Actress Rajini: ನಟಿ ರಜಿನಿ ಅವರ AI ಫೋಟೋಸ್ ನೋಡಿ, ಮುದ್ದಾಗಿ ಕಾಣ್ತಿದ್ದಾರೆ 'ಅಮೃತಾ'!

ಅಮೃತವರ್ಷಿಣಿ ಧಾರಾವಾಹಿ ಮೂಲಕ ಖ್ಯಾತಿ ಗಳಿಸಿದ್ದ ರಜಿನಿ ಅವರು AI ಫೋಟೋಗಳನ್ನು ನೋಡಿ. ಎಲ್ಲಾ ಫೋಟೋಗಳಲ್ಲೂ ತುಂಬಾ ಚೆನ್ನಾಗಿ ಕಾಣ್ತಾ ಇದ್ದಾರೆ.

First published:

 • 18

  Actress Rajini: ನಟಿ ರಜಿನಿ ಅವರ AI ಫೋಟೋಸ್ ನೋಡಿ, ಮುದ್ದಾಗಿ ಕಾಣ್ತಿದ್ದಾರೆ 'ಅಮೃತಾ'!

  ಅಮೃತವರ್ಷಿಣಿ ಧಾರಾವಾಹಿ ಒಂದು ಕಾಲದಲ್ಲಿ ಸೂಪರ್ ಹಿಟ್ ಆಗಿ ರನ್ ಆಗ್ತಿದ್ದ ಧಾರಾವಾಹಿ. ಆ ಧಾರಾವಾಹಿಯಲ್ಲಿ ಅಮೃತಾ ಪಾತ್ರ ಮಾಡಿದ್ದ ರಜಿನಿ ಅವರು ಮನೆ ಮಾತಾಗಿದ್ದರು.

  MORE
  GALLERIES

 • 28

  Actress Rajini: ನಟಿ ರಜಿನಿ ಅವರ AI ಫೋಟೋಸ್ ನೋಡಿ, ಮುದ್ದಾಗಿ ಕಾಣ್ತಿದ್ದಾರೆ 'ಅಮೃತಾ'!

  ನಟಿ ರಜಿನಿ ಅವರು ತಮ್ಮ ಎಐ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಎಲ್ಲಾ ಫೋಟೋಗಳಲ್ಲೂ ತುಂಬಾ ಚೆನ್ನಾಗಿ ಕಾಣ್ತಾ ಇದ್ದಾರೆ.

  MORE
  GALLERIES

 • 38

  Actress Rajini: ನಟಿ ರಜಿನಿ ಅವರ AI ಫೋಟೋಸ್ ನೋಡಿ, ಮುದ್ದಾಗಿ ಕಾಣ್ತಿದ್ದಾರೆ 'ಅಮೃತಾ'!

  ಒಳ್ಳೆಯ ಸಮಯ ಬಂದಾಗ ಹೆಚ್ಚು ಖುಷಿಯಿಂದ ಅನುಭವಿಸಿ, `ಏಕೆಂದರೆ ಹೆಚ್ಚು ದಿನ ಉಳಿಯಲಾರದು ಕೆಟ್ಟ ಸಮಯ ಬಂದಾಗಲೂ ಖುಷಿಯಿಂದಲೇ ಅನುಭವಿಸಿ ಕೆಟ್ಟದ್ದು ಹೆಚ್ಚು ದಿನ ಉಳಿಯಲಾರದು.ನೆನಪಿಡಿ ಜೀವನದಲ್ಲಿ ಯಾವುದೂ ಶಾಶ್ವತವಲ್ಲ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.

  MORE
  GALLERIES

 • 48

  Actress Rajini: ನಟಿ ರಜಿನಿ ಅವರ AI ಫೋಟೋಸ್ ನೋಡಿ, ಮುದ್ದಾಗಿ ಕಾಣ್ತಿದ್ದಾರೆ 'ಅಮೃತಾ'!

  ತುಂಬಾ ದಿನಗಳ ಬಳಿಕ ರಜಿನಿ ಅವರು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಹಿಟ್ಲರ್ ಕಲ್ಯಾಣ ಧಾರಾವಾಹಿಗೆ ಅಂತರ ಆಗಿ ಎಂಟ್ರಿ ಕೊಟ್ಟಿದ್ದಾರೆ. ಎಜೆಯ ಮೊದಲನೇ ಹೆಂಡ್ತಿ ಅಂತರ.

  MORE
  GALLERIES

 • 58

  Actress Rajini: ನಟಿ ರಜಿನಿ ಅವರ AI ಫೋಟೋಸ್ ನೋಡಿ, ಮುದ್ದಾಗಿ ಕಾಣ್ತಿದ್ದಾರೆ 'ಅಮೃತಾ'!

  ಸದ್ಯ ರಜಿನಿ ಅವರು ಜೀ ಕನ್ನಡದಲ್ಲಿ ಪ್ರಸಾರವಾಗ್ತಿರುವ ಸೂಪರ್ ಕ್ವೀನ್ ಕಾರ್ಯಕ್ರಮದಲ್ಲಿ ಭಾಗವಹಿದ್ದಾರೆ. ಇತರ ಸ್ಪರ್ಧಿಗಳಿಗೆ ಸಖತ್ ಕಾಂಪಿಟೇಷನ್ ಕೊಡ್ತಾರೆ.

  MORE
  GALLERIES

 • 68

  Actress Rajini: ನಟಿ ರಜಿನಿ ಅವರ AI ಫೋಟೋಸ್ ನೋಡಿ, ಮುದ್ದಾಗಿ ಕಾಣ್ತಿದ್ದಾರೆ 'ಅಮೃತಾ'!

  ರಜಿನಿ ಅವರು ಮಜಾ ಟಾಕೀಸ್, ಡ್ಯಾನ್ಸಿಂಗ್ ಸ್ಟಾರ್ ಹಲವು ಶೋಗಳಲ್ಲಿ ಕಾಣಿಸಿಕೊಂಡಿದ್ದರು. ಅಲ್ಲೂ ರಜಿನಿ ಸದ್ದು ಮಾಡಿದ್ದರು. ಈಗ ಪ್ರೀತಿ ಮಾಡ್ತಿರುವುದಾಗಿ ತಿಳಿಸಿದ್ದಾರೆ. ಹುಡುಗ ಯಾರು ಅನ್ನೋ ಬಗ್ಗೆ ಹೇಳಿಲ್ಲ.

  MORE
  GALLERIES

 • 78

  Actress Rajini: ನಟಿ ರಜಿನಿ ಅವರ AI ಫೋಟೋಸ್ ನೋಡಿ, ಮುದ್ದಾಗಿ ಕಾಣ್ತಿದ್ದಾರೆ 'ಅಮೃತಾ'!

  ಸೂಪರ್ ಕ್ವೀನ್ ಕಾರ್ಯಕ್ರಮದಲ್ಲಿ ನಟಿ ರಜಿನಿಗೆ ಒಂದು ಪ್ರಶ್ನೆ ಕೇಳಲಾಗಿತ್ತು. ಧಾರಾವಾಹಿಯಲ್ಲಿ ಎಜೆ ಪ್ರೀತಿ ಮಾಡೋ ತರ ನಿಜ ಜೀವನದಲ್ಲಿ ಯಾರಾದ್ರೂ ಇದ್ದಾರಾ ಎಂದು ಕೇಳಿದ್ದರು. ಅದಕ್ಕೆ ರಜಿನಿ ಹೌದು ಎಂದಿದ್ದರು.

  MORE
  GALLERIES

 • 88

  Actress Rajini: ನಟಿ ರಜಿನಿ ಅವರ AI ಫೋಟೋಸ್ ನೋಡಿ, ಮುದ್ದಾಗಿ ಕಾಣ್ತಿದ್ದಾರೆ 'ಅಮೃತಾ'!

  ರಜಿನಿ ಅವರಿಗೆ ಮತ್ತೆ ಸೀರಿಯಲ್ ಮಾಡಿ ಎಂದು ಅಭಿಮಾನಿಗಳು ಕೇಳ್ತಾ ಇದ್ದಾರೆ. ಅಲ್ಲದೇ ನಿಮ್ಮ ಮದುವೆ ಯಾವಾಗ ಎಂದು ಪ್ರಶ್ನೆ ಮಾಡ್ತಾ ಇದ್ದಾರೆ.

  MORE
  GALLERIES