Rocking Star Yash: ಮಕ್ಕಳ ಜೊತೆ ಜಾಲಿ ಮೂಡ್​ನಲ್ಲಿ ರಾಕಿ ಭಾಯ್, ಹಕ್ಕಿ ಹಿಡಿದ ರಾಧಿಕಾ ಪಂಡಿತ್ ರಿಯಾಕ್ಷನ್ ನೋಡಿ

Radhika Pandit: ಕೆಜಿಎಫ್ 2 ಸಕ್ಸಸ್​ ನಂತರ ನಟ ಯಶ್​ ಮಕ್ಕಳು ಹಾಗೂ ಹೆಂಡತಿ ಜೊತೆ ಬ್ಯುಸಿ ಇದ್ದು, ಫುಲ್ ಜಾಲಿ ಮೂಡ್​ನಲ್ಲಿದ್ದಾರೆ. ಈಗ ಕೂಡ ರಾಧಿಕಾ ಪಂಡಿತ್ ಮಕ್ಕಳ ಜೊತೆ ಇರುವ ಫೋಟೋ ಶೇರ್ ಮಾಡಿಕೊಂಡಿದ್ದು, ರಾಕಿ ಭಾಯ್ ಮತ್ತು ಮುದ್ದು ಮಕ್ಕಳ ಫೋಟೋ ವೈರಲ್ ಆಗುತ್ತಿದೆ. ಹೇಗಿದೆ ಫೋಟೋ? ನೀವೂ ನೋಡಿ.

First published: