನು ತಿನ್ನುತ್ತವೆ. ಅದೇ ನೀರು ಬತ್ತಿ ಹೋದಾಗ ಸತ್ತು ಬಿದ್ದ ಮೀನುಗಳನ್ನು ಇರುವೆ ತಿನ್ನುತ್ತವೆ. ಅವಕಾಶ ಎಲ್ಲರಿಗೂ ಬರುತ್ತದೆ ಆ ಸಮಯಕ್ಕೋಸ್ಕರ ಎಲ್ಲರೂ ಕಾಯಬೇಕು ಅಷ್ಟೇ ಎಂದು ರಜಿನಿ ಅವರು ಪೋಸ್ಟ್ ಹಾಕಿಕೊಂಡಿದ್ದಾರೆ.
6/ 8
ರಜಿನಿ ಅವರು ಮಜಾ ಟಾಕೀಸ್, ಡ್ಯಾನ್ಸಿಂಗ್ ಸ್ಟಾರ್ ಹಲವು ಶೋಗಳಲ್ಲಿ ಕಾಣಿಸಿಕೊಂಡಿದ್ದರು. ಅಲ್ಲೂ ರಜಿನಿ ಸದ್ದು ಮಾಡಿದ್ದರು. ಈಗ ಪ್ರೀತಿ ಮಾಡ್ತಿರುವುದಾಗಿ ತಿಳಿಸಿದ್ದಾರೆ. ಹುಡುಗ ಯಾರು ಅನ್ನೋ ಬಗ್ಗೆ ಹೇಳಿಲ್ಲ.
7/ 8
ಸೂಪರ್ ಕ್ವೀನ್ ಕಾರ್ಯಕ್ರಮದಲ್ಲಿ ನಟಿ ರಜಿನಿಗೆ ಒಂದು ಪ್ರಶ್ನೆ ಕೇಳಲಾಗಿತ್ತು. ಧಾರಾವಾಹಿಯಲ್ಲಿ ಎಜೆ ಪ್ರೀತಿ ಮಾಡೋ ತರ ನಿಜ ಜೀವನದಲ್ಲಿ ಯಾರಾದ್ರೂ ಇದ್ದಾರಾ ಎಂದು ಕೇಳಿದ್ದರು. ಅದಕ್ಕೆ ರಜಿನಿ ಹೌದು ಎಂದಿದ್ದರು.
8/ 8
ಸದ್ಯ ಧಾರಾವಾಹಿಯಲ್ಲಿ ಅಂತರ ಸತ್ತಿದ್ದಾಳೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದ್ರೆ ಧಾರಾವಾಹಿಯಲ್ಲಿ ಅಂತರ ಬದುಕಿದ್ದಾಳೆ. ಮತ್ತೆ ಪ್ರತ್ಯಕ್ಷವಾಗಿದ್ದಾಳೆ.
First published:
18
Actress Rajini: ಅವಕಾಶ ಎಲ್ಲರಿಗೂ ಬರುತ್ತದೆ, ಆ ಸಮಯಕ್ಕಾಗಿ ಎಲ್ಲರೂ ಕಾಯಬೇಕು ಎಂದ ನಟಿ ರಜಿನಿ!