ಸ್ಯಾಂಡಲ್ವುಡ್ ನಟಿ ರಾಧಿಕಾ ಪಂಡಿತ್ ಅವರು ಮಾರ್ಚ್ 7ರಂದು ಬರ್ತ್ಡೇ ಆಚರಿಸಿಕೊಳ್ಳಲಿದ್ದಾರೆ. ಕನ್ನಡ ಪ್ರೇಕ್ಷಕರ ನೆಚ್ಚಿನ ನಟಿ ಈ ಕುರಿತು ಒಂದು ಪೋಸ್ಟ್ ಶೇರ್ ಮಾಡಿದ್ದಾರೆ.
2/ 7
ರಾಧಿಕಾ ಪಂಡಿತ್ 38ನೇ ವರ್ಷದ ಬರ್ತ್ಡೇ ಸಂಭ್ರಮದಲ್ಲಿದ್ದಾರೆ. ಆದರೆ ಈ ಬಾರಿ ನಟಿ ಬರ್ತ್ಡೇ ಸಂದರ್ಭ ತಮ್ಮ ಮನೆಯಲ್ಲಿ ಇರುವುದಿಲ್ಲ. ಇದರ ಬಗ್ಗೆ ಸ್ವತಃ ನಟಿಯೇ ತಿಳಿಸಿದ್ದಾರೆ.
3/ 7
ಈ ಕುರಿತು ನಟಿ ಬರ್ತ್ಡೇಗೂ ಮೊದಲ ದಿನವೇ ಪೋಸ್ಟ್ ಹಾಕಿ ಅಭಿಮಾನಿಗಳಿಗೆ ಮಾಹಿತಿ ಕೊಟ್ಟಿದ್ದಾರೆ. ಮೊದಲ ಬಾರಿ ನಟಿ ಮನೆಯಿಂದ ದೂರ ಇರಲಿದ್ದಾರೆ.
4/ 7
ಮೊದಲ ಬಾರಿಗೆ ನನ್ನ ಬರ್ತ್ಡೇಗೆ ಮನೆಯಿಂದ ದೂರ ಇರಲಿದ್ದೇನೆ. ನನ್ನ ಪ್ರೀತಿಯ ಅಭಿಮಾನಿಗಳಿಗೆ ಇದು ನಿರಾಸೆ ಆಗಬಹುದೆಂದು ಗೊತ್ತು. ಹಾಗಾಗಿ ಇಲ್ಲೊಂದು ಆ್ಯಕ್ಟಿವಿಟಿ ಇಡುತ್ತೇನೆ. ಈ ಮೂಲಕ ನಾವು ನಾಳೆ ಸಂಪರ್ಕದಲ್ಲಿರಬಹುದು ಎಂದಿದ್ದಾರೆ.
5/ 7
ನಟಿ ರಾಧಿಕಾ ಪಂಡಿತ್ ಅವರು ಇತ್ತೀಚೆಗೆ ಪತಿ ಯಶ್ ಬರ್ತ್ಡೇ ಸಂದರ್ಭ ಕುಟುಂಬ ಸಮೇತರಾಗಿ ದುಬೈಗೆ ತೆರಳಿದ್ದಾರೆ. ಪುಟ್ಟ ಮಕ್ಕಳೊಂದಿಗೆ ವೆಕೇಷನ್ ಎಂಜಾಯ್ ಮಾಡಿದ್ದರು.
6/ 7
ತಮ್ಮ ಮಗಳು ಹಾಗೂ ಮಗನೊಂದಿಗೆ ಬ್ಯುಸಿಯಾಗಿರುವ ನಟಿಯನ್ನು ಮತ್ತೆ ತೆರೆಯ ಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಅವರು ಯಾವಾಗ ಸಿನಿಮಾ ಮಾಡುತ್ತಾರೆ ಎನ್ನುವ ಬಗ್ಗೆ ಇನ್ನೂ ಯಾವುದೇ ಅಪ್ಡೇಟ್ ಇಲ್ಲ.
7/ 7
ನಟಿ ರಾಧಿಕಾ ಅವರು ಯಶ್ ಅವರ ಜೊತೆ ಪ್ರವಾಸ ತೆರಳಿದ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಮಕ್ಕಳ ಫೋಟೋಸ್ ಕೂಡಾ ಶೇರ್ ಮಾಡುತ್ತಾರೆ.
First published:
17
Radhika Pandit: ಬರ್ತ್ಡೇ ದಿನ ಮನೆಯಲ್ಲಿರಲ್ಲ ರಾಧಿಕಾ! ಸ್ವಲ್ಪ ದೂರ ಹೋಗ್ತಿದ್ದೀನಿ ಎಂದ ನಟಿ