ನಟಿ ರಾಗಿಣಿ ದ್ವಿವೇದಿ ಅವರು ಸದ್ಯ ಲಂಡನ್ನಲ್ಲಿದ್ದಾರೆ. ಲಂಡನ್ ಸ್ಟ್ರೀಟ್ನಲ್ಲಿ ಕ್ರಿಸ್ಮಸ್ ವೈಬ್ಸ್ ಎಂಜಾಯ್ ಮಾಡಿದ್ದಾರೆ. ನಟಿಯ ಫೋಟೋಸ್ ಇಲ್ಲಿವೆ.
2/ 7
ಲಂಡನ್ ಸ್ಟ್ರೀಟ್ನಲ್ಲಿ ಫ್ಯಾಮಿಲಿ ಜೊತೆ ಊಟ, ಆಟ, ನಗು, ತಮಾಷೆ ಎಷ್ಟೊಂದು ಚಂದ. ಇದು ಮರೆಯಲಾಗದ ಸುಂದರವಾದ ವಿಶೇಷ ಕ್ಷಣ ಎಂದು ನಟಿ ಕ್ಯಾಪ್ಶನ್ ಕೊಟ್ಟಿದ್ದಾರೆ.
3/ 7
ಅದೇ ರೀತಿ ಅಭಿಮಾನಿಗಳಿಗೆಲ್ಲ ಕ್ರಿಸ್ಮಸ್ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಇದರಲ್ಲಿ ನಟಿ ಕ್ಯೂಟ್ ವೆಸ್ಟರ್ನ್ ಡ್ರೆಸ್ನಲ್ಲಿ ಕಾಣಿಸಿಕೊಂಡಿದ್ದಾರೆ.
4/ 7
ಕ್ರಿಸ್ಮಸ್ ಸಂದರ್ಭ ಲಂಡನ್ ಸ್ಟ್ರೀಟ್ ಸುಂದರವಾಗಿ ಅಲಂಕೃತಗೊಂಡಿದ್ದು ಸಿಕ್ಕಾಪಟ್ಟೆ ವೈಬ್ಸ್ನಲ್ಲಿದೆ. ಸುಂದರವಾಗಿ ಝಗಮಗಿಸುವ ಬೆಳಕಿನಲ್ಲಿ ನಗರ ಮಿಂಚುತ್ತಿದೆ.
5/ 7
ನಟಿ ಸುಂದರವಾದ ಹೂಡಿ, ಟೀಶರ್ಟ್ ಧರಿಸಿ ಕ್ಯೂಟೆಸ್ಟ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಫೋಟೋಗಳನ್ನು ನೋಡಿದರೆ ಅವರ ಖುಷಿಯೂ ಫೋಟೋದಲ್ಲಿ ಸ್ಪಷ್ಟವಾಗಿದೆ.
6/ 7
ನಟಿ ಫ್ಯಾಮಿಲಿ ಜೊತೆಯಲ್ಲಿ ಹೋಗಿರುವುದಾಗಿ ಹೇಳಿದ್ದಾರೆ. ಆದರೆ ಫ್ಯಾಮಿಲಿ ಸದಸ್ಯರ ಫೋಟೋಗಳನ್ನು ಶೇರ್ ಮಾಡಿಲ್ಲ.
7/ 7
ರಾಗಿಣಿ ಕ್ರಿಸ್ಮಸ್ ಮಾರ್ಕೆಟ್ನಲ್ಲಿಯೂ ಸುತ್ತಾಡಿದ್ದಾರೆ. ಲಂಡನ್ನಲ್ಲಿರುವ ಕ್ರಿಸ್ಮಸ್ ಶಾಪಿಂಗ್ ಕೂಡಾ ತೋರಿಸಿದ್ದಾರೆ. ನಟಿ ಫೋಟೋಗೆ ಪೋಸ್ ಕೊಟ್ಟ ಹಿನ್ನೆಲೆಯಲ್ಲಿ ಲೈಟಿಂಗ್ಸ್ ಸ್ಪಷ್ಟವಾಗಿ ಕಾಣಬಹುದು.