Radhika Pandit: ಕಡಲ ತೀರದಲ್ಲಿ ಕಂಡಿದ್ದೇನು ರಾಧಿಕಾ ಪಂಡಿತ್!? ಸಮುದ್ರಕ್ಕೆ ಮನಸೋತ ಚಂದನವನದ ಚೆಲುವೆ

Radhika Pandit: ರಾಕಿಂಗ್ ಸ್ಟಾರ್ ಯಶ್ ಅವರನ್ನು ಮದುವೆಯಾದ ಬಳಿಕ ನಟಿ ರಾಧಿಕಾ ಪಂಡಿತ್ ಹೆಚ್ಚೇನು ಸಿನಿಮಾ ಮಾಡಿಲ್ಲ. ಮಕ್ಕಳ ಲಾಲನೆ, ಪಾಲನೆಯಲ್ಲೇ ಬ್ಯುಸಿಯಾಗಿದ್ದಾರೆ. ಚಂದನವನದ ಚೆಲುವೆ ಇದೀಗ ಕಡಲ ತೀರಕ್ಕೆ ಮನಸೋತಿದ್ದಾರೆ.

First published:

  • 110

    Radhika Pandit: ಕಡಲ ತೀರದಲ್ಲಿ ಕಂಡಿದ್ದೇನು ರಾಧಿಕಾ ಪಂಡಿತ್!? ಸಮುದ್ರಕ್ಕೆ ಮನಸೋತ ಚಂದನವನದ ಚೆಲುವೆ

    ಸದ್ಯಕ್ಕೆ ಸಿನಿಮಾಗಳಿಂದ ದೂರ ಉಳಿದ ರಾಕಿಂಗ್ ಸ್ಟಾರ್ ಯಶ್ ಪತ್ನಿ ರಾಧಿಕಾ ಪಂಡಿತ್, ರಜೆ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಮುದ್ರ ತೀರದಲ್ಲಿ ನಿಂತ ಫೋಟೋವನ್ನು ಹಂಚಿಕೊಂಡಿದ್ದಾರೆ.

    MORE
    GALLERIES

  • 210

    Radhika Pandit: ಕಡಲ ತೀರದಲ್ಲಿ ಕಂಡಿದ್ದೇನು ರಾಧಿಕಾ ಪಂಡಿತ್!? ಸಮುದ್ರಕ್ಕೆ ಮನಸೋತ ಚಂದನವನದ ಚೆಲುವೆ

    ಸಮಯ ಸಿಕ್ಕಾಗೆಲ್ಲಾ ಫ್ಯಾಮಿಲಿ ಟ್ರಿಪ್ ಮಾಡುವ ನಟಿ ರಾಧಿಕಾ ಪಂಡಿತ್, ಸಮುದ್ರ ದಡದಲ್ಲಿ ಒಬ್ಬರೇ ನಿಂತಿದ್ದಾರೆ. ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್, ಕಡಲ ತೀರದ ಜೀವನ ವಿಭಿನ್ನ ಎಂದು ಯಾರು ಹೇಳಿದರು? ಇದು ನಿಜಕ್ಕೂ ಸತ್ಯ ಎಂದು ನಟಿ ಬರೆದುಕೊಂಡಿದ್ದಾರೆ.

    MORE
    GALLERIES

  • 310

    Radhika Pandit: ಕಡಲ ತೀರದಲ್ಲಿ ಕಂಡಿದ್ದೇನು ರಾಧಿಕಾ ಪಂಡಿತ್!? ಸಮುದ್ರಕ್ಕೆ ಮನಸೋತ ಚಂದನವನದ ಚೆಲುವೆ

    ಎಲ್ಲೋ ಕಲರ್ ಡ್ರೆಸ್ ತೊಟ್ಟ ನಟಿ ರಾಧಿಕಾ ಪಂಡಿತ್, ಸಮುದ್ರದ ತೀರದ ಪ್ರಶಾಂತತೆಗೆ ಮನಸೋತು ಕೂಲ್ ಆಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಟಿಯ ಫೋಟೋಗೆ ಲೈಕ್​ಗಳ ಸುರಿಮಳೆಯಾಗಿದೆ.

    MORE
    GALLERIES

  • 410

    Radhika Pandit: ಕಡಲ ತೀರದಲ್ಲಿ ಕಂಡಿದ್ದೇನು ರಾಧಿಕಾ ಪಂಡಿತ್!? ಸಮುದ್ರಕ್ಕೆ ಮನಸೋತ ಚಂದನವನದ ಚೆಲುವೆ

    ರಾಕಿಂಗ್ ಸ್ಟಾರ್ ಯಶ್ ಪತ್ನಿ ರಾಧಿಕಾ ಪಂಡಿತ್ ಮಕ್ಕಳ ಜೊತೆಗೆ ರಜೆ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮಗ ಹಾಗೂ ಮಗಳ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

    MORE
    GALLERIES

  • 510

    Radhika Pandit: ಕಡಲ ತೀರದಲ್ಲಿ ಕಂಡಿದ್ದೇನು ರಾಧಿಕಾ ಪಂಡಿತ್!? ಸಮುದ್ರಕ್ಕೆ ಮನಸೋತ ಚಂದನವನದ ಚೆಲುವೆ

    ಮನೆ, ಸಂಸಾರ ಎಂದು ಮಕ್ಕಳ ಜೊತೆ ಫುಲ್ ಟೈಮ್ ಬ್ಯುಸಿಯಾಗಿರುವ ರಾಧಿಕಾ ಪಂಡಿತ್, ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟೀವ್ ಆಗಿದ್ದಾರೆ. ಮಕ್ಕಳ ಜೊತೆಗಿನ ಫೋಟೋಗಳನ್ನು ಆಗಾಗ ಹಂಚಿಕೊಳ್ತಾರೆ.

    MORE
    GALLERIES

  • 610

    Radhika Pandit: ಕಡಲ ತೀರದಲ್ಲಿ ಕಂಡಿದ್ದೇನು ರಾಧಿಕಾ ಪಂಡಿತ್!? ಸಮುದ್ರಕ್ಕೆ ಮನಸೋತ ಚಂದನವನದ ಚೆಲುವೆ

    ಅಪಾರ ಅಭಿಮಾನಿ ಬಳಗ ಹೊಂದಿರುವ ರಾಧಿಕಾ ಪಂಡಿತ್ ಅವರನ್ನು ಮತ್ತೆ ತೆರೆ ಮೇಲೆ ನೋಡಲು ಫ್ಯಾನ್ಸ್ ಕಾತುರದಿಂದ ಕಾಯ್ತಿದ್ದಾರೆ.  ರಾಧಿಕಾ ಪಂಡಿತ್ ಮತ್ತೆ ಬಣ್ಣ ಹಚ್ಚಲಿದ್ದಾರೆ ಎನ್ನುವ ಸುದ್ದಿ ಕೂಡ ಹರಿದಾಡುತ್ತಿದೆ.

    MORE
    GALLERIES

  • 710

    Radhika Pandit: ಕಡಲ ತೀರದಲ್ಲಿ ಕಂಡಿದ್ದೇನು ರಾಧಿಕಾ ಪಂಡಿತ್!? ಸಮುದ್ರಕ್ಕೆ ಮನಸೋತ ಚಂದನವನದ ಚೆಲುವೆ

    ಮೊಗ್ಗಿನ ಮನಸ್ಸು ಚಿತ್ರದ ಮೂಲಕ ನಾಯಕಿಯಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಗೆ ನಟಿ ರಾಧಿಕಾ ಪಂಡಿತ್ ಎಂಟ್ರಿ ಕೊಟ್ಟಿದ್ದು, ಅನೇಕ ಸಿನಿಮಾಗಳಲ್ಲಿ ನಟಿ ಸೈ ಎನಿಸಿಕೊಂಡಿದ್ದಾರೆ.

    MORE
    GALLERIES

  • 810

    Radhika Pandit: ಕಡಲ ತೀರದಲ್ಲಿ ಕಂಡಿದ್ದೇನು ರಾಧಿಕಾ ಪಂಡಿತ್!? ಸಮುದ್ರಕ್ಕೆ ಮನಸೋತ ಚಂದನವನದ ಚೆಲುವೆ

    2012 ರಲ್ಲಿ ಬಿಡುಗಡೆಯಾದ ಯೋಗರಾಜ್ ಭಟ್  ನಿರ್ದೇಶನ  ಡ್ರಾಮಾ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್  ಜೊತೆ ರಾಧಿಕಾ ಪಂಡಿತ್ ನಟಿಸಿದ್ರು. ಬಳಿಕ ಬಂದ ಮಿಸ್ಟರ್ ಅ೦ಡ್ ಮಿಸ್ಸಸ್ ರಾಮಾಚಾರಿ  ಸಿನಿಮಾ  ಯಶ್ ಹಾಗೂ ರಾಧಿಕಾಗೆ ಸೂಪರ್ ಸಕ್ಸಸ್​ ತಂದುಕೊಟ್ಟಿತ್ತು.

    MORE
    GALLERIES

  • 910

    Radhika Pandit: ಕಡಲ ತೀರದಲ್ಲಿ ಕಂಡಿದ್ದೇನು ರಾಧಿಕಾ ಪಂಡಿತ್!? ಸಮುದ್ರಕ್ಕೆ ಮನಸೋತ ಚಂದನವನದ ಚೆಲುವೆ

    ನಟ ಯಶ್ ಅವರನ್ನು ಪ್ರೀತಿಸುತ್ತಿದ್ದ ರಾಧಿಕಾ ಪಂಡಿತ್​,  2016 ಡಿಸೆಂಬರ್‌  9ರಂದು ಗೋವಾದಲ್ಲಿ ಮದುವೆಯಾದ್ರು. ಈ ಜೋಡಿಗೆ ಐರಾ ಹಾಗೂ ಯಥರ್ವ್ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.

    MORE
    GALLERIES

  • 1010

    Radhika Pandit: ಕಡಲ ತೀರದಲ್ಲಿ ಕಂಡಿದ್ದೇನು ರಾಧಿಕಾ ಪಂಡಿತ್!? ಸಮುದ್ರಕ್ಕೆ ಮನಸೋತ ಚಂದನವನದ ಚೆಲುವೆ

    ರಾಧಿಕಾ ಪಂಡಿತ್ ಮಕ್ಕಳಾದ ಐರಾ ಹಾಗೂ ಯಥರ್ವ್ ಜೊತೆ  ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಳ್ತಾರೆ. ಮಕ್ಕಳೊಂದಿಗಿನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ತಾರೆ.

    MORE
    GALLERIES