Ragini Dwivedi: ದರ್ಗಾ-ದೇವಾಲಯ ಅಂತ ಸುತ್ತಾಡುತ್ತಿದ್ದಾರೆ ನಟಿ ರಾಗಿಣಿ ದ್ವಿವೇದಿ..!
ಸ್ಯಾಂಡಲ್ವುಡ್ ಮಾದಕ ವಸ್ತು ಪ್ರಕರಣದಲ್ಲಿ ಜೈಲಿನಿಂದ ಹೊರ ಬಂದ ನಂತರ ರಾಗಿಣಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿದ್ದಾರೆ. ಪುಸ್ತಕ ಓದುವುದು, ಮೊದಲಿನಂತೆ ಅಡುಗೆ ಮಾಡುತ್ತಾ ವಿಡಿಯೋ ಮಾಡುವುದು ಹಾಗೂ ದೇವಾಲಯ-ದರ್ಗಾ ಅಂತ ಸುತ್ತಾಡುತ್ತಿದ್ದಾರೆ. (ಚಿತ್ರಗಳು ಕೃಪೆ: ಟ್ವಿಟರ್)