Radhika Pandit: ಮದುವೆ ಮನೆಯಲ್ಲಿ ಮಕ್ಕಳೊಂದಿಗೆ ಮಿಂಚಿದ ರಾಧಿಕಾ ಪಂಡಿತ್, ಯಶ್ ಕಿಡ್ಸ್ ಸಖತ್ ಕ್ಯೂಟ್ ಎಂದ ಫ್ಯಾನ್ಸ್

ರಾಕಿಂಗ್ ಸ್ಟಾರ್ ಯಶ್ ಅವರನ್ನು ಮದುವೆಯಾದ ಬಳಿಕ ನಟಿ ರಾಧಿಕಾ ಪಂಡಿತ್ ಹಚ್ಚೇನು ಸಿನಿಮಾ ಮಾಡಿಲ್ಲ. ಮಕ್ಕಳ ಲಾಲನೆ, ಪಾಲನೆಯಲ್ಲೇ ಬ್ಯುಸಿಯಾಗಿದ್ದಾರೆ. ಚಂದನವನದ ಚೆಲುವೆ ಇದೀಗ ಮಕ್ಕಳು ಜೊತೆ ಮದುವೆ ಮನೆಯಲ್ಲಿ ಓಡಾಡ್ತಿದ್ದಾರೆ.

First published:

 • 18

  Radhika Pandit: ಮದುವೆ ಮನೆಯಲ್ಲಿ ಮಕ್ಕಳೊಂದಿಗೆ ಮಿಂಚಿದ ರಾಧಿಕಾ ಪಂಡಿತ್, ಯಶ್ ಕಿಡ್ಸ್ ಸಖತ್ ಕ್ಯೂಟ್ ಎಂದ ಫ್ಯಾನ್ಸ್

  ಮದುವೆ ಸಮಾರಂಭಗಳಿಗೆ ಭೇಟಿ ನೀಡುವುದನ್ನು ರಾಧಿಕಾ ಪಂಡಿತ್ ಇಷ್ಟಪಡುತ್ತಾರೆ. ಹಾಗೇ ಕಾರ್ಯಕ್ರಮಕ್ಕೆ ಭೇಟಿ ನೀಡಿದ ಫೋಟೋಗಳನ್ನು ಸಹ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ತಾರೆ.

  MORE
  GALLERIES

 • 28

  Radhika Pandit: ಮದುವೆ ಮನೆಯಲ್ಲಿ ಮಕ್ಕಳೊಂದಿಗೆ ಮಿಂಚಿದ ರಾಧಿಕಾ ಪಂಡಿತ್, ಯಶ್ ಕಿಡ್ಸ್ ಸಖತ್ ಕ್ಯೂಟ್ ಎಂದ ಫ್ಯಾನ್ಸ್

  ರಾಧಿಕಾ ಪಂಡಿತ್ ಮಕ್ಕಳಾದ ಐರಾ ಹಾಗೂ ಯಥರ್ವ್ ಜೊತೆ ಫ್ಯಾಮಿಲಿ ಫಂಕ್ಷನ್​ನಲ್ಲಿ ಭಾಗಿಯಾಗಿದ್ದಾರೆ. ರಾಧಿಕಾ ತಂದೆ ಕೃಷ್ಣಪ್ರಸಾದ್ ಪಂಡಿತ್ ಹಾಗೂ ತಾಯಿ ಮಂಗಳಾ ಕೂಡ ರಾಧಿಕಾ ಜೊತೆ ಇದ್ದಾರೆ.

  MORE
  GALLERIES

 • 38

  Radhika Pandit: ಮದುವೆ ಮನೆಯಲ್ಲಿ ಮಕ್ಕಳೊಂದಿಗೆ ಮಿಂಚಿದ ರಾಧಿಕಾ ಪಂಡಿತ್, ಯಶ್ ಕಿಡ್ಸ್ ಸಖತ್ ಕ್ಯೂಟ್ ಎಂದ ಫ್ಯಾನ್ಸ್

  ತವರು ಮನೆಯ ಸಂಬಂಧಿಕರ ಮದುವೆ ಕಾರ್ಯಕ್ರಮದಲ್ಲಿ ರಾಧಿಕಾ ಮಿಂಚುತ್ತಿದ್ದಾರೆ. ಮಕ್ಕಳು ಸಹ ಮುದ್ದಾಗಿ ಕಾಣ್ತಿದ್ದಾರೆ. ಸಂಭ್ರಮದ ಕ್ಷಣಗಳ ಫೋಟೋವನ್ನು ರಾಧಿಕಾ ಪಂಡಿತ್ ಇನ್ಸ್ಟಾಗ್ರಾಮ್ ಪೇಜ್​ನಲ್ಲಿ ಹಂಚಿಕೊಂಡಿದ್ದಾರೆ.

  MORE
  GALLERIES

 • 48

  Radhika Pandit: ಮದುವೆ ಮನೆಯಲ್ಲಿ ಮಕ್ಕಳೊಂದಿಗೆ ಮಿಂಚಿದ ರಾಧಿಕಾ ಪಂಡಿತ್, ಯಶ್ ಕಿಡ್ಸ್ ಸಖತ್ ಕ್ಯೂಟ್ ಎಂದ ಫ್ಯಾನ್ಸ್

  ನಟಿ ರಾಧಿಕಾ ಪಂಡಿತ್ ಮದುಮಗಳಿಗೆ ಅರಿಶಿನ ಹಂಚಿ ಸಂಭ್ರಮಿಸಿದ್ದಾರೆ. ಮಕ್ಕಳಿಗೆ ಜೊತೆ ಫುಲ್ ಹ್ಯಾಪಿಯಾಗಿ ರಾಧಿಕಾ ಪಂಡಿತ್ ಮದುವೆ ಶಾಸ್ತ್ರಗಳಲ್ಲಿ ಭಾಗಿಯಾಗಿದ್ದಾರೆ.

  MORE
  GALLERIES

 • 58

  Radhika Pandit: ಮದುವೆ ಮನೆಯಲ್ಲಿ ಮಕ್ಕಳೊಂದಿಗೆ ಮಿಂಚಿದ ರಾಧಿಕಾ ಪಂಡಿತ್, ಯಶ್ ಕಿಡ್ಸ್ ಸಖತ್ ಕ್ಯೂಟ್ ಎಂದ ಫ್ಯಾನ್ಸ್

  ಬಿಳಿ ಕುರ್ತಾ ಜೊತೆ ಕೋಟ್ ಧರಿಸಿದ ಯಥರ್ವ್ ಪಕ್ಕದಲ್ಲಿ ಕಲರ್​ಫುಲ್​  ಲೆಹಂಗಾ ತೊಟ್ಟು ಐರಾ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಫೋಟೋ ನೋಡಿದ ನೆಟ್ಟಿಗರು ಯಶ್ ಮಕ್ಕಳು ಸಖತ್ ಕ್ಯೂಟ್ ಅಂತಿದ್ದಾರೆ.

  MORE
  GALLERIES

 • 68

  Radhika Pandit: ಮದುವೆ ಮನೆಯಲ್ಲಿ ಮಕ್ಕಳೊಂದಿಗೆ ಮಿಂಚಿದ ರಾಧಿಕಾ ಪಂಡಿತ್, ಯಶ್ ಕಿಡ್ಸ್ ಸಖತ್ ಕ್ಯೂಟ್ ಎಂದ ಫ್ಯಾನ್ಸ್

  ಕಲರ್​ಫುಲ್​ ಬಟ್ಟೆ ಹಾಕಿಕೊಂಡು, ಸಂಭ್ರಮದಲ್ಲಿ ಭಾಗಿಯಾಗಿದ್ವಿ. ಕುಟುಂಬಸ್ಥರನ್ನು ಭೇಟಿಯಾಗಿ ಸಂತಸ ಕ್ಷಣಗಳನ್ನು ಕಳೆದು ಬಳಿಕ ಕೊನೆಯಾದಾಗಿ ಐಸ್ ತಿಂದು ಕೂಲ್ ಆಗಿರೋದಾಗಿ ಪೋಸ್ಟ್​ನಲ್ಲಿ ರಾಧಿಕಾ ಪಂಡಿತ್ ಬರೆದುಕೊಂಡಿದ್ದಾರೆ.

  MORE
  GALLERIES

 • 78

  Radhika Pandit: ಮದುವೆ ಮನೆಯಲ್ಲಿ ಮಕ್ಕಳೊಂದಿಗೆ ಮಿಂಚಿದ ರಾಧಿಕಾ ಪಂಡಿತ್, ಯಶ್ ಕಿಡ್ಸ್ ಸಖತ್ ಕ್ಯೂಟ್ ಎಂದ ಫ್ಯಾನ್ಸ್

  ಮನೆ, ಸಂಸಾರ ಎಂದು ಮಕ್ಕಳ ಜೊತೆ ಫುಲ್ ಟೈಮ್ ಬ್ಯುಸಿಯಾಗಿದ್ದ ರಾಧಿಕಾ ಪಂಡಿತ್ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟೀವ್ ಆಗಿದ್ರು. ಮಕ್ಕಳ ಜೊತೆಗಿನ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ತಾ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ.

  MORE
  GALLERIES

 • 88

  Radhika Pandit: ಮದುವೆ ಮನೆಯಲ್ಲಿ ಮಕ್ಕಳೊಂದಿಗೆ ಮಿಂಚಿದ ರಾಧಿಕಾ ಪಂಡಿತ್, ಯಶ್ ಕಿಡ್ಸ್ ಸಖತ್ ಕ್ಯೂಟ್ ಎಂದ ಫ್ಯಾನ್ಸ್

  ಅಪಾರ ಅಭಿಮಾನಿ ಬಳಗ ಹೊಂದಿರುವ ರಾಧಿಕ್ ಪಂಡಿತ್ ಅವರನ್ನು ಮತ್ತೆ ತೆರೆ ಮೇಲೆ ನೋಡಲು ಫ್ಯಾನ್ಸ್ ಕಾತುರದಿಂದ ಕಾಯ್ತಿದ್ದಾರೆ. ಮೊಗ್ಗಿನ ಮನಸ್ಸು ಚಿತ್ರದ ಮೂಲಕ ನಾಯಕಿಯಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಗೆ ನಟಿ ರಾಧಿಕಾ ಪಂಡಿತ್ ಎಂಟ್ರಿ ಕೊಟ್ಟಿದ್ದು, ಅನೇಕ ಸಿನಿಮಾಗಳಲ್ಲಿ ನಟಿ ಸೈ ಎನಿಸಿಕೊಂಡಿದ್ದಾರೆ.

  MORE
  GALLERIES