Radhika Pandit: ಥೇಟ್ ಮಹಾಲಕ್ಷ್ಮಿಯಂತೆ ಕಂಗೊಳಿಸಿದ ರಾಧಿಕಾ ಪಂಡಿತ್! ಪೂಜೆ ಮಾಡಲು ಸಹಾಯ ಮಾಡಿದ್ದು ಇವರಂತೆ

Rocking Star Yash: ಸ್ಯಾಂಡಲ್​ವುಡ್​ (Sandalwood) ಸಿಂಡ್ರೆಲಾ ರಾಧಿಕಾ ಪಂಡಿತ್ (Radhika Pandit) ಸದ್ಯ ಮಕ್ಕಳ ಲಾಲನೆ ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟೀವ್ ಇರುವ ನಟಿ ಮಕ್ಕಳ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ. ಇಂದು ವರಮಹಾಲಕ್ಷ್ಮಿ ಹಬ್ಬದ ಫೋಟೋ ಹಂಚಿಕೊಂಡಿದ್ದಾರೆ.

First published: