Radhika Pandit: ರಾಗಿ ಮುದ್ದೆ ಮಾಡಲು ಬರುತ್ತಾ? ಯಶ್ ಗಡ್ಡ ಚುಚ್ಚುತ್ತಾ? ಫ್ಯಾನ್ಸ್ ಪ್ರಶ್ನೆಗೆ ರಾಧಿಕಾ ಪಂಡಿತ್ ಕೊಟ್ರು ಸಖತ್ ಉತ್ತರ

ಹುಟ್ಟುಹಬ್ಬ ಹಿನ್ನೆಲೆ ಶುಭಕೋರಿದ ಎಲ್ಲಾ ಅಭಿಮಾನಿಗಳಿಗೂ ರಾಧಿಕಾ ಪಂಡಿತ್ ಧನ್ಯವಾದ ತಿಳಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ #askRadhika ಸೆಷನ್​ನಲ್ಲಿ ಅಭಿಮಾನಿಗಳ ಪ್ರಶ್ನೆಗೆ ನಟಿ ರಾಧಿಕಾ ಪಂಡಿತ್ ಉತ್ತರಿಸಿದ್ದಾರೆ.

First published:

  • 18

    Radhika Pandit: ರಾಗಿ ಮುದ್ದೆ ಮಾಡಲು ಬರುತ್ತಾ? ಯಶ್ ಗಡ್ಡ ಚುಚ್ಚುತ್ತಾ? ಫ್ಯಾನ್ಸ್ ಪ್ರಶ್ನೆಗೆ ರಾಧಿಕಾ ಪಂಡಿತ್ ಕೊಟ್ರು ಸಖತ್ ಉತ್ತರ

    ಚಂದನವನದ ಚೆಲುವೆ ರಾಧಿಕಾ ಪಂಡಿತ್​ಗೆ ಅಪಾರ ಅಭಿಮಾನಿ ಬಳಗವಿದೆ. ಸಿನಿಮಾಗಳಿಂದ ದೂರವಿದ್ರು ರಾಧಿಕಾ ಪಂಡಿತ್, ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ.

    MORE
    GALLERIES

  • 28

    Radhika Pandit: ರಾಗಿ ಮುದ್ದೆ ಮಾಡಲು ಬರುತ್ತಾ? ಯಶ್ ಗಡ್ಡ ಚುಚ್ಚುತ್ತಾ? ಫ್ಯಾನ್ಸ್ ಪ್ರಶ್ನೆಗೆ ರಾಧಿಕಾ ಪಂಡಿತ್ ಕೊಟ್ರು ಸಖತ್ ಉತ್ತರ

    ಹುಟ್ಟುಹಬ್ಬದ ಹಿನ್ನೆಲೆ ಅಭಿಮಾನಿಗಳು ಕೇಳಿದ ಅನೇಕ ಪ್ರಶ್ನೆಗಳಿಗೆ ರಾಧಿಕಾ ಪಂಡಿತ್ ಉತ್ತರ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕ ರಾಧಿಕಾಗೆ ಫ್ಯಾನ್ಸ್ ಚಿತ್ರ-ವಿಚಿತ್ರ ಪ್ರಶ್ನೆಗಳು ಕೇಳಿದ್ದಾರೆ.

    MORE
    GALLERIES

  • 38

    Radhika Pandit: ರಾಗಿ ಮುದ್ದೆ ಮಾಡಲು ಬರುತ್ತಾ? ಯಶ್ ಗಡ್ಡ ಚುಚ್ಚುತ್ತಾ? ಫ್ಯಾನ್ಸ್ ಪ್ರಶ್ನೆಗೆ ರಾಧಿಕಾ ಪಂಡಿತ್ ಕೊಟ್ರು ಸಖತ್ ಉತ್ತರ

    ಅಭಿಮಾನಿಯೊಬ್ಬರು ಹುಟ್ಟುಹಬ್ಬದ ಶುಭಾಷಯಗಳು ರಾಧಿಕಾ ಮೇಡಂ, ನಿಮ್ಮ ದಿನನಿತ್ಯದ ಶೆಡ್ಯೂಲ್ ಏನು? ಯಾವ ಸಮಯ ನಿಮಗಿಷ್ಟ ಎಂದು ಕೇಳಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿದ ರಾಧಿಕಾ ಪಂಡಿತ್, ಸಂಜೆ ಸಮಯ ನನಗೆ ಇಷ್ಟ ಎಂದಿದ್ದಾರೆ.

    MORE
    GALLERIES

  • 48

    Radhika Pandit: ರಾಗಿ ಮುದ್ದೆ ಮಾಡಲು ಬರುತ್ತಾ? ಯಶ್ ಗಡ್ಡ ಚುಚ್ಚುತ್ತಾ? ಫ್ಯಾನ್ಸ್ ಪ್ರಶ್ನೆಗೆ ರಾಧಿಕಾ ಪಂಡಿತ್ ಕೊಟ್ರು ಸಖತ್ ಉತ್ತರ

    ಶಾಲೆಗೆ ಹೋದ ಮಕ್ಕಳು ವಾಪಸ್ ಬರ್ತಾರೆ. ಕೆಲಸಕ್ಕೆ ಹೋದ ಗಂಡ ಮನೆಗೆ ಬರ್ತಾರೆ. ಬಳಿಕ ಎಲ್ಲರೂ ಊಟಕ್ಕೆ ಕುಳಿತಾಗ ತಮ್ಮ ತಮ್ಮ ದಿನ ಹೇಗಿತ್ತು ಅಂತ ಮಾತಾಡ್ತೀವಿ ಅದೇ ನನಗಿಷ್ಟದ ಸಮಯ ಎಂದು ರಾಧಿಕಾ ಪಂಡಿತ್ ಹೇಳಿದ್ದಾರೆ.

    MORE
    GALLERIES

  • 58

    Radhika Pandit: ರಾಗಿ ಮುದ್ದೆ ಮಾಡಲು ಬರುತ್ತಾ? ಯಶ್ ಗಡ್ಡ ಚುಚ್ಚುತ್ತಾ? ಫ್ಯಾನ್ಸ್ ಪ್ರಶ್ನೆಗೆ ರಾಧಿಕಾ ಪಂಡಿತ್ ಕೊಟ್ರು ಸಖತ್ ಉತ್ತರ

    ಅಭಿಮಾನಿಯೊಬ್ಬರು ನಿಮಗೆ ಯಶ್ ಸರ್ ಗಡ್ಡ ಇನ್ನೂ ತೊಂದರೆ ಕೊಡುತ್ತಿದೆಯೇ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ರಾಧಿಕಾ ಇನ್ನು ಮುಂದೆ ಇಲ್ಲ, ಬಹಳ ಸಮಯದಿಂದ ಇರುವುದರಿಂದ ಹೊಂದಿಕೊಂಡಿದ್ದೇನೆ ಎಂದು ಹೇಳಿದ್ದಾರೆ.

    MORE
    GALLERIES

  • 68

    Radhika Pandit: ರಾಗಿ ಮುದ್ದೆ ಮಾಡಲು ಬರುತ್ತಾ? ಯಶ್ ಗಡ್ಡ ಚುಚ್ಚುತ್ತಾ? ಫ್ಯಾನ್ಸ್ ಪ್ರಶ್ನೆಗೆ ರಾಧಿಕಾ ಪಂಡಿತ್ ಕೊಟ್ರು ಸಖತ್ ಉತ್ತರ

    ನಿಮ್ಮ ಬ್ರದರ್ ಜೊತೆ ಕ್ಲೋಸ್ ಆಗಿ ಇದ್ದೀರಾ, ಫೈಟ್ ಮಾಡ್ತೀರಾ ಎಂದು ಅಭಿಮಾನಿಯೊಬ್ಬರು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ರಾಧಿಕಾ ಪಂಡಿತ್, ನಾವಿಬ್ಬರು ತುಂಬಾ ಕ್ಲೋಸ್ ಎಂದಿದ್ದಾರೆ. ಗೌರಾಂಗ್ ನನ್ನನ್ನು ಹೆಚ್ಚು ನಗಿಸುವ ವ್ಯಕ್ತಿ. ನನ್ನ ಜೀವನದ ಅತಿ ಮುಖ್ಯ ವ್ಯಕ್ತಿ ಎಂದು ಬರೆದಿದ್ದಾರೆ.

    MORE
    GALLERIES

  • 78

    Radhika Pandit: ರಾಗಿ ಮುದ್ದೆ ಮಾಡಲು ಬರುತ್ತಾ? ಯಶ್ ಗಡ್ಡ ಚುಚ್ಚುತ್ತಾ? ಫ್ಯಾನ್ಸ್ ಪ್ರಶ್ನೆಗೆ ರಾಧಿಕಾ ಪಂಡಿತ್ ಕೊಟ್ರು ಸಖತ್ ಉತ್ತರ

    ನೀವು ಯಾವಾಗಲು ಸಿಲ್ವರ್ ರಿಂಗ್ ಹಾಕಿರುತ್ತೀರಾ ಇದು ನಿಮಗೆ ಇಷ್ಟನಾ ಎಂದು ಅಭಿಮಾನಿ ಕೇಳಿದ್ದಾರೆ. ಇದ್ದಕ್ಕೆ ಉತ್ತರಿಸಿದ ರಾಧಿಕಾ ಪಂಡಿತ್, ಅದು ವೈಟ್ ಗೋಲ್ಡ್ ನಾನು ಧರಿಸಿದ ಮೊದಲ ಉಂಗುರ ಎಂದು ಹೇಳಿದ್ದಾರೆ.

    MORE
    GALLERIES

  • 88

    Radhika Pandit: ರಾಗಿ ಮುದ್ದೆ ಮಾಡಲು ಬರುತ್ತಾ? ಯಶ್ ಗಡ್ಡ ಚುಚ್ಚುತ್ತಾ? ಫ್ಯಾನ್ಸ್ ಪ್ರಶ್ನೆಗೆ ರಾಧಿಕಾ ಪಂಡಿತ್ ಕೊಟ್ರು ಸಖತ್ ಉತ್ತರ

    ಮತ್ತೊಬ್ಬ ಅಭಿಮಾನಿ ರಾಧಿಕಾ ಪಂಡಿತ್ಗೆ ರಾಗಿ ಮುದ್ದೆ ಮಾಡಲು ಬರುತ್ತಾ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ರಾಧಿಕಾ ಪಂಡಿತ್, ರಾಗಿ ಮುದ್ದೇನು ಬರುತ್ತೆ ಜೊತೆಗೆ ಮೆಂತೆ ಮುದ್ದೇನು ಬರುತ್ತೆ ಎಂದಿದ್ದಾರೆ.

    MORE
    GALLERIES